ಇನ್ಮುಂದೆ ಮನೆ ಬದಲಿಸಿದರೂ ಗೃಹಜ್ಯೋತಿ ಯೋಜನೆ ಲಾಭ!

ಬೆಂಗಳೂರು: ಮನೆಯನ್ನು ಬದಲಾವಣೆ ಮಾಡಿದ ನಂತರ ಗೃಹಜ್ಯೋತಿ ಯೋಜನೆ ಲಾಭವನ್ನು ಪಡೆದುಕೊಳ್ಳಲು ಹಳೆಯ ಮನೆಯ R.R ನಂಬರ್ ಅನ್ನು ಡಿ –ಲಿಂಕ್ ಮಾಡುವಂತಹ ಸೌಲಭ್ಯವನ್ನು ಇಂಧನ ಇಲಾಖೆಯ ಕಡೆಯಿಂದ ಕಲ್ಪಿಸಲಾಗಿದೆ.

Gruha Jyoti Yojane

ಈ ಯೋಜನೆಯ ಫಲಾನುಭವಿಗಳು ವಿವಿಧ ಕಾರಣದಿಂದ ಮನೆಯ ಬದಲಾವಣೆಯ ಸಂದರ್ಭದಲ್ಲಿ ಹಳೆಯ ಖಾತೆಯ R.R. ಸಂಖ್ಯೆಯನ್ನು ಡಿ-ಲಿಂಕ್ ಮಾಡಿ ಮತ್ತೊಂದು ಮನೆಯ R.R. ಸಂಖ್ಯೆಯೊಂದಿಗೆ ಗೃಹಜ್ಯೋತಿ ಯೋಜನೆಯ ಲಾಭವನ್ನು ಪಡೆಯಬಹುದು. ಗ್ರಾಹಕರು ಸೇವಾ ಸಿಂಧು ಕರ್ನಾಟಕ ವೆಬ್ಸೈಟ್ ನಲ್ಲಿ R.R. ಸಂಖ್ಯೆಯನ್ನು ಡಿ-ಲಿಂಕ್ ಮಾಡಿಕೊಳ್ಳಬಹುದಾಗಿದೆ.

ಬೆಂಗಳೂರು: ಮನೆ ಬದಲಾವಣೆಯನ್ನು ಮಾಡಿದ ನಂತರ ಗೃಹಜ್ಯೋತಿ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಹಳೆಯ ಮನೆಯ R.R. ನಂಬರ್‌ ಅನ್ನು ಡಿ –ಲಿಂಕ್ ಮಾಡುವ ಸೌಲಭ್ಯವನ್ನು ಇಂಧನ ಇಲಾಖೆಯ ವತಿಯಿಂದ ಕಲ್ಪಿಸಿ ಕೊಡಲಾಗಿದೆ.

ಅನ್ನದಾತರಿಗೆ ಸಂತಸದ ಸುದ್ದಿ.!! ಈ ರೈತರ ಬೆಳೆ ಸಾಲಮನ್ನಾಕ್ಕೆ ಬಿಡುಗಡೆಯಾಯ್ತು 232ಕೋಟಿ ಹಣ

ಫಲಾನುಭವಿಗಳು ವಿವಿಧ ಕಾರಣಗಳಿಂದ ಮನೆಯ ಬದಲಾವಣೆಯ ಸಂದರ್ಭದಲ್ಲಿ ಹಳೆಯ ಖಾತೆಯ R.R. ಸಂಖ್ಯೆಯನ್ನು ಡಿ-ಲಿಂಕ್ ಮಾಡಿ ಮತ್ತೊಂದು ಮನೆಯ R.R. ಸಂಖ್ಯೆಯೊಂದಿಗೆ ಗೃಹಜ್ಯೋತಿ ಯೋಜನೆಯ ಲಾಭವನ್ನು ಪಡೆಯಬಹುದು. ಗ್ರಾಹಕರು ಸೇವಾ ಸಿಂಧು ಕರ್ನಾಟಕ ವೆಬ್ಸೈಟ್ ನಲ್ಲಿ R.R. ಸಂಖ್ಯೆಯನ್ನು ಡಿ-ಲಿಂಕ್ ಮಾಡಿಕೊಳ್ಳಬಹುದಾಗಿದೆ.

ಇತರೆ ವಿಷಯಗಳು

ಟ್ರಾಫಿಕ್ ಚಲನ್ ಹೊಸ ನಿಯಮ! ಇನ್ಮುಂದೆ ಒಂದು ರೂಪಾಯಿ ಕೂಡ ಪಾವತಿಸಬೇಕಾಗಿಲ್ಲ

EPFO ಬಳಕೆದಾರರಿಗೆ ಬಿಗ್‌ ಅಪ್ಡೇಟ್..!‌

Leave a Reply

Your email address will not be published. Required fields are marked *