ನಾಳೆಯೇ ಬರತ್ತೆ 17ನೇ ಕಂತು! ಈ ಬಾರಿ ರೈತರ ಖಾತೆಗೆ ಡಬಲ್ ಹಣ

ಹಲೋ ಸ್ನೇಹಿತರೆ, ಎಲ್ಲಾ ರೈತರಿಗೆ ಡಬಲ್ ಗುಡ್ ನ್ಯೂಸ್ ಸಿಕ್ಕಿದ್ದು, ಈ ಬಾರಿ ಖಾತೆಗೆ ಡಬಲ್ ಹಣ ಜಮಾ ಆಗಲಿದೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇದುವರೆಗೆ 16 ಕಂತುಗಳಲ್ಲಿ ದೇಶಾದ್ಯಂತ ಕೋಟಿಗಟ್ಟಲೆ ರೈತರು ಪ್ರಯೋಜನ ಪಡೆದಿದ್ದಾರೆ. ಹೇಗೆ ನಿಮ್ಮ ಖಾತೆಗೆ ಹಣ ಬರಲಿದೆ ಎಂದು ತಿಳಿಯಲು ಈ ಲೇಖನವನ್ನು ಪೂರ್ತಿ ಓದಿ.

17th Installment

ಈಗ ಸರ್ಕಾರ ಕಿಸಾನ್ ಸಮ್ಮಾನ್‌ ಯೋಜನೆ 17ನೇ ಕಂತಿನ ಹಣ ಬಿಡುಗಡೆ ಮಾಡಲಿದೆ. ಈ ಹಿಂದೆ ಫೆ.28 ರಂದು ಎಲ್ಲಾ ರೈತರ ಬ್ಯಾಂಕ್ ಖಾತೆಗೆ 16ನೇ ಕಂತಿನ ಹಣ ಈಗಾಗಲೇ ಬಂದಿದೆ. ವರದಿಗಳ ಪ್ರಕಾರ. ದೇಶದ ಕೋಟಿಗಟ್ಟಲೆ ರೈತರಿಗೆ ಈ 17ನೇ ಕಂತುಗಳನ್ನು ಜೂನ್ 5ರ ನಂತರ ರೈತರ ಖಾತೆಗೆ ಜಮಾ ಮಾಡಲಿದ್ದಾರೆ.

ಇದನ್ನು ಓದಿ: ಜಾನುವಾರು ಶೆಡ್ ನಿರ್ಮಿಸಲು ರೂ. 57,000 ಸಹಾಯಧನ! ಈ ರೀತಿ ಅರ್ಜಿ ಸಲ್ಲಿಸಿ

ಆದರೆ ಇನ್ನೂಯಾವುದೇ ರೀತಿಯ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ದೇಶದ ರೈತರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರವು ದೇಶದ ಅರ್ಹ ರೈತರಿಗೆ ಪ್ರತೀ ತಿಂಗಳು ರೂ.2000 ರಂತೆ 3 ಸಮಾನ ಕಂತುಗಳಲ್ಲಿ ವಾರ್ಷಿಕವಾಗಿ ರೂ.6000 ವನ್ನು ಖಾತೆಗೆ ಜಮ ಮಾಡಲಾಗುತ್ತದೆ.

ನೀವು ಕೂಡ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ. ಮುಂದಿನ ಕಂತಿನ ಹಣ ಪಡೆಯಲು, ನೀವು ಇ-ಕೆವೈಸಿ ಯನ್ನು ಕಡ್ಡಾಯವಾಗಿ ಮಾಡಬೇಕು. ಹಾಗಾದರೆ ನೀವು ಇನ್ನೂ ಈ ಮಹತ್ವದ ಕೆಲಸವನ್ನು ಮಾಡಿಲ್ಲದಿದ್ದರೆ ತಡಮಾಡದೆ ಇಂದೇ ಈ ಕೆಲಸ ಮಾಡಿ. ಈ ಕೆಲಸ ಮಾಡದಿದ್ದರೆ ನೀವು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 17 ನೇ ಕಂತಿನ ಪ್ರಯೋಜನವನ್ನು ಕಳೆದುಕೊಳ್ಳಬೇಕಾಗಬಹುದು.

ಇತರೆ ವಿಷಯಗಳು:

ಪಡಿತರ ಚೀಟಿ ಜೂನ್ ಪಟ್ಟಿ ರಿಲೀಸ್! ಮಳೆಗಾಲದಲ್ಲಿ ಸಿಗುತ್ತಾ ಹೆಚ್ಚು ರೇಷನ್?

ಇಂದಿನಿಂದ ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವುದು ತುಂಬಾ ದುಬಾರಿ! ದಿಢೀರ್‌ ಟೋಲ್ ದರ ಹೆಚ್ಚಳ

Leave a Reply

Your email address will not be published. Required fields are marked *