ತಿಂಗಳಾಂತ್ಯಕ್ಕೆ ಕ್ಯಾನ್ಸಲ್‌ ಆಗುತ್ತೆ ಇಂತವರ ರೇಷನ್ ಕಾರ್ಡ್!

ಹಲೋ ಸ್ನೇಹಿತರೇ, ಒಂದೇ ಕುಟುಂಬಸ್ಥರು, ಒಂದೇ ಮನೆಯಲ್ಲಿ ವಾಸವಿದ್ದು ತಮ್ಮ ಕುಟುಂಬ ಬೇರೆ ಬೇರೆ ಅನ್ನುವ ರೀತಿ ಒಂದಕ್ಕಿಂತ ಹೆಚ್ಚು BPL ಕಾರ್ಡ್‌ಗಳನ್ನು ಮಾಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಇದರ ವಿರುದ್ದ ಸರ್ಕಾರ ದಿಟ್ಟ ಕ್ರಮವನ್ನು ಕೈಗೊಂಡಿದೆ ಯಾವುದು ಆ ಕ್ರಮ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ration card cancellation karnataka

ಪ್ರತಿಯೊಬ್ಬ ಜನಸಾಮಾನ್ಯರು ಪಡಿತರ ಚೀಟಿ ಹೊಂದುವುದು ಅಗತ್ಯ. ಕೇಂದ್ರ & ರಾಜ್ಯ ಸರ್ಕಾರದಿಂದ ಸಿಗುವ ವಿವಿಧ ಪ್ರಯೋಜನಗಳನ್ನು ಪಡೆಯಲು BPL ಪಡಿತರ ಚೀಟಿ ಕಡ್ಡಾಯವಾಗಿರಬೇಕು. ಹೀಗಾಗಿ BPL ಕಾರ್ಡ್‌ ಹೊಂದಿರುವ ಬಹುತೇಕರು ಸರ್ಕಾರದಿಂದ ಸಿಗುವ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಆದರೆ ಸೆಪ್ಟೆಂಬರ್ 30ರೊಳಗೆ ನೀವು ಈ ಒಂದು ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆ.

ಕೇಂದ್ರ & ರಾಜ್ಯ ಸರ್ಕಾರದಿಂದ ಬಡವರಿಗೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೃಷಿ, ಆರೋಗ್ಯ, ವಿಮೆ & ರೇಷನ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ನಿಮ್ಮ ಬಳಿ BPL ರೇಷನ್ ಕಾರ್ಡ್ ಕಡ್ಡಾಯ. ಆದರೆ BPL ಕಾರ್ಡ್‌ ಹೊಂದಿರುವ ಹಲವು ಜನರು ಸರ್ಕಾರಕ್ಕೆ ಮೋಸ ಮಾಡುತ್ತಿರುವುದು ಕಂಡುಬಂದಿದೆ. ಒಂದೇ ಮನೆಯಲ್ಲಿ ವಾಸಮಾಡುತ್ತಾ ಅನೇಕರು ಒದ್ದಕ್ಕಿಂತ ಹೆಚ್ಚು BPL ಕಾರ್ಡ್‌ಗಳನ್ನು ಮಾಡಿಸಿಕೊಂಡಿದ್ದಾರೆ.

ಒಂದೇ ಕುಟುಂಬಸ್ಥರು, ಒಂದೇ ಮನೆಯಲ್ಲಿ ವಾಸಮಾಡುತ್ತಿರುವವರು ತಮ್ಮ ಕುಟುಂಬ ಬೇರೆ ಬೇರೆ ಅನ್ನೋ ರೀತಿ ಒಂದಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್‌ಗಳನ್ನು ಮಾಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ತಡೆ ಹಿಡಿಯಲು ಸರ್ಕಾರ ಒಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಬಿಪಿಎಲ್ ಕಾರ್ಡ್‌ ಹೊಂದಿರುವ ಎಲ್ಲರೂ ಸಹ ಕಡ್ಡಾಯವಾಗಿ ಒಂದು ಪ್ರಮುಖ ಕೆಲಸ ಮಾಡಬೇಕು. ಅದು ಏನು ಅಂತೀರಾ..? ನಿಮ್ಮ ಬಳಿ ಬಿಪಿಎಲ್ ರೇಶನ್ ಕಾರ್ಡ್ ಇದ್ದರೆ, ಕೂಡಲೇ ಅದನ್ನು ನಿಮ್ಮ ಆಧಾರ್ ಕಾರ್ಡ್‌ ಜೊತೆಗೆ ಲಿಂಕ್ ಮಾಡಿಸಬೇಕು.

ಮಳೆಯೋ ಮಳೆ…. ಈ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ

ರೇಷನ್ ಕಾರ್ಡ್ ವಿಚಾರದಲ್ಲಿ ಆಗುತ್ತಿರುವ ಹಗರಣ ತಡೆಯಲು ಸರ್ಕಾರ ಈ ಒಂದು ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದೆ. 2017ರಲ್ಲಿ PDSನ ಮೂಲಕ ಈ ನಿಯಮ ಜಾರಿಗೆ ತರಲಾಗಿದ್ದು, ಈಗಾಗಲೇ ಹಲವು ಬಾರಿ ತಿಳಿಸಿದ್ದರೂ ಸಹ ಬಹಳಷ್ಟು ಜನರು ಇನ್ನು ಸಹ ತಮ್ಮ ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್‌ಅನ್ನು ಲಿಂಕ್‌ ಮಾಡಿಸಿಲ್ಲ. ಈ ಪ್ರಕ್ರಿಯೆಗೆ ಈಗ ಕೊನೆಯ ದಿನಾಂಕ ನಿಗದಿ ಮಾಡಲಾಗಿದೆ. 2024ರ ಸೆಪ್ಟೆಂಬರ್ 30ರೊಳಗೆ ನಿಮ್ಮ ರೇಷನ್ ಕಾರ್ಡ್‌ ಜೊತೆಗೆ ಆಧಾರ್ ಕಾರ್ಡ್ ಲಿಂಕ್‌ ಮಾಡಬೇಕು. ಒಂದು ವೇಳೆ ಮಾಡದಿದ್ದರೆ ನಿಮ್ನ ರೇಷನ್ ಕಾರ್ಡ್ ರದ್ದಾಗಲಿದೆ. 

ಆಧಾರ್ ಕಾರ್ಡ್‌ಗೆ ರೇಷನ್ ಕಾರ್ಡ್ ಲಿಂಕ್‌ ಮಾಡುವುದು ಹೇಗೆ?

* ಮೊದಲು ನಿಮ್ಮ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
* ವೆಬ್‌ಸೈಟ್‌ಗೆ ಲಾಗಿನ್‌ ಮಾಡಿ KYC ಪ್ರಕ್ರಿಯೆ Option ಸೆಲೆಕ್ಟ್ ಮಾಡಿ
* ಇಲ್ಲಿ ನಿಮ್ಮ ಹೆಸರು ಅಡ್ರೆಸ್, ಡೇಟ್‌ ಆಫ್‌ ಬರ್ತ್‌ ಸೇರಿದಂತೆ ವೈಯಕ್ತಿಕ ವಿವರವನ್ನು ಭರ್ತಿ ಮಾಡಿ.  
* ಬಳಿಕ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್‌ ಮತ್ತು ಇನ್ನಿತರ ಮಾಹಿತಿಗಳನ್ನು ಅಪ್ಲೋಡ್‌ ಮಾಡಬೇಕು
* ಇದಿಷ್ಟು ಕೆಲಸ ಆದ ಬಳಿಕ Submit ಮಾಡಿ.
* ನಂತರ ನಿಮ್ಮ ಫೋನ್ ನಂಬರ್ / ಇ-ಮೇಲ್ ಐಡಿಗೆ ಸಂದೇಶ ಬರಲಿದೆ.

ಇತರೆ ವಿಷಯಗಳು:

ಸರ್ಕಾರದಿಂದ ಬಂತು ಸಂತಸದ ಸುದ್ದಿ!! ಇಂತವರ ಮನೆ ಸೇರಲಿದೆ ಉಚಿತ ಹೊಲಿಗೆ ಯಂತ್ರ

ದೇಶದ ಮಹಿಳೆಯರಿಗೆ ಗುಡ್‌ ನ್ಯೂಸ್.!!‌ ಈ ದಾಖಲೆ ಇದ್ದವರು ಕೂಡಲೇ ಅಪ್ಲೇ ಮಾಡಿ

Leave a Reply

Your email address will not be published. Required fields are marked *