ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ.!! ಆಸಕ್ತರು ಇಂದೇ ಅಪ್ಲೇ ಮಾಡಿ

ಹಲೋ ಸ್ನೇಹಿತರೇ, ಉದ್ಯೋಗದ ನಿರೀಕ್ಷೆಯಲ್ಲಿರುವ ಹೆಣ್ಣುಮಕ್ಕಳಿಗೆ ಅಂಗನವಾಡಿ ಇಲಾಖೆಯಿಂದ ಉದ್ಯೋಗಾವಕಾಶ, ಹೌದು PUC ಹಾಗೂ SSLC ಪಾಸ್ ಆಗಿರುವ ಹೆಣ್ಣುಮಕ್ಕಳಿಗೆ ಆಯಾ ಜಿಲ್ಲೆ ವ್ಯಾಪ್ತಿಯಲ್ಲಿ ಬರುವಂತ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಕರೆಲಾಯಗಿದೆ.

anganwadi teacher and assistant recruitment karnataka

ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಅಷ್ಟೇ ಅಲ್ಲದೆ ನಮ್ಮ ಟೆಲಿಗ್ರಾಮ್ ಹಾಗೂ ವಾಟ್ಸಾಪ್ ಗ್ರೂಪ್ ಸೇರಿ ಪ್ರತಿದಿನ ಅಪ್ಡೇಟ್ ವಿಷಯಗಳನ್ನು ಪಡೆಯಿರಿ..

ರಾಜ್ಯದಲ್ಲಿ ಖಾಲಿ ಇರುವ 13,593 ಅಂಗನವಾಡಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಹಾಗೂ ಸಂಬಂಧಪಟ್ಟ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸೂಚಿಸಿದ್ದಾರೆ.

ಹುದ್ದೆಯ ವಿವರ ಹೀಗಿದೆ:

  • ಅಂಗನವಾಡಿ ಶಿಕ್ಷಕಿಯರು : 4,180
  • ಅಂಗನವಾಡಿ ಸಹಾಯಕಿಯರು : 9,411
  • ಒಟ್ಟು ಖಾಲಿ ಹುದ್ದೆಗಳು : 13,593
  • ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ?
  • ಉತ್ತರ ಕನ್ನಡ ಜಿಲ್ಲೆ: 344
  • ಬೆಳಗಾವಿ ಜಿಲ್ಲೆ: 313
  • ಕಲಬುರಗಿ ಜಿಲ್ಲೆ: 299
  • ಹಾವೇರಿ ಜಿಲ್ಲೆ : 152

ಕೇಂದ್ರ ಬಜೆಟ್ 2024: ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 10 ಲಕ್ಷ ರೂ

ಇನ್ನೂ ಉಳಿದ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಪ್ರಕ್ರೀಯೆ ಪ್ರಾರಂಭಗೊಳ್ಳಲಿದೆ. ವಯೋಮಿತಿ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ಮೀಸಲಾತಿ ಹೊಂದಿರುವವರಿಗೆ ವಯೋಮಿತಿಯಲ್ಲಿ ಸಡಲಿಕೆ ಇರುತ್ತೆ

ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು:

  • ನಿವಾಸಿ ದೃಡೀಕರಣ ಪತ್ರ
  • SSLC/PUC ಅಂಕಪಟ್ಟಿ
  • ಮೀಸಲಾತಿಗಾಗಿ ಜಾತಿ ಪ್ರಮಾಣ ಪತ್ರ
  • ಆತ್ಮಹತ್ಯೆಗೆ ಶರಣದ ರೈತರ ಪತ್ನಿಯರು ಇದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ
  • ವಿಚ್ಛೇದಿತರಾಗಿದ್ದಲ್ಲಿ ಪ್ರಮಾಣ ಪತ್ರ
  • ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ
  • ವಿದ್ಯಾರ್ಹತೆ ಪ್ರಮಾಣ ಪತ್ರ

ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ?

ಅಂಗನವಾಡಿ ಶಿಕ್ಷಕಿ : PUC ಪಾಸ್‌ಅಂಗನವಾಡಿ ಸಹಾಯಕಿ : 10th

ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಸಹ 12,000 ರೂಪಾಯಿ ಮತ್ತು ಸಹಾಯಕಿಯರಿಗೆ 8,000 ರೂಪಾಯಿಗಳ ಸಂಬಳವನ್ನು ನೀಡಲಾಗುತ್ತಿದೆ. ಈ ಹುದ್ದೆಗೆ onlineನ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇತರೆ ವಿಷಯಗಳು:

ದೇವರಾಜ ಅರಸು ಯೋಜನೆಯಡಿ ಅರ್ಜಿ ಆಹ್ವಾನ! ಆಧಾರ್, ರೇಷನ್ ಕಾರ್ಡ್ ಹೊಂದಿದವರಿಗೆ ವಸತಿ ಸೌಲಭ್ಯ

ಕೇಂದ್ರ ಸರ್ಕಾರದ ಈ ಯೋಜನೆಯಡಿ ಫಲಾನುಭವಿಗಳಾಗಲು, ಹೆಸರನ್ನು ಚೆಕ್‌ ಮಾಡಿ!

Leave a Reply

Your email address will not be published. Required fields are marked *