ಹಲೋ ಸ್ನೇಹಿತರೇ, ಹೆಂಡತಿಯ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಸಾಲ ಪಡೆಯುವವರಿಗೆ ಸರ್ಕಾರವು ಒಂದು ಗುಡ್ ನ್ಯೂಸ್. ಯಾವುದು ಆ ಗುಡ್ ನ್ಯೂಸ್ ಎಂಬುದನ್ನು ತಿಳಿಯಲು ನಮ್ಮ ಲೇಖನವನ್ನು ಕೊನೆಯವರಗೂ ಓದಿ.
ಸಾಮಾನ್ಯವಾಗಿ ಮದುವೆಯಾದ ಹೊಸತಲ್ಲಿ ಕೆಲವು ಮಹಿಳೆಯರು ಕಲಿಯಲು ಬಹಳ ಆಸಕ್ತಿಯನ್ನು ಹೊಂದಿರುತ್ತಾರೆ. ಆದ್ದರಿಂದ ಹೆಂಡತಿಯು ಉನ್ನತ ವಿದ್ಯಾಭ್ಯಾಸಕ್ಕಾಗಿ ಹಾಗೂ ಉನ್ನತವಾದ ವ್ಯಾಸಂಗಕ್ಕಾಗಿ ಹಣ ಬೇಕಾಗುತ್ತದೆ. ಆ ಸಂದರ್ಭದಲ್ಲಿ ಎಜುಕೇಶನ್ ಲೋನ್ ಅನ್ನು ನೀವೇನಾದರೂ ಪಡೆದುಕೊಂಡರೆ, ಆ ಸಾಲದ ಮೇಲೆ ದೊಡ್ಡ ಮಟ್ಟದ ರಿಯಾಯಿತಿಯನ್ನು ನೀಡಲಾಗುತ್ತದೆ.
ಹೆಂಡತಿ ಹೆಸರಿನ ಎಜುಕೇಶನ್ ಲೋನ್ ಮೇಲೆ ರಿಯಾಯಿತಿ!
ನೀವೇನಾದರೂ ನಿಮ್ಮ ಹೆಂಡತಿಯ ಮೇಲೆ ಎಜುಕೇಶನ್ ಲೋನ್ ಪಡೆದುಕೊಂಡಿದ್ದರೆ ಅದು ಬ್ಯಾಂಕ್ ನಲ್ಲಿ ನಿಮಗೆ ದೊಡ್ಡ ಮಟ್ಟದ ರಿಯಾಯಿತಿಯನ್ನು ಕಾಣಬಹುದಾಗಿರುತ್ತದೆ. ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಬ್ಯಾಂಕ್ ನಲ್ಲಿ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗುವುದು.
BPL ಕಾರ್ಡ್ ಕುಟುಂಬಗಳಿಗೆ ಸಿಹಿ ಸುದ್ದಿ ಕೊಟ್ಟ ರತನ್ ಟಾಟಾ! ಹೊಸ ಘೋಷಣೆ
ಹಾಗಾಗಿ ನೀವು ಹೆಂಡತಿಯ ಹೆಸರಿನ ಮೇಲೆ ಮಾಡಿರುವ ಎಜುಕೇಶನ್ ಲೋನ್ ನ ಮೇಲೆ ಕಟ್ಟ ಬೇಕಾಗಿರುವ ಬಡ್ಡಿಯ ತೆರಿಗೆಯ ಮೇಲೆ ರಿಯಾಯಿತಿಯನ್ನು ಪಡೆದುಕೊಳ್ಳುತ್ತೀರಾ ಎಂದು ಆದಾಯ ತೆರಿಗೆ ಸೆಕ್ಷನ್ 80ರ ನಿಯಮದ ಪ್ರಕಾರ ತಿಳಿಸಿಕೊಡಲಾಗಿದೆ.
ಎಷ್ಟು ವರ್ಷದವರೆಗೂ ಲೋನ್ ಮೇಲೆ ರಿಯಾಯಿತಿ ತೆಗೆದುಕೊಳ್ಳಬಹುದು?
ಸ್ನೇಹಿತರೆ ಸಾಮಾನ್ಯವಾಗಿ 8 ವರ್ಷಗಳ ವರೆಗಿನ ಲೋನ್ ಮೇಲೆ ಬಡ್ಡಿಯ ಮೇಲೆ ತೆರಿಗೆಯನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಹಾಗಾದರೆ ನೀವು ಪ್ರತಿಷ್ಠಿತ ಸರ್ಕಾರದ ಅಧೀನದಲ್ಲಿ ಬರುವ ಬ್ಯಾಂಕ್ ಗಳು ಹಾಗೂ ಸರ್ಕಾರವು ಅನುಮೋದಿಸಿರುವಂತಹ ಫೈನಾನ್ಸಿಯಲ್ ಇನ್ಸ್ಟಿಟ್ಯೂಟ್ ಗಳ ಒಳಗೆ ಸಾಲವನ್ನು ಪಡೆದುಕೊಂಡಿದ್ದರೆ ಇದು ಉಪಯೋಗಕಾರಿಯಾಗಲಿದೆ.
ಹಾಗಾಗಿ ಎಲ್ಲದಕ್ಕಿಂತ ಮೊದಲು ನಿಮ್ಮ ಬ್ಯಾಂಕಿನ ಅಧಿಕಾರಿಗಳಿಗೆ ಮಾಹಿತಿಯನ್ನು ಕೇಳಿ ಪಡೆಯತಕ್ಕದ್ದು, ಹಾಗಾಗಿ ಹೆಂಡತಿಯ ಹೆಸರಿನಲ್ಲಿ ಲೋನ್ ಪಡೆಯುವ ಮೂಲಕ ಉತ್ತಮವಾದ ಲಾಭವನ್ನು ಪಡೆಯುವ ಅವಕಾಶವನ್ನು ಹೊಂದಬಹುದಾಗಿರುತ್ತದೆ.
ಇತರೆ ವಿಷಯಗಳು:
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ.!! ಪ್ರತಿಯೊಬ್ಬರಿಗೂ ಮನೆ ಭಾಗ್ಯ
LPG Cylinder eKYC: ಅಡುಗೆ ಅನಿಲ ಕೆವೈಸಿ ಕುರಿತು ಕೇಂದ್ರ ಸಚಿವರ ಪ್ರಮುಖ ಪ್ರತಿಕ್ರಿಯೆ..!