ಮೊಬೈಲ್‌ ಕಳೆದುಕೊಂಡವರಿಗೆ ಸರ್ಕಾರದ ಪರಿಹಾರ! ಜಸ್ಟ್ ಹೀಗೆ ಮಾಡಿ

ಹಲೋ ಸ್ನೇಹಿತರ, ಪ್ರಸ್ತುತ ರಾಜ್ಯದಲ್ಲಿ ಅನೇಕ ಕಳ್ಳತನ ಆರೋಪಗಳು ಕೇಳಿ ಬರುತ್ತಿವೆ. ಇದರಲ್ಲಿ ಮೊಬೈಲ್‌ ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್‌ಗಳನ್ನು ಬ್ಲಾಕ್‌ ಮಾಡಲು ಸರ್ಕಾರ ಒಂದು ಸಿಇಐಆರ್‌ ವ್ಯವಸ್ಥೆ ರೂಪಿಸಿದೆ. IMEI ನಂಬರ್‌ ಮೂಲಕ ಮೊಬೈಲ್‌ ಪತ್ತೆ ಮಾಡಲು ಈ ವ್ಯವಸ್ಥೆ ಸಹಾಯವಾಗಲಿದೆ. ಹೇಗೆ ಈ ಪರಿಹಾರ ಪಡೆದುಕೊಳ್ಳುವುದು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Solution in case of mobile theft

ಮೊಬೈಲ್‌ ಕಳೆದುಹೋದರೆ ಅಥವಾ ಕಳ್ಳತನವಾದಲ್ಲಿ ತಕ್ಷಣವೇ CEIR ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ನಂತರ ಮೊಬೈಲ್‌ ನ ಎಲ್ಲಾ ವಿವರಗಳನ್ನು ಐಎಂಇಐ ನಂಬರ್‌ ಹಾಗೂ ಒಟಿಪಿ ಬಳಸಿ ದಾಖಲಿಸಬೇಕು. ನಂತರದಲ್ಲಿ ರಶೀದಿ ದೊರೆಯುತ್ತದೆ. ಈ ರೀತಿಯ ದೂರು ಸಲ್ಲಿಕೆ ಮಾಡಿದ ನಂತರ ಸಂಬಂಧಪಟ್ಟ ಠಾಣೆಗೆ ಮಾಹಿತಿ ಹೋಗುತ್ತದೆ. ತಕ್ಷಣವೇ ಮೊಬೈಲ್‌ ಬ್ಲಾಕ್‌ ಆಗುತ್ತದೆ.

ಉಜ್ವಲಾ ಫಲಾನುಭವಿಗಳಿಗೆ ಬಂಪರ್‌! ಮುಂದಿನ 9 ತಿಂಗಳವರೆಗೆ 300 ರೂ. ಸಬ್ಸಿಡಿ ಲಭ್ಯ

ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್ ಬ್ಲಾಕ್ ಮಾಡಿಸಲು ಹೀಗೆ ಮಾಡಿ:

  • ಮೊದಲು ಸಿಇಐಆ‌ರ್ ವೆಬ್‌ಸೈಟ್ ಭೇಟಿ ನೀಡಿ.
  • ನಂತರ ಮೊಬೈಲ್ ವಿವರಗಳನ್ನು ಐಎಂಇಐ ನಂಬ‌ರ್ ಹಾಗೂ ಒಟಿಪಿ ಸಮೇತ ದಾಖಲಿಸಬೇಕು
  • ನಂತರದಲ್ಲಿ ಒಂದು ರಶೀದಿ ಸಿಗುತ್ತದೆ.
  • ಈ ರೀತಿ ದೂರು ಸಲ್ಲಿಕೆ ಮಾಡಿದ ನಂತರದಲ್ಲಿ, ಸಂಬಂಧಪಟ್ಟ ಠಾಣೆಗೆ ಮಾಹಿತಿ ಹೋಗುತ್ತದೆ
  • ತಕ್ಷಣವೇ ಕಳೆದುಹೋದ ಮೊಬೈಲ್ ಅನ್ನು ಬ್ಲಾಕ್ ಮಾಡಲಾಗುತ್ತದೆ.

ಇತರೆ ವಿಷಯಗಳು:

ಹಣಕ್ಕಾಗಿ ಅಲ್ಲಿ ಇಲ್ಲಿ ಅಲೆಯುವ ಟೆನ್ಷನ್‌ಯೇ ಬೇಡ.!! ಈ ದಾಖಲೆ ಇದ್ರೆ ಕೂಡಲೇ ನಿಮ್ಮ ಖಾತೆಗೆ ದುಡ್ಡು

ಜೂನ್‌ ತಿಂಗಳು ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗೂ ಬಂದಿದ್ಯಾ ಚೆಕ್‌ ಮಾಡಿ

Leave a Reply

Your email address will not be published. Required fields are marked *