ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಆಫರ್.!!‌ ಇಲ್ಲಿದೆ 200 ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಅವಕಾಶ; ಇಂದೇ ಅಪ್ಲೇ ಮಾಡಿ

ಹಲೋ ಸ್ನೇಹಿತರೇ, ಲೈಫ್ ಕಾರ್ಪೊರೇಶನ್ ಆಫ್ ಇಂಡಿಯಾ ಸಂಸ್ಥೆಯ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವಿಭಾಗವು 200 ಜೂನಿಯರ್ ಅಸಿಸ್ಟೆಂಟ್‌ಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಾವು ಹೇಳುವ ಈ ವಿಧಾನದ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದಕ್ಕಾಗಿ ತಪ್ಪದೇ ಈ ಲೇಖನವನ್ನು ಕೊನೆಯವರೆಗೀ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್‌ ಮಾಡಿ.

LIC HFL Junior Assistant Recruitment 2024

ಲೈಫ್ ಕಾರ್ಪೊರೇಶನ್ ಆಫ್ ಇಂಡಿಯಾ (LIC – Life Corporation of India) ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (HFL -Housing Finance Limited ) ಜೂನಿಯರ್ ಅಸಿಸ್ಟೆಂಟ್‌ಗಳ ನೇಮಕಾತಿಗಾಗಿ ಅರ್ಜಿ ನಮೂನೆಗಳನ್ನು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು LIC HFL ನ ಅಧಿಕೃತ ವೆಬ್‌ಸೈಟ್ lichousing.com ನಲ್ಲಿ 200 ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು.

  • ನೋಂದಣಿ ಪ್ರಾರಂಭ: ಜುಲೈ 25, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 14, 2024ರಂದನ್ನು ನೀಡಲಾಗಿದೆ.
  • ಪರೀಕ್ಷೆಯ ದಿನಾಂಕ: ಸೆಪ್ಟೆಂಬರ್ 24 (ತಾತ್ಕಾಲಿಕ)
  • ಪ್ರವೇಶ ಕಾರ್ಡ್ ಬಿಡುಗಡೆ ದಿನಾಂಕ: ಪರೀಕ್ಷೆಗೆ 7 ರಿಂದ 14 ದಿನಗಳ ಮೊದಲು

LIC HFL ಜೂನಿಯರ್ ಅಸಿಸ್ಟೆಂಟ್ ನೇಮಕಾತಿ:

LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ಜೂನಿಯರ್ ಅಸಿಸ್ಟೆಂಟ್‌ಗಳ 200 ಹುದ್ದೆಗಳಿಗೆ ನೇಮಕಾತಿ ಅಭಿಯಾನವನ್ನು ನಡೆಸುತ್ತಿದೆ. ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ರಾಜ್ಯವಾರು ಖಾಲಿ ಹುದ್ದೆಗಳನ್ನು ಪರಿಶೀಲಿಸಬಹುದು

ಅರ್ಹತೆಯ ಮಾನದಂಡ:

ವಯೋಮಿತಿ: ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜುಲೈ 1, 2024 ರಂತೆ 21 ರಿಂದ 28 ವರ್ಷ ವಯಸ್ಸಾಗಿರಬೇಕು ಅಂದ್ರೆ ಅಭ್ಯರ್ಥಿಗಳು 02.07.1996 ಕ್ಕಿಂತ ಮೊದಲು ಮತ್ತು 01.07.2003 ಕ್ಕಿಂತ ನಂತರ ಜನಿಸಿರಬೇಕು.

ಮನೆ ಖರೀದಿದಾರರಿಗೆ ಬಜೆಟ್ ವರದಾನ.!!! ಬಡ ಮತ್ತು ಮಧ್ಯಮ ವರ್ಗದವರಿಗೆ ಮತ್ತೊಮ್ಮೆ ಬಂಪರ್ ಆಫರ್

ಶಿಕ್ಷಣ ಅರ್ಹತೆ:

ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವೀಧರರಾಗಿರಬೇಕು (ಕನಿಷ್ಠ ಒಟ್ಟು 60 % ಅಂಕಗಳು). ಭಾರತದ ಹಾಗೂ ಕೇಂದ್ರ ಸರ್ಕಾರದಿಂದ ಮಾನ್ಯತೆಯನ್ನು ಪಡೆದ ಯಾವುದೇ ಸಮಾನವಾದ ಅರ್ಹತೆ.

ದೂರ ಶಿಕ್ಷಣ ಮತ್ತು ಅರೆಕಾಲಿಕವಾಗಿ ಪೂರ್ಣಗೊಳಿಸಿದ ಪದವಿ ಕೋರ್ಸ್‌ಗಳು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಸೂಕ್ತವಾದ ಶಿಕ್ಷಣ ಅರ್ಹತೆ ಅಲ್ಲ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು.

ಕಂಪ್ಯೂಟರ್ ಸಿಸ್ಟಮ್‌ಗಳಲ್ಲಿ ಆಪರೇಟಿಂಗ್ ಮತ್ತು ವರ್ಕಿಂಗ್ ಜ್ಞಾನ ಕಡ್ಡಾಯ. ಅಂದ್ರೆ ಅಭ್ಯರ್ಥಿಗಳು ಕಂಪ್ಯೂಟರ್ ಕಾರ್ಯಾಚರಣೆಗಳು ಹಾಗೂ ಭಾಷೆಯಲ್ಲಿ ಪ್ರಮಾಣಪತ್ರ/ಡಿಪ್ಲೊಮಾ, ಪದವಿ ಹೊಂದಿರಬೇಕು/ಹೈಸ್ಕೂಲ್/ಕಾಲೇಜು/ಸಂಸ್ಥೆಯಲ್ಲಿ ಕಂಪ್ಯೂಟರ್ ಅಥವಾ ಮಾಹಿತಿ ತಂತ್ರಜ್ಞಾನವನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿರಬೇಕು.

ಆಯ್ಕೆ ವಿಧಾನ:

ಸಂದರ್ಶನದ ಅನಂತರ CBT ಮೋಡ್ ಪರೀಕ್ಷೆಯ ಆಧಾರದ ಮೇಲೆಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ನೇರ ಲಿಂಕ್ ಇಲ್ಲಿದೆ:

  • ಹಂತ 1: lichousing.com ನಲ್ಲಿ LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ಅಧಿಕೃತವಾದ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಹಂತ 2: ಐಡಿ ಹಾಗೂ ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ
  • ಹಂತ 3: ಅರ್ಜಿ ಶುಲ್ಕವನ್ನು ಪಾವತಿಸಿ ಹಾಗೂ ಫಾರ್ಮ್ ಅನ್ನು ಸಲ್ಲಿಸಿ
  • ಹಂತ 4: ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ ಇದು ನಂತರದ ದಿನದಲ್ಲಿ ನಿಮಗೆ ಸಹಾಯಕ್ಕೆ ಬರುತ್ತದೆ.

ಇತರೆ ವಿಷಯಗಳು:

ಪೋಸ್ಟ್ ಆಫೀಸ್ ನೇಮಕಾತಿ 2024: 10 ನೇ ತರಗತಿ ಪಾಸ್‌ ಆದವರಿಗೆ ಸಿಗುತ್ತೆ 63,000 ರೂ ಸಂಬಳ

ಯಜಮಾನಿಯರಿಗೆ 10 ದಿನದೊಳಗೆ 2 ತಿಂಗಳ ʻಗೃಹಲಕ್ಷ್ಮಿʼ ಹಣ ಖಾತೆಗೆ ಜಮಾ!

Leave a Reply

Your email address will not be published. Required fields are marked *