ಹಲೋ ಸ್ನೇಹಿತರೇ, ಸಾಲು ಸಾಲು ದೂರಿನ ಬೆನ್ನಲ್ಲೇ ಕಡೆಗೂ ಮೆಗಾ ಆಪರೇಷನ್ ಆಹಾರ ಸುರಕ್ಷತೆ & ಗುಣಮಟ್ಟ ಇಲಾಖೆ ನಡೆಸಿದ್ದು ಬಸ್ ನಿಲ್ದಾಣಗಳಲ್ಲಿನ ವ್ಯಾಪಾರ ಮಳಿಗೆಗಳು & ಆಹಾರ ಉದ್ದಿಮೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟದ ಪರಿಶೀಲನೆ ನಡೆಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ರಾಜ್ಯಾದ್ಯಂತ ಮೆಗಾ ಆಪರೇಷನ್ ನಡೆದಿದ್ದು 201 ಜಿಲ್ಲಾ , ತಾಲೂಕು ಕೇಂದ್ರಗಳ ಕಚೇರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿರುವ 748 ವ್ಯಾಪಾರ ಮಳಿಗೆಗಳು ಮತ್ತು ಆಹಾರ ಉದ್ದಿಮೆಗಳ ಪರಿಶೀಲನೆ ನಡೆಸಲಾಗಿದೆ.
ಕಾರ್ಮಿಕರಿಗೆ ಮತ್ತೊಂದು ಪೆನ್ಶನ್ ಸ್ಕೀಮ್! ಪ್ರತಿ ತಿಂಗಳಿಗೆ ಸಿಗತ್ತೆ ₹3000 ಪಿಂಚಣಿ
ಪರಿಶೀಲನೆಯ ವೇಳೆ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ಆಗ್ತಿರೋದು ನೈರ್ಮಲ್ಯದ ಕೊರತೆ ಮುಂತಾದ ವಿಚಾರಗಳು ಬೆಳಕಿಗೆ ಬಂದಿದ್ದು ನಿಯಮ ಪಾಲಿಸುವಂತೆ ಅಧಿಕಾರಿಗಳಿಂದ ಖಡಕ್ ಸೂಚನೆ ಕೊಟ್ಟಿದ್ದಾರೆ. ಪುನರ್ ಪರಿಶೀಲನೆ ಸಂದರ್ಭದಲ್ಲಿ ಲೋಪದೋಷಗಳು ಕಂಡು ಬಂದಲ್ಲಿ ಶಿಸ್ತು ಕಾನೂನು ಕ್ರಮದ ಎಚ್ಚರಿಕೆ ಅಧಿಕಾರಿಗಳು ಕೊಟ್ಟಿದ್ದಾರೆ.
ಇತರೆ ವಿಷಯಗಳು:
ಕೃಷಿ ಸುದ್ದಿ.!! ಹಸು ಎಮ್ಮೆ ಸಾಕಿದವರು ಈ ರೀತಿ ಮಾಡಿ; ಕೈ ತುಂಬಾ ಹಣ ಪಡೆಯಿರಿ
ರಾಜ್ಯದ ಜನತೆಗೆ ಬ್ರೇಕಿಂಗ್ ನ್ಯೂಸ್.!! ಮತ್ತೆ ಏರಿಕೆ ಕಂಡ ನೀರಿನ ದರ