ಬ್ಯಾಂಕ್‌ನಲ್ಲಿ ಲೋನ್‌ ಮಾಡಿದವರಿಗೆ ಹೊಸ ರೂಲ್ಸ್.!!‌ ಯಾವುದು ಗೊತ್ತಾ ಈ ನಿಯಮ??

ಹಲೋ ಸ್ನೇಹಿತರೇ, ಸಾಲವನ್ನು ನಾವು ಅನೇಕ ಉದ್ದೇಶಕ್ಕಾಗಿ ಪಡೆಯಬಹುದು. ಆ ಸಾಲ ಪಡೆಯುವ ಉದ್ದೇಶ ಬೇರೆ ಬೇರೆ ಆಗಿದ್ದರೂ ಕೂಡ ಅದನ್ನು ತೀರಿಸಲು ನಿಮಗೆ  ಸಾಕಷ್ಟು ಸಮಯ ನಿಮಗೆ ಬೇಕಾಗಲಿದೆ. ನೀವು ಸಾಲವನ್ನು  ರಿಟರ್ನ್ ನೀಡುವುದನ್ನು ತಡ ಮಾಡಿದಂತೆ ನಿಮಗೆ ಸಾಲದ ಮೇಲಿನ ಬಡ್ಡಿದರ ಕೂಡ ಅಧಿಕವಾಗಲಿದೆ. ಹಾಗಾಗಿ ನೀವು ಸಾಲವನ್ನು ಎಷ್ಟು ಬೇಗ ಪಡೆದಿರುತ್ತೀರಿಯೋ ಅಷ್ಟೇ ಬೇಗ ಸಾಲ ಮರುಪಾವತಿ ಮಾಡುವುದು ಬಹಳ ಉತ್ತಮ ಎನ್ನಬಹುದು. ಹಾಗಾಗಿ ನೀವು ಸಾಲ ತೀರಿಸಲು ಅದರಲ್ಲಿಯೂ ಶೀಘ್ರ ತೀರಿಸುವತ್ತ ಚಿಂತನೆ ಮಾಡಬೇಕು.

Everything about Personal Loan

ಬಡ್ಡಿದರ ಕಡಿಮೆ

ನೀವು ವೈಯಕ್ತಿಕವಾಗಿ ಸಾಲವನ್ನು ಪಡೆದಿದ್ರೆ ದೈನಿಕವಾಗಿ ಮಾಡುವ ವೆಚ್ಚವನ್ನು ಕಡಿಮೆ ಮಾಡುವುದು ಉಳಿತಾಯ ಯೋಜನೆಗೆ ಉತ್ತೇಜಿಸುವ ಅಂಶಗಳಿಗೆ ಅಧಿಕ ಮಾನ್ಯತೆ ನೀಡಬೇಕು. ನೀವು ಸಾಲ ಪಡೆಯುವ ಮುನ್ನ ನಿಮ್ಮ ಬ್ಯಾಂಕಿನ ವಹಿವಾಟು ಕಾಯ್ದಿರಿಸುವುದು ಬಹಳ ಅಗತ್ಯ ಇದೆ.‌ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಉತ್ತಮವಾಗಿದ್ದು ಸಾಲವನ್ನು ಕ್ಲಪ್ತ ಸಮಯಕ್ಕೆ ವಾಪಾಸ್ಸು ನೀಡುತ್ತೀರಿ ಎಂಬ ನಂಬಿಕೆ ಬ್ಯಾಂಕಿಗೆ ಬಂದರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿ ಇದೆ ಎಂದರ್ಥ ಆಗ ನಿಮಗೆ ವಿಧಿಸುವ ಬಡ್ಡಿದರ ಕೂಡ ಕಡಿಮೆ ಇರಲಿದೆ. ಆದಷ್ಟು ಬಡ್ಡಿ ದರವು ಕಡಿಮೆ ಇರುವಲ್ಲಿ ಸಾಲವನ್ನು ಮಾಡಿದರೆ ಶೀಘ್ರ ಸಾಲವನ್ನು ವಾಪಾಸ್ಸು ಮಾಡಬಹುದು.

ಈ ಬಗ್ಗೆ ತಿಳಿದಿರಿ

ಕೆಲವೊಂದು ಬ್ಯಾಂಕಿನಲ್ಲಿ ನಿಮ್ಮ ಸಾಲದ ಅವಧಿಯು ಇನ್ನು ಸಹ ಇದ್ದು ಅದಕ್ಕೂ ಮೊದಲೇ ಮುಂಗಡ ಹಣವನ್ನು ನೀಡಿದ ಸಾಲವನ್ನು ತೀರಿಸುವ ಅವಕಾಶವು ಇರಲಿದೆ ಆದ್ರೆ ಕೆಲವೊಂದು ಬ್ಯಾಂಕ್ ನಲ್ಲಿ ಈ ಮುಂಗಡ ಮೊತ್ತಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಹಾಗಾಗಿ ಇದ್ರ ಬಗ್ಗೆ ತಿಳಿದು ಹೆಚ್ಚುವರಿಯಾದ ಶುಲ್ಕವು ಇಲ್ಲದಿದ್ದರೆ ಮಾತ್ರವೆ ಮುಂಗಡ ಹಣ ಕಟ್ಟುವುದು ಉತ್ತಮ ಎನ್ನಬಹುದು. ನೀವು ಒಂದು ವರ್ಷದ ಒಳಗೆ ಮುಂಗಡ ಹಣ ನೀಡುತ್ತಾ ಸಾಲ ತೀರಿಸಲು ಬಂದರೆ 4% ನಿಂದ 6%ವರೆಗೆ ಬಡ್ಡಿದರದ ಶುಲ್ಕ ಇರುತ್ತದೆ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಖಾಲಿ ಹುದ್ದೆ ನೇಮಕಾತಿ!!

ನೀವು ಮುಂಗಡವಾಗಿ ಹಣವನ್ನು ನೀಡುವುದು ಸಹ ನಿಮಗೆ ಒಂದು ಲಾಭವಾಗಿ ಸಿಗಲಿದೆ ಅವಧಿಗಿಂತ ಮೊದಲೇ ನಿಮ್ಮ ಹಣವನ್ನು ನೀಡಿದರೆ ಸಾಲ ತೀರಿಸಿದ್ರೆ ಬಡ್ಡಿಯ ಹೊರೆಯ ಪ್ರಮಾಣ ಕಡಿಮೆ ಆಗಲಿದೆ. ಅದ್ರೆ ನೀವು ಇನ್ನು ಕೂಡ ಸಮಯ ಇದೆ ಎಂದು ನಿಧಾನಕ್ಕೆ ಸಾಲ ಮರುಪಾವತಿಯನ್ನು ಮಾಡಲು ಹೊರಟ್ರೆ ಆಗ ನಿಮಗೆ ಅದು ಅನಗತ್ಯವಾದ ಹೊರೆಯಾಗುವ ಸಾಧ್ಯತೆಯು ಹೆಚ್ಚಾಗಿದೆ. ಹಾಗಾಗಿಯೇ ಈ ಬಗ್ಗೆ ಗಮನಿಸುವುದು ಅತ್ಯವಶ್ಯಕ. ನೀವು ಕೈಯಲ್ಲಿ ಹಣವನ್ನು ಸಂಗ್ರಹ ಆದಂತೆ ಆಗಾಗಯೇ ಸಾಲದ ಮೊತ್ತವು ಮರುಪಾವತಿಯನ್ನು ಮಾಡಿದ್ರೆ ಶೀಘ್ರ ಸಾಲವನ್ನು ತೀರುವುದು.

ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ

ನೀವು ಮುಂಗಡವಾಗಿ ಹಣವನ್ನು ನೀಡುತ್ತಾ ಹೋದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿ ಇರಲಿದ್ದು ಸಾಲವನ್ನು ಶೀಘ್ರವಾಗಿ ಮರುಪಾವತಿ ಆಗುತ್ತದೆ ಎಂಬ ನೆಲೆಯಲ್ಲಿ ನಿಮಗೆ ಹೆಚ್ಚುವರಿಯಾಗಿ ಸಾಲವನ್ನು ಪಡೆಯಬಹುದು. ಬ್ಯಾಂಕಿನ ಆರಂಭಿಕ ಸಾಲದ ಕಂತಿನ ಹಣದ ಅಧಿಕವಾಗಿ ಇರುವ ಕಾರಣದಿಂದ ನೀವು ಅದನ್ನು ಮರುಪಾವತಿ ಮಾಡುವಾಗ ಮೊದಲೇ ಖಾತರಿ ಪಡಿಸಿಕೊಳ್ಳುವುದು ಬಹಳ ಮುಖ್ಯ. ಈ ಎಲ್ಲ ಅಂಶವನ್ನು ನೀವು ತಿಳಿದ್ರೆ ಸಾಲ ಶೀಘ್ರ ಮರುಪಾವತಿ ಸಹ ಆಗಲಿದೆ.

ಇತರೆ ವಿಷಯಗಳು:

ಇನ್ಮುಂದೆ ಸಿಗಲ್ವಾ ಗ್ಯಾರೆಂಟಿ ಯೋಜನೆಗಳ ಹಣ? ಕಂಪ್ಲೀಟ್‌ ಡೀಟೆಲ್ಸ್‌ ಇಲ್ಲಿದೆ

ಮಹಿಳೆಯರಿಗೆ ಸರ್ಕಾರದಿಂದ ಸಿಹಿ ಸುದ್ದಿ.!! ಆಧಾರ್‌ ಇದ್ದವರ ಮನೆ ಸೇರಲಿದೆ ಉಚಿತ ಹೊಲಿಗೆ ಯಂತ್ರ

Leave a Reply

Your email address will not be published. Required fields are marked *