ಹಲೋ ಸ್ನೇಹಿತರೇ, ಬಂಗಾರದ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡುಬರುತ್ತಿರುವುದು ನಿಮ್ಮ ಮುಂದೆ ಇದೆ. ನಮ್ಮ ದೇಶದಲ್ಲಿ ಮಾತ್ರವಲ್ಲದೆ ಚಿನ್ನದ ಬೆಲೆಯಲ್ಲಿ ಇಳಿಕೆಯನ್ನು ಜಾಗತಿಕವಾಗಿ ಕಂಡುಬರುತ್ತದೆ. ಇನ್ನೂ ಬಂಗಾರ ಬೆಲೆಯು ಇಳಿಕೆಯನ್ನು ನಿರ್ಧರಿಸೋದು ಸಹ ಅಂತರಾಷ್ಟ್ರೀಯ ಮಾರುಕಟ್ಟೆಗಳ ಅನ್ನೋದನ್ನ ನಾವು ತಿಳಿದುಕೊಳ್ಳಬೇಕಾಗಿದೆ. ಗೋಲ್ಡ್ ಅನ್ನೋದು ಸಾಕಷ್ಟು ರೀತಿಯಲ್ಲಿ ಜಾಗತಿಕವಾದ ಮಟ್ಟದಲ್ಲಿ ತನ್ನ ಪ್ರಾಮುಖ್ಯತೆಯನ್ನು ಹೊಂದಿದೆ ಅನ್ನೋದನ್ನ ಪ್ರಮುಖವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ.
ಬಂಗಾರದ ಬೆಲೆಯು ಇಳಿಕೆ ಆಗ್ತಿರೋದಕ್ಕೆ ಕಾರಣ ಒಂದು ಲೆಕ್ಕದಲ್ಲಿ ಅಮೆರಿಕ ಎಂದು ಹೇಳಬಹುದಾಗಿದೆ. ಅಮೆರಿಕದಲ್ಲಿರುವಂತಹ ಫೆಡರಲ್ ಬ್ಯಾಂಕ್ ನಲ್ಲಿ ನಡೆದಿರು ಅಂತಹ ಮೀಟಿಂಗ್ ನಲ್ಲಿ ಚಿನ್ನದ ಬೆಲೆಯನ್ನು ಕಡಿಮೆ ಮಾಡುವಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇದರ ಜೊತೆಗೆ ಜಾಗತಿಕವಾಗಿ ನಡೆಯುತ್ತಿರುವಂತಹ ಕೆಲವೊಂದು ವಿದ್ಯಮಾನಗಳು ಕೂಡ ಚಿನ್ನದ ಬೆಲೆ ಜಾಗತಿಕವಾಗಿ ಕಡಿಮೆಯಾಗುವಂತೆ ಕಾರಣವಾಗಿದೆ.
ಮತ್ತೊಂದು ಪ್ರಮುಖ ಕಾರಣ ಅಂದ್ರೆ ಅಮೆರಿಕ ತನ್ನ ಯು ಎಸ್ ಡಾಲರ್ ಮೌಲ್ಯ ಕಡಿಮೆ ಆಗಬಾರದು ಹೆಚ್ಚಾಗಬೇಕು ಎನ್ನುವ ನಿಟ್ಟಿನಲ್ಲಿ ಚಿನ್ನದ ಬೆಲೆ ಜಾಗತಿಕವಾಗಿ ಎಕ್ಸ್ಚೇಂಜ್ ರೂಪದಲ್ಲಿ ನಿರುವಾಗ ಕಡಿಮೆ ಆಗಿರಬೇಕು ಅನ್ನೋದಾಗಿ ಎಲ್ಲವನ್ನು ನಿರ್ಧಾರ ಮಾಡಿ ಆ ಲೆಕ್ಕಾಚಾರದಲ್ಲಿ ನಡೆಯುವಂತೆ ಮಾಡಿದೆ ಎಂದು ಹೇಳಬಹುದಾಗಿದೆ. ಇದೇ ಕಾರಣಕ್ಕಾಗಿ ಜಾಗತಿಕ ಮಟ್ಟದಲ್ಲಿ ಸೇರಿದಂತೆ ಭಾರತದಲ್ಲಿ ಕೂಡ ಚಿನ್ನದ ಬೆಲೆ ಸಾಕಷ್ಟು ಕಡಿಮೆಯಾಗಿದೆ ಎಂದು ಹೇಳಬಹುದಾಗಿದೆ.
ಶಕ್ತಿ ಯೋಜನೆಗೆ ಬಂತು 6 ಹೊಸ ರೂಲ್ಸ್.!! ಕೆಎಸ್ಆರ್ಟಿಸಿ ಅಧಿಕೃತ ಸುತ್ತೋಲೆ
ಸದ್ಯದ ಮಟ್ಟಿಗೆ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಬಂಗಾರದ ಬೆಲೆ ಸುಮಾರು ₹ 71,850 ರೂಪಾಯಿಗಳ ಆಸುಪಾಸಿನಲ್ಲಿ ನಿಗದಿಯಾಗಿರುವುದು ಕಂಡುಬರುತ್ತದೆ ಇದು ಈ ತಿಂಗಳ ಅಂತ್ಯಕ್ಕೆ 70 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ಕಾಣುವುದಂತೂ ಪಕ್ಕ ಎನ್ನುವುದಾಗಿ ಮಾರುಕಟ್ಟೆಯ ಪರಿಣಿತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಬಳಿ ಚಿನ್ನದ ರಿಸರ್ವ್ ಹೆಚ್ಚಾಗಿ ಇರುವ ಕಾರಣದಿಂದಾಗಿ ಚಿನ್ನದ ಬೆಲೆಯನ್ನು ಏರಿಕೆ ಮತ್ತು ಇಳಿಕೆ ಮಾಡುವಂತಹ ಸಂಪೂರ್ಣ ಅಧಿಕಾರವನ್ನು ಸಹಜವಾಗಿಯೇ ಹೊಂದಿರುತ್ತದೆ ಅನ್ನೋದನ್ನ ನಾವಿಂದು ತಿಳಿದುಕೊಳ್ಳಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಚೀನಾ ದೇಶ ಸಹ ಚಿನ್ನವನ್ನು ಹೆಚ್ಚಾಗಿ ಖರೀದಿ ಮಾಡುವಂತಹ ಕೆಲಸವನ್ನು ಮಾಡ್ತಾ ಇದ್ರೆ ಮುಂದಿನ ದಿನಗಳಲ್ಲಿ ಚಿನ್ನದ ವಿಚಾರದಲ್ಲಿ ಚೀನಾ ದೇಶ ಸಹ ತನ್ನ ಅಧಿಪತ್ಯವನ್ನು ಸಾಧಿಸುವಂತಹ ಸಾಧ್ಯತೆ ಹೆಚ್ಚಾಗಿದೆ.
ಸದ್ಯಕ್ಕೆ ಭಾರತದ ದೇಶ ಸಹ ಚಿನ್ನವನ್ನು ಖರೀದಿ ಮಾಡಿ ರಿಸರ್ವ್ ಇಟ್ಕೊಳ್ಳುವಂತಹ ಕೆಲಸವನ್ನು ಮಾಡ್ತಾ ಇದೆ. ಸದ್ಯಕ್ಕೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿರಬಹುದು ಆದರೆ ಮುಂದಿನ ದಿನಗಳಲ್ಲಿ ಚಿನ್ನದ ನಿಕ್ಷೇಪ ಸಂಪೂರ್ಣವಾಗಿ ಕಡಿಮೆಯಾಗುತ್ತಿದೆ ಎಂಬುದಾಗಿ ತಿಳಿದು ಬಂದಿದ್ದು ಆ ಸಂದರ್ಭದಲ್ಲಿ ಚಿನ್ನದ ಬೆಲೆಯ ಬೇಡಿಕೆ ಹೆಚ್ಚಾಗಬಹುದು.
ಇತರೆ ವಿಷಯಗಳು:
ರಾಜ್ಯದಾದ್ಯಂತ ಭರ್ಜರಿ ಮಳೆ.!! ಈ ಜಿಲ್ಲೆಗಳಿಗೆ ರೆಡ್ ಅಲರ್ಟ್
ರೈಲ್ವೇ ಪ್ರಯಾಣಿಕರಿಗೆ ನ್ಯೂ ರೂಲ್ಸ್.!! ಇನ್ನುಂದೆ ಈ ನಿಯಮ ಪಾಲನೆ ಕಡ್ಡಾಯ