ಹಲೋ ಸ್ನೇಹಿತರೇ, ರಾಜ್ಯ ಅಷ್ಟೇ ಅಲ್ಲದೇ ದೇಶಾದ್ಯಂತ ತರಕಾರಿ ಬೆಲೆಯು ಏರಿಕೆಯನ್ನು ಕಂಡಿದೆ. ಜನಸಾಮಾನ್ಯರು ಇದರಿಂದ ಸಾಕಷ್ಟು ಬೇಸರವನ್ನು ಹೊರ ಹಾಕಿದ್ದಾರೆ. ಹಾಗಾದ್ರೆ ಸಾಧ್ಯ ತರಕಾರಿಗಳ ಬೆಲೆ ಎಷ್ಟಿದೆ, ಯಾವ ತರಕಾರಿ ಹೆಚ್ಚಿನ ದರವನ್ನು ಹೊಂದಿದೆ ಎನ್ನುವುದನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿದ್ದಾರೆ.
ಪಾಕ್ ನ ಪ್ರಾಂತೀಯ ಸರ್ಕಾರ ಒಂದು ಕೆಜಿ ಟೊಮೆಟೋ ಬೆಲೆಯನ್ನು 100 ರೂಪಾಯಿ ಎಂದು ಯಾಗಿದೆ. ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಪ್ರಕಾರ, ಪೇಶಾವರದಲ್ಲಿ ಜಿಲ್ಲೆಯಿಂದ ಟೊಮೆಟೋ ಸಾಗಾಟ ಮಾಡದಂತೆ ನಿಷೇಧ ಹೇರಿ 144 ಸೆಕ್ಷನ್ ಜಾರಿಗೊಳಿಸಿರುವುದಾಗಿ ತಿಳಿಸಿದೆ.
ಪೇಶಾವರದಿಂದ ಟೊಮೆಟೋ, ಹಣ್ಣು, ಹಂಪಲು ಸರಬರಾಜು ಆಗದ ಪರಿಣಾಮ ಲಾಹೋರ್ ನಲ್ಲಿ ತರಕಾರಿ, ಹಣ್ಣು ಮಾರಾಟಗಾರರು ದುಪ್ಪಟ್ಟು ಬೆಲೆ ಏರಿಕೆ ಮಾಡಿರುವುದಾಗಿ ವರದಿ ಹೇಳಿದೆ.
ಮಾರುಕಟ್ಟೆಯಲ್ಲಿ ಟೊಮೆಟೋ, ಹಣ್ಣು, ತರಕಾರಿ ಬೆಲೆ ಏರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಪಾಕ್ ಸರ್ಕಾರ ಕಸರತ್ತು ನಡೆಸಿದ್ದರೂ ಕೂಡಾ ಬೆಲೆ ಗಗನಕ್ಕೇರುತ್ತಿದೆ. ಲಿಂಬೆ ಹಣ್ಣಿನ ಬೆಲೆ ಪ್ರತಿ ಕೆಜಿಗೆ 480 ರೂಪಾಯಿಯಾಗಿದೆ.
ರೇಷನ್ ಕಾರ್ಡ್ ಉಳ್ಳವರಿಗೆ ಬಿಗ್ ಶಾಕ್.!!! ಇನ್ಮುಂದೆ ಈ 5 ನಿಯಮ ಪಾಲನೆ ಕಡ್ಡಾಯ
ಒಂದು ಕೆಜಿ ಕೋಳಿ ಮಾಂಸದ ಬೆಲೆಯು 494 ರೂಪಾಯಿ ಎಂದು ಸರ್ಕಾರವು ಬೆಲೆ ನಿಗದಿಪಡಿಸಿದೆ. ಆದ್ರೆ ಮಾರ್ಕೆಟ್ ನಲ್ಲಿ ಒಂದು ಕೆಜಿ ಕೋಳಿ ಮಾಂಸದ ಬೆಲೆ 700 ರೂಪಾಯಿ, ಬಟಾಟೆ ಬೆಲೆ ಕೆಜಿಗೆ 100ರೂಪಾಯಿ ದಾಟಿರುವುದಾಗಿ ವರದಿ ತಿಳಿಸಿದೆ.
ಒಂದು ಕೆಜಿ ಈರುಳ್ಳಿ ಬೆಲೆ 100 ರೂಪಾಯಿ ಎಂದು ಪಾಕ್ ಸರ್ಕಾರ ನಿಗದಿಪಡಿಸಿದೆ. ಆದರೆ ಮಾರ್ಕೆಟ್ ನಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ 150 ರೂಪಾಯಿಗೆ ಏರಿಕೆಯಾಗಿದೆ. ಸಾರ್ವಜನಿಕರು ಹಣದುಬ್ಬರದಿಂದ ತತ್ತರಿಸಿ ಹೋಗಿದ್ದು, ಪಾಕ್ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿರುವುದಾಗಿ ಜನರು ಶಪಿಸುತ್ತಿರುವುದಾಗಿ ವರದಿ ತಿಳಿಸಿದೆ.
ಇತರೆ ವಿಷಯಗಳು:
ಕೇಂದ್ರ ಸರ್ಕಾರದ ಭರ್ಜರಿ ಸುದ್ದಿ.!! ಈ ಯೋಜನೆಯಡಿ 25 ವರ್ಷ ಕರೆಂಟ್ ಬಿಲ್ ಕಟ್ಟೋ ತಾಪತ್ರಯ ಇಲ್ಲ
ಬಂಗಾರ ಇನ್ನೂ ಭಾರೀ ಅಗ್ಗ.!! ಹಾಗಾದರೆ ಇಂದಿನ ಬೆಲೆ ಎಷ್ಟು ಗೊತ್ತಾ??