ಹಲೋ ಸ್ನೇಹಿತರೆ, ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಇಂದು ಬಹುತೇಕ ನಗರ ಮಾರುಕಟ್ಟೆಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆಯ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಹಿಂದಿನ ದಿನದ ಬೆಲೆಗಳಿಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ರೂ. 10 ಕಡಿಮೆಯಾಗಿದೆ. ಅಲ್ಲದೆ ಬೆಳ್ಳಿ ಬೆಲೆಯಲ್ಲಿ ಕೂಡ ಬದಲಾವಣೆ ಕಂಡುಬಂದಿದೆ. ನಿನ್ನೆ ಒಂದು ಕೆಜಿ ಬೆಳ್ಳಿ ರೂ. 96,200 ಮತ್ತು ಇಂದು ರೂ. 100 ರಷ್ಟು ಇಳಿಕೆಯಾಗಿ 96,100 ರೂ. ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಾಗೂ, ವಿವಿಧ ದೇಶಗಳ ನಡುವಿನ ಆರ್ಥಿಕ ಕುಸಿತದ ಸಮಸ್ಯೆಗಳ ಕಾರಣ ಷೇರುಪೇಟೆಗಳಲ್ಲಿನ ಬದಲಾವಣೆಗಳಾಗುತ್ತವೆ, ವಿದೇಶಿ ಬ್ಯಾಂಕ್ ಹೂಡಿಕೆಯ ಬಡ್ಡಿದರಗಳಲ್ಲಿನ ಬದಲಾವಣೆಗಳು ಇತ್ಯಾದಿಗಳು ಚಿನ್ನದ ಬೆಲೆ ಕುಸಿತಕ್ಕೆ ನಿಜವಾದ ಕಾರಣವಾಗಿದೆ. ಈಗ ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ರಾಜ್ಯಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ ತಿಳಿಯೋಣ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price
24 ಕ್ಯಾರೆಟ್ ಚಿನ್ನದ ಬೆಲೆಗಳು
- ಹೈದರಾಬಾದ್ – ₹ 72,640
- ವಿಜಯವಾಡ – ₹ 72,640
- ಬೆಂಗಳೂರು – ₹ 72,640
- ಮುಂಬೈ – ₹ 72,640
- ಚೆನ್ನೈ – ₹ 73,350
- ಕೋಲ್ಕತ್ತಾ – ₹ 73,350
- ದೆಹಲಿ – ₹ 72,790
ಇದನ್ನು ಓದಿ: ಅನ್ನದಾತರಿಗೆ ಭರ್ಜರಿ ಗುಡ್ ನ್ಯೂಸ್.!! ಈ ಬಾರಿ ಖಾತೆಗೆ ಸೇರುತ್ತೆ ಡಬಲ್ ದುಡ್ಡು
22 ಕ್ಯಾರೆಟ್ ಚಿನ್ನದ ಬೆಲೆಗಳು
- ಹೈದರಾಬಾದ್ – ₹ 66,590
- ವಿಜಯವಾಡ – ₹ 66,590
- ಬೆಂಗಳೂರು – ₹ 66,590
- ಮುಂಬೈ – ₹ 66,590
- ಕೋಲ್ಕತ್ತಾ – ₹ 66,590
- ಚೆನ್ನೈ – ₹ 67,240
- ದೆಹಲಿ – ₹ 66,740
ಕಿಲೋ ಬೆಳ್ಳಿ ಬೆಲೆ ಹೀಗಿದೆ – Silver Price
- ಹೈದರಾಬಾದ್ – ₹ 96,100
- ವಿಜಯವಾಡ – ₹ 96,100
- ಮುಂಬೈ – ₹ 96,100
- ಚೆನ್ನೈ – ₹ 96,100
- ಬೆಂಗಳೂರು – ₹ 91,800
- ಕೋಲ್ಕತ್ತಾ – ₹ 91,600
- ದೆಹಲಿ – ₹. 91,600
ಇತರೆ ವಿಷಯಗಳು:
ಚಿನ್ನ ಖರೀದಿಗೆ ಗುಡ್ ಟೈಮ್.!! ಗ್ರಾಂ ಚಿನ್ನದ ಬೆಲೆಯಲ್ಲಿ 2,700 ರೂ. ಇಳಿಕೆ
ಆಧಾರ್ – ಪ್ಯಾನ್ ಕಾರ್ಡ್ ದಾರರಿಗೆ ನ್ಯೂ ರೂಲ್ಸ್.!! ಇನ್ಮುಂದೆ ಈ ನಿಯಮ ಕಡ್ಡಾಯ