ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಹೆಣ್ಣು ಮಗುವಿಗೆ 27 ಲಕ್ಷ ರೂ.ಗಳನ್ನು ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಈ ಯೋಜನೆಯ ಲಾಭ ಪಡೆಯಲು ಬಯಸಿದರೆ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.
ಅರ್ಜಿ ಸಲ್ಲಿಸುವುದು ಹೇಗೆ?
ಸರ್ಕಾರ ಜಾರಿಗೆ ತಂದಿರುವ ಈ ಅಂಚೆ ಕಚೇರಿ ಯೋಜನೆಗಳಿಂದ ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಯನ್ನು 2015 ರಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು ಮತ್ತು 8.2% ಬಡ್ಡಿದರವನ್ನು ಪಾವತಿಸುತ್ತಿದ್ದಾರೆ. ಈ ಯೋಜನೆಯಡಿಯಲ್ಲಿ ಕನಿಷ್ಠ ರೂ. 1000 ದಿಂದ ಗರಿಷ್ಠ ರೂ. 1,50,000 ದವರೆಗೆ ಹೂಡಿಕೆ ಮಾಡಬಹುದು.
ಅಗತ್ಯವಿರುವ ದಾಖಲೆಗಳು
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಸರ್ಕಾರದ ಈ ಯೋಜನೆಗಳಿಗೆ ಆಧಾರ್ ಲಿಂಕ್ ಕಡ್ಡಾಯ.! ತಪ್ಪಿದಲ್ಲಿ ಸಬ್ಸಿಡಿ ರದ್ದು
ಮಕ್ಕಳ ವಯಸ್ಸಿನ ಪುರಾವೆ
ಪಾಸ್ಪೋರ್ಟ್ ಗಾತ್ರದ ಫೋಟೋ
ವಾರ್ಷಿಕ ಹೂಡಿಕೆ ವಿವರ
ವಾರ್ಷಿಕ ಹೂಡಿಕೆ ಮೊತ್ತ | ₹60,000 (ತಿಂಗಳಿಗೆ ₹5,000) |
ಬಡ್ಡಿ ದರ | 8.2% |
ಹೂಡಿಕೆ ಮಾಡಬೇಕಾದ ವರ್ಷಗಳು | 15 |
ಹೂಡಿಕೆ ಮೊತ್ತ | ₹9,00,000 |
ಬಡ್ಡಿ ಮೊತ್ತ | ₹18,92,000 |
ಮೆಚ್ಯೂರಿಟಿ ಮೊತ್ತ | ₹9,00,000 (ಹೂಡಿಕೆ ಮೊತ್ತ) + ₹18,92,000 (ಬಡ್ಡಿ ಮೊತ್ತ) = ರೂ.27,92,000 |
ಇತರೆ ವಿಷಯಗಳು:
ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ.!! ಈ ವರ್ಗದವರಿಗೆ ಸಿಗಲಿದೆ 48,000 ಸ್ಕಾಲರ್ಶಿಪ್
ಜನ ಸಾಮಾನ್ಯರಿಗೆ ಸಂತಸದ ಸುದ್ದಿ.!! ಈ ವರ್ಗದವರ ಖಾತೆಗೆ ಸೇರಲಿದೆ 15,000 ರೂ.