ಪ್ರತಿ ತಿಂಗಳು ಕರೆಂಟ್‌ ಬಿಲ್‌ ಕಟ್ಟುವವರಿಗೆ ಗುಡ್‌ ನ್ಯೂಸ್.!!‌ ಕೇಂದ್ರದಿಂದ ಬಂತು ಭರ್ಜರಿ ಕೊಡುಗೆ

ಹಲೋ ಸ್ನೇಹಿತರೇ, ಈಗಾಗಲೇ ದೇಶದ ತುಂಬೆಲ್ಲ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದ್ರೆ ಇದ್ರೆ ನಡುವೆ ಈಗ ದೇಶದ ಜನರಿಗೆ ಒಂದೊಳ್ಳೆ ಸುದ್ದಿಯನ್ನು ಸಿಕ್ಕಿದೆ ಎಂದು ಹೇಳಬಹುದಾಗಿದೆ. ಹೌದು ನಾವ್ ಮಾತಾಡ್ತಿರೋದು ಜನರ ಮನೆಯಲ್ಲಿ ಅಳವಡಿಸಲು ಹೊರಟಿರುವಂತಹ 4 ಜಿ ಸ್ಮಾರ್ಟ್ ವಿದ್ಯುತ್ ಮೀಟರ್ ಬಗ್ಗೆ.

Electricity Meter

4G ಸ್ಮಾರ್ಟ್ ವಿದ್ಯುತ್ ಮೀಟರ್ ಅನ್ನು ಈಗಾಗಲೇ ಜಾರಿಗೆ ತರುವಂತಹ ಪ್ರಯತ್ನವನ್ನು ನಡೆಸಲಾಗುತ್ತಿದ್ದು ಇದರ ಮೂಲಕ ವಿದ್ಯುತ್ ಕಳ್ಳತನವನ್ನು ನಿಲ್ಲಿಸುವುದಕ್ಕಾಗಿ ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಬಹುದಾಗಿದೆ. 4G ಸ್ಮಾರ್ಟ್ ವಿದ್ಯುತ್ ಮೀಟರ್ ಅನ್ನು ಲಾಂಚ್ ಮಾಡುವ ಮೂಲಕ ವಿದ್ಯುತ್ ಕಳ್ಳತನವನ್ನು ಮಾಡುವಂತಹ ಪ್ರತಿಯೊಬ್ಬರ ಮೇಲೆ ಕೂಡ ಕಡಿವಾಣವನ್ನು ಹಾಕಬಹುದು ಎಂದು ಹೇಳಬಹುದಾಗಿದೆ. ಈಗಾಗಲೇ ಫಲಿತಾಂಶ ಜಾರಿಗೆ ಬಂದಿರುವ ಕಾರಣದಿಂದಾಗಿ ಖಂಡಿತವಾಗಿ ಮುಂದಿನ ದಿನಗಳಲ್ಲಿ ನಾವು 4G ಸ್ಮಾರ್ಟ್ ವಿದ್ಯುತ್ ಮೀಟರ್ ಅನ್ನು ಪ್ರತಿಯೊಂದು ಮನೆಗಳಲ್ಲಿ ಅಳವಡಿಕೆ ಮಾಡುವುದನ್ನು ಕಾಣಬಹುದಾಗಿದೆ.

4G ಸ್ಮಾರ್ಟ್ ವಿದ್ಯುತ್ ಮೀಟರ್ ಅನು ವಿದ್ಯುತ್ ಕಳ್ಳತನವನ್ನು ನಿಲ್ಲಿಸುವುದಕ್ಕಾಗಿ ಪ್ರತಿಯೊಂದು ಮನೆಗಳಲ್ಲಿ ಅಳವಡಿಸುವಂತಹ ಕೆಲಸ ನಡೆಯಲಿದೆ ಅದಕ್ಕಿಂತಲೂ ಹೆಚ್ಚಾಗಿ ನೀವು ಇದನ್ನು ಬಳಸುವಾಗ ಮೊಬೈಲ್ ರಿಚಾರ್ಜ್ ರೀತಿಯಲ್ಲಿ ಬಳಸಬಹುದಾಗಿದೆ ಎಂಬುದನ್ನು ಕೂಡ ವಿದ್ಯುತ್ ಇಲಾಖೆ ತಿಳಿಸಿದೆ. ಸದ್ಯಕ್ಕೆ ಈ ಮೀಟರ್ ಅನ್ನು ಉತ್ತರ ಪ್ರದೇಶದ ರಾಜ್ಯದಲ್ಲಿ ಅಳವಡಿಸಲಾಗುತ್ತಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ. 4G ಸ್ಮಾರ್ಟ್ ವಿದ್ಯುತ್ ಮೀಟರ್ ಅನ್ನು ಪ್ರತಿಯೊಂದು ಮನೆಗಳಲ್ಲಿ ಅಳವಡಿಕೆ ಮಾಡುತ್ತಿರುವಂತಹ ಪ್ರಮುಖ ಉದ್ದೇಶ ಅಂದ್ರೆ ವಿದ್ಯುತ್ ಕಳ್ಳತನವನ್ನು ಕಡಿವಾಣ ಹಾಕುವುದು ಎಂಬುದನ್ನು ಇಲ್ಲಿ ಪ್ರಮುಖವಾಗಿ ತಿಳಿದುಕೊಳ್ಳಬೇಕಾಗಿದೆ.

ಕಾರು, ಬೈಕು, ಮನೆ ಸಾಲ ಇದ್ದವರಿಗೆ ಭರ್ಜರಿ ಸುದ್ದಿ.! ಕೇಂದ್ರದಿಂದ ದೊಡ್ಡ ಗಿಫ್ಟ್

4G ಸ್ಮಾರ್ಟ್ ವಿದ್ಯುತ್ ಮೀಟರ್ ಅನ್ನು ಅಳವಡಿಸುವುದರ ಮೂಲಕ ನೀವು ಎಷ್ಟು ವಿದ್ಯುತ್ ಅನ್ನು ಬಳಸಿದ್ದಿರೋ ಅಷ್ಟು ಹಣವನ್ನು ಮಾತ್ರ ಕಟ್ಟಿದರೆ ಸಾಕು ಇನ್ಮುಂದೆ ಹೆಚ್ಚಾಗಿ ಹಣವನ್ನು ಕಟ್ಟಬೇಕಾದ ಯಾವುದೇ ಅಗತ್ಯ ಇರುವುದಿಲ್ಲ ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ. 4G ಸ್ಮಾರ್ಟ್ ವಿದ್ಯುತ್ ಮೀಟರ್ ನಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ರಿಚಾರ್ಜ್ ಅನ್ನು ಮಾಡಿ ಅದಕ್ಕೆ ಅನ್ವಯವಾಗುವ ರೀತಿಯಲ್ಲಿ ವಿದ್ಯುತ್ ಬಳಕೆಯನ್ನು ಮಾಡುವಂತಹ ಅವಕಾಶವನ್ನು ಕೂಡ ನೀಡಲಾಗುತ್ತದೆ.

4G ಸ್ಮಾರ್ಟ್ ವಿದ್ಯುತ್ ಮೀಟರ್ ನಲ್ಲಿ ನೀವು ರಿಚಾರ್ಜ್ ಮಾಡಿದರೆ ಅದಕ್ಕೆ ಅನುಗುಣವಾಗಿ ನಿಮಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಹಾಗೂ ರಿಚಾರ್ಜ್ ಖಾಲಿಯಾದರೆ ನಿಮ್ಮ ವಿದ್ಯುತ್ ಕನೆಕ್ಷನ್ ಅನ್ನು ಕೂಡ ಕಡಿತಗೊಳಿಸಲಾಗುತ್ತದೆ. ಖಂಡಿತವಾಗಿ ಈ ಟೆಕ್ನಾಲಜಿ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಕೂಡ ಕಾಣಿಸಿಕೊಂಡರು ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ.

ಇತರೆ ವಿಷಯಗಳು:

ಇನ್ಮುಂದೆ ಸಿಗಲ್ವಾ ಗ್ಯಾರೆಂಟಿ ಯೋಜನೆಗಳ ಹಣ? ಕಂಪ್ಲೀಟ್‌ ಡೀಟೆಲ್ಸ್‌ ಇಲ್ಲಿದೆ

ಮಹಿಳೆಯರಿಗೆ ಸರ್ಕಾರದಿಂದ ಸಿಹಿ ಸುದ್ದಿ.!! ಆಧಾರ್‌ ಇದ್ದವರ ಮನೆ ಸೇರಲಿದೆ ಉಚಿತ ಹೊಲಿಗೆ ಯಂತ್ರ

Leave a Reply

Your email address will not be published. Required fields are marked *