ಎಣ್ಣೆಪ್ರಿಯರಿಗೆ ಸಂತಸದ ಸುದ್ದಿ.!! ಕರ್ನಾಟಕಕ್ಕೆ ಬರಲಿದೆ ದೇಶೀಯ ‘ಹುಲಿ’ ರಮ್..!

ಹಲೋ ಸ್ನೇಹಿತರೇ, ಪ್ರತೀ ದಿನವೂ ಸಹ ವಿವಿಧ ರೀತಿಯ ಮದ್ಯವನ್ನು ಸೇವನೆಯನ್ನು ಬಯಸುವ ಜನರಿಗೆ ಇದೀಗ ಹೊಸದಾದ ರೀತಿಯಲ್ಲಿ ರುಚಿ ನೋಡುವ ಅವಕಾಶವನ್ನು ಸಿಕ್ಕಿದೆ. ಅದೇನೆಂದ್ರೆ ಬೆಲ್ಲದಿಂದ ತಯಾರಿಸಲಾದ ಮೊದಲಾದ ದೇಶೀಯ ರಮ್ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ, ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ.

huli rum

ಅದೂ ಸಹ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ದಿನವೇ ಈ ಹೊಸದಾದ ಮದ್ಯದ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಬೆಲ್ಲದಿಂದ ತಯಾರಿಸಿದ ಮದ್ಯವು ಇದು ಎನ್ನುವುದೇ ಇದ್ರ ವಿಶೇಷವಾಗಿದೆ.

ಇನ್ನು ಈ ‘ಹುಲಿ’ ರಮ್ ಮೈಸೂರಿನ ನಂಜನಗೂಡಿನಲ್ಲಿ ಉತ್ಪಾದನೆಯಾಗುತ್ತಿದ್ದು, ಬರೋಬ್ಬರಿ 8 ವರ್ಷಗಳ ಕಠಿಣ ಪರಿಶ್ರಮದ ಬಳಿಕ ಇದೀಗ ಕನ್ನಡ ಹೆಸರಿನ ಮದ್ಯ ಮಾರುಕಟ್ಟೆಗೆ ಬಿಡುಗಡೆಯಾಗಲು ಸಜ್ಜಾಗಿದೆ.

ಮಿನಿ ಟ್ರ್ಯಾಕ್ಟರ್ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ!

750ಎಂಎಲ್ ಬಾಟಲಿಯು 630 ರೂಪಾಯಿ ಮೂಲ ಬೆಲೆಯನ್ನು ಹೊಂದಿದೆ. ಅಬಕಾರಿ ಸುಂಕ ಮತ್ತು ಚಿಲ್ಲರೆ ಮಾರ್ಜಿನ್‌ಗಳ ಕಾರಣ ಜನರಿಗೆ 2,800 ರೂಪಾಯಿಗೆ ಲಭ್ಯವಿರುತ್ತದೆ.

ಮೈಸೂರಿನ ನಂಜನಗೂಡು ತಾಲೂಕಿನಲ್ಲಿರುವ ಭಾರತದ ಮೊದಲ ಮೈಕ್ರೋ-ಡಿಸ್ಟಿಲರಿಯಲ್ಲಿ ಇದನ್ನ ತಯಾರಿಸಲಾಗುತ್ತದೆ. ಸುಮಾರು 2,000 ಬಾಟಲಿಗಳನ್ನು ಒಳಗೊಂಡಿರುವ ಮೊದಲ ಬ್ಯಾಚ್ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಈ ರಮ್ ಮೊದಲು ಬೆಂಗಳೂರು ಹಾಗೂ ಮೈಸೂರು ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ ಎಂದು ಸೂಚನೆಯನ್ನು ನೀಡಿದ್ದಾರೆ.

ಇತರೆ ವಿಷಯಗಳು:

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ! ಈ ದಾಖಲೆಗಳಿದ್ದರೆ ಸಾಕು

LPG ಬಳಸುವವರಿಗೆ ಸಿಹಿ ಸುದ್ದಿ: ಸಿಲಿಂಡರ್‌ ಬೆಲೆಯಲ್ಲಿ ಭಾರೀ ರಿಯಾಯಿತಿ!

Leave a Reply

Your email address will not be published. Required fields are marked *