ರೈಲ್ವೆ ಪ್ರಯಾಣಿಕರಿಗೆ ಬಂಪರ್‌ ಭಾಗ್ಯ.! ಸರ್ಕಾರದಿಂದಲೇ ಬಂತು ಅಧಿಕೃತ ಘೋಷಣೆ

ಹಲೋ ಸ್ನೇಹಿತರೆ, ಇತ್ತೀಚಿನ ದಿನಮಾನಗಳಲ್ಲಿ ರೈಲ್ವೆ ಮಾರ್ಗ ಭಾರತದ ಅತಿ ದೊಡ್ಡ ಪ್ರಯಾಣ ವ್ಯವಸ್ಥೆಯಾಗಿ ಮಾರ್ಪಟ್ಟಿದೆ ಪ್ರಯಾಣಿಕರು ಒಂದೂರಿನಿಂದ ಮತ್ತೊಂದು ಊರಿಗೆ ಕೆಲಸವನ್ನರಸಿ, ನಮ್ಮ ಕುಟುಂಬಸ್ಥರನ್ನು ಕಾಣಲು ಅಥವಾ ಇನ್ನಿತರ ಕಾರಣಗಳಿಂದ ಪ್ರತಿನಿತ್ಯ ಸಂಚರಿಸುತ್ತಿರುತ್ತಾರೆ. ಹೀಗಾಗಿ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಅನುಕೂಲವಾಗುವ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿ ಕೊಡುತ್ತಾ ಬಂದಿದ್ದಾರೆ. ಹೀಗಿರುವಾಗ ಟ್ರೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ರೈಲ್ವೆ ಮಂತ್ರಿಗಳು ಜನರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದ್ದು, ಅದರಲ್ಲಿ ಬಹು ದೊಡ್ಡ ಬದಲಾವಣೆಯನ್ನು ಮಾಡುವ ಮೂಲಕ ಜನರಿಗೆ ಬಂಪರ್ ಆಫರ್ ನೀಡಿದ್ದಾರೆ.

UTS Mobile Ticketing

ಮನೆಯಲ್ಲೇ ಕುಳಿತು ಮೂರು ನಿಮಿಷಗಳಲ್ಲಿ ಟಿಕೆಟ್ ಪಡೆಯಿರಿ!

ಮನೆಯಲ್ಲಿ ಕುಳಿತು ಕೇವಲ ಮೂರೇ ಮೂರು ನಿಮಿಷಗಳಲ್ಲಿ ಸುಲಭವಾಗಿ ಅತಿ ಸುಲಭವಾಗಿ ಜನರಲ್ ಮತ್ತು ಪ್ಲಾಟ್ಫಾಮ್ ಟಿಕೆಟ್ ಗಳನ್ನು ಖರೀದಿಸಬಹುದಾದ ಅನುಕೂಲವನ್ನು ರೈಲ್ವೆ ಸಂಸ್ಥೆ ಪ್ರಯಾಣಿಕರಿಗೆ ಒದಗಿಸಿ ಕೊಟ್ಟಿದೆ. ಹಾಗಾದ್ರೆ ಟಿಕೆಟ್ ಬುಕ್ ಮಾಡುವುದು ಹೇಗೆ? ರೈಲ್ವೆ ವ್ಯವಸ್ಥೆಯಲ್ಲಿ ಯಾವೆಲ್ಲ ಬದಲಾವಣೆಗಳು ಉಂಟಾಗಿದೆ? ಎಂಬುದನ್ನು ಈ ಲೇಖನದ ಮುಖಾಂತರ ಸಂಕ್ಷಿಪ್ತವಾಗಿ ತಿಳಿದುಕೊಳ್ಳಿ.

ಯುಟಿಎಸ್ ಮೂಲಕ ಮೊಬೈಲ್ ನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಿ!

ರೈಲಿನಲ್ಲಿ ಪ್ರಯಾಣವನ್ನು ಬೆಳೆಸಲು ಇಚ್ಚಿಸುವ ಜನರಿಗೆ ಈ ತಿಂಗಳಿನಿಂದ, ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್ಲೈನ್ ನಲ್ಲೆ ಟಿಕೆಟ್ ಖರೀದಿಯನ್ನು ಮಾಡುವ ಸೌಲಭ್ಯವನ್ನು ಒದಗಿಸಿ ಕೊಟ್ಟಿದ್ದಾರೆ. ಇದರಿಂದಲೇ ಪ್ರಯಾಣಿಕರು ಸುಲಭವಾಗಿ ಮೊಬೈಲ್ನಲ್ಲೇ ಟಿಕೆಟ್ ಪಡೆದು, 200ಕ್ಕೂ ಹೆಚ್ಚಿನ ಕಿಲೋಮೀಟರ್ ದೂರ ಪ್ರಯಾಣಿಸಬಹುದು..

60 ವರ್ಷ ಮೇಲ್ಪಟ್ಟವರಿಗೆ ಮೋದಿ ಸರ್ಕಾರದಿಂದ ಭರ್ಜರಿ ಗಿಫ್ಟ್.!!‌ ತಪ್ಪದೇ ಈ ಸುದ್ದಿ ಓದಿ

ಟಿಕೆಟ್ ಪಡೆಯಲು ಇನ್ಮುಂದೆ ಉದ್ದನೆಯ ಕ್ಯೂನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ!

ರೈಲ್ವೆ ಮಾರ್ಗದ ಮೂಲಕವು ಅನೇಕ ದೂರ ದೂರಗಳಿಗೆ ಪ್ರಯಾಣಿಸಬೇಕೆಂದ್ರೆ ಹಿಂದೆಲ್ಲ ಪ್ರಯಾಣಿಕರು ಉದ್ದನೆಯ ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿಸಬೇಕಿತ್ತು, ಆ ಸಮಯದಲ್ಲಿ ಟ್ರೈನ್ ಮಿಸ್ಸಾಗುತ್ತಿದಂತಹ ಸಾಧ್ಯತೆಗಳು ಹೆಚ್ಚಿದ್ದವು. ಆದರೆ ಇನ್ಮುಂದೆ ಇಂತಹ ಉದ್ದದ ಕ್ಯೂ ನಿಂತು ಟಿಕೆಟ್ ಖರೀದಿ ಮಾಡುವ ಅವಶ್ಯಕತೆ ಇರುವುದಿಲ್ಲ, ಬದಲಿಗೆ ಈ ಯುಟಿಎಸ್ ಅಪ್ಲಿಕೇಶನ್ ಮೂಲಕ ಮನೆಯಲ್ಲಿ ಕುಳಿತು ಕ್ಷಣಾರ್ಧದಲ್ಲಿ ಟಿಕೆಟ್ ಖರೀದಿ ಮಾಡಬಹುದು.

ನಿಯಮಗಳು

ಮನೆಯಲ್ಲೇ ಕುಳಿತು ಆನ್ಲೈನ್ ನ ಮೂಲಕ ಟ್ರೈನ್ ಟಿಕೆಟ್ ಖರೀದಿಸಲು ಮೊದಲಿಗೆ ಪ್ಲೇ ಸ್ಟೋರ್ ನಲ್ಲಿ UTS ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡ ಆನಂತರ ಅದನ್ನು ತೆರೆದು ಮೊಬೈಲ್ ನಂಬರ್ ಮತ್ತು ನಿಮ್ಮ ಹೆಸರಿನ ಮೂಲಕ ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಮುಗಿಸಿ. ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ಉಪಯೋಗಿಸಿ ಯುಟಿಎಸ್ ಅಪ್ಲಿಕೇಶನ್ಗೆ ಲಾಗಿನ್/login ಆಗಬೇಕು. ಅಲ್ಲಿ ಸೂಚಿಸುವಂತೆ ಎಲ್ಲಿಂದ-ಎಲ್ಲಿಗೆ ಪ್ರಯಾಣಿಸುತ್ತಿದ್ದೀರಾ ಎಂಬುದರ ವಿವರವನ್ನು ಸರಿಯಾಗಿ ನಮೂದಿಸಿ ಆನ್ಲೈನ್ ಪೇಮೆಂಟ್ ಮಾಡಿದರೆ ನಿಮ್ಮ ಟಿಕೆಟ್ ಲಭ್ಯವಾಗುತ್ತದೆ.

ಇತರೆ ವಿಷಯಗಳು:

ಬೆಳ್ಳಂಬೆಳಿಗ್ಗೆ ಬಂತು ಶಾಕಿಂಗ್‌ ನ್ಯೂಸ್‌.!! ಇನ್ಮುಂದೆ ಇಂತವರಿಗಿಲ್ಲ ಬಿಪಿಎಲ್‌ ಕಾರ್ಡ್

ಗೃಹಲಕ್ಷ್ಮಿಯರೇ ಹುಷಾರ್.!!‌ ಇನ್ಮುಂದೆ ಹಣ ಬೇಕು ಅಂದ್ರೆ ಈ ಕೆಲಸ ಕಡ್ಡಾಯ

Leave a Reply

Your email address will not be published. Required fields are marked *