ಸ್ವಂತ ಮನೆ ಆಸ್ತಿ ಇದ್ದವರಿಗೆ ಗುಡ್ ನ್ಯೂಸ್‌.!! ಬೆಳ್ಳಂಬೆಳಿಗ್ಗೆ ದಿಢೀರ್‌ ನಿರ್ಧಾರ

ಹಲೋ ಸ್ನೇಹಿತರೇ, ಒಂದು ವೇಳೆ ಯಾರಿಗಾದರೂ ಹಣದ ಅಗತ್ಯತೆ ಇದ್ರೆ ಅವರು ಬ್ಯಾಂಕಿನಲ್ಲಿ ತಮ್ಮ ಹೆಸರಿನಲ್ಲಿ ಇರುವಂತಹ ಪ್ರಾಪರ್ಟಿಗಳನ್ನು loan against property ವಿಧಾನದ ಮೂಲಕ ಅಡವಿದುವ ಮೂಲಕ ಸಾಲವನ್ನು ಪಡೆದುಕೊಳ್ಳುತ್ತಾರೆ. ಇನ್ನು ಇದರ ಬಡ್ಡಿದರ ಬ್ಯಾಂಕಿನಲ್ಲಿ ಪ್ರಾರಂಭ ಆಗೋದು 9.5% ರಲ್ಲಿ. ಕೆಲವು ಬ್ಯಾಂಕಿನವರು ಹೆಚ್ಚಿನ ಬಡ್ಡಿದರವನ್ನು ಈ ರೀತಿಯ ಸಾಲದ ಮೇಲೆ ವಿಧಿಸಿದರೆ ಇನ್ನು ಕೆಲವು ಬ್ಯಾಂಕಿನವರು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಆಫರ್ ಮಾಡುತ್ತಾರೆ.

loan against property

ಈ ಕೆಳಗಿನ ಕೆಲವೊಂದು ಪ್ರಮುಖ ಬ್ಯಾಂಕುಗಳ ಬಗ್ಗೆ ನಿಮಗೆ ಹೇಳುವುದಕ್ಕೆ ಹೊರಟಿದ್ದು ಪ್ರಾಪರ್ಟಿಯ ಮೇಲಿನ ಲೋನ್ ಮೇಲೆ ಕಡಿಮೆ ಬಡ್ಡಿ ದರವನ್ನು ನೀಡುವಂತಹ ಬ್ಯಾಂಕುಗಳು ಯಾವುವು ಅನ್ನೋದನ್ನ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ನೀವು ಅಥವಾ ನಿಮಗೆ ತಿಳಿದಿರುವವರು ಯಾರಾದರೂ ಈ ರೀತಿಯ ಸಾಲವನ್ನು ಮುಂದಿನ ದಿನಗಳಲ್ಲಿ ಪಡೆದುಕೊಳ್ಳುವವರಿದ್ರೆ ಅವರಿಗೆ ಈ ಮಾಹಿತಿ ಉಪಯುಕ್ತಕಾರಿಯಾಗಲಿದೆ.

ಪ್ರಾಪರ್ಟಿ ಮೇಲೆ ಸಾಲವನ್ನು ಪಡೆದುಕೊಳ್ಳುವಾಗ ಕಡಿಮೆ ಬಡ್ಡಿಯನ್ನು ವಿಧಿಸುವ ಬ್ಯಾಂಕುಗಳು

ಹೆಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ 9.50% ರಿಂದ ಬಡ್ಡಿ ಪ್ರಾರಂಭವಾಗುತ್ತದೆ. ಏಳು ವರ್ಷಗಳ ಅವಧಿಗೆ 15 ಲಕ್ಷ ರೂಪಾಯಿಗಳ ಸಾಲವನ್ನು ಪಡೆದುಕೊಳ್ಳುವುದಕ್ಕಾಗಿ ನೀವು ತಿಂಗಳಿಗೆ 24,323 ರೂಪಾಯಿಗಳ ಇಎಂಐ ಕಟ್ಟಬೇಕು. ಸ್ವಂತ ಮನೆ ಆಸ್ತಿ ಇದ್ದವರಿಗೆ ಗುಡ್‌ ನ್ಯೂಸ್.

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 10.10 ಪ್ರತಿಶತ ಬಡ್ಡಿ ದರದಲ್ಲಿ ಲೋನ್ ಪ್ರಾರಂಭವಾಗುತ್ತದೆ. ಏಳು ವರ್ಷಗಳ ಅವಧಿಗೆ 15 ಲಕ್ಷ ರೂಪಾಯಿ ಲೋನ್ ಪಡೆದುಕೊಂಡಿರುವ ತಿಂಗಳಿಗೆ 24,771 ರೂಪಾಯಿಗಳನ್ನು ಕಟ್ಟಬೇಕು.
  • ಆಕ್ಸಿಸ್ ಬ್ಯಾಂಕ್ ನಲ್ಲಿ ಈ ರೀತಿಯ ಲೋನ್ ಗೆ 10.50% ಬಡ್ಡಿ ಚಾರ್ಜ್ ಮಾಡಲಾಗುತ್ತದೆ. ಏಳು ವರ್ಷಗಳಿಗೆ 15 ಲಕ್ಷ ರೂಪಾಯಿಗಳ ಲೋನ್ ಮೇಲೆ 25,072 ರೂಪಾಯಿಗಳ ಇಎಂಐ ಕಟ್ಟಬೇಕು.

ಆಭರಣ ಖರೀದಿಗೆ ಶುಭ ಘಳಿಗೆ.!! ಕೊಂಚ ಇಳಿಕೆ ಕಂಡ ಬಂಗಾರ

  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೂಡ 10.55 ಪ್ರತಿಶತ ಬಡ್ಡಿ ದರವನ್ನು ಚಾರ್ಜ್ ಮಾಡಲಾಗುತ್ತದೆ. ಏಳು ವರ್ಷಗಳ ಅವಧಿಗೆ 15 ಲಕ್ಷ ರೂಪಾಯಿಗಳ ಸಾಲಕ್ಕೆ ನೀವು ತಿಂಗಳಿಗೆ 25109 ರೂಪಾಯಿಗಳನ್ನು ಕಟ್ಟಬೇಕಾಗುತ್ತೆ.
  •  ಬ್ಯಾಂಕ್ ಆಫ್ ಬರೋಡದಲ್ಲಿ 10.85% ಬಡ್ಡಿ ದರದಿಂದ ಪ್ರಾರಂಭವಾಗುತ್ತದೆ. ಇಲ್ಲಿ ಪ್ರತಿ ತಿಂಗಳಿಗೆ ನೀವು 25, 336 ರೂಪಾಯಿಗಳನ್ನು ಕಟ್ಟಬೇಕಾಗುತ್ತೆ.
  • ಕೆನರಾ ಬ್ಯಾಂಕ್ ನಲ್ಲಿ 11.05 ಪ್ರತಿಶತ ಬಡ್ಡಿಯನ್ನು ವಿಧಿಸಲಾಗುತ್ತದೆ. ಇಲ್ಲಿ ನೀವು ಪಡೆದುಕೊಳ್ಳುವ ಸಾಲಕ್ಕೆ 25488 ರೂಪಾಯಿ ಕಂತನ್ನು ಕಟ್ಟಿಕೊಂಡು ಹೋಗಬೇಕಾಗುತ್ತದೆ.
  • ಐಸಿಐಸಿಐ ಬ್ಯಾಂಕ್ ನಲ್ಲಿ 11.35 ಪ್ರತಿಶತ ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಏಳು ವರ್ಷಗಳ ಅವಧಿಗೆ 15 ಲಕ್ಷ ರೂಪಾಯಿಗಳ ಸಾಲಕ್ಕೆ ಪ್ರತಿ ತಿಂಗಳು ನೀವು 25717 ಕಟ್ಟಬೇಕಾಗುತ್ತೆ.
  • ಪ್ರಾಪರ್ಟಿ ಲೋನ್ ಮೇಲೆ ಪಂಜಾಬ್ ನ್ಯಾಷನಲ್ ಬ್ಯಾಂಕ್ 11.40 ಪ್ರತಿಶತ ಚಾರ್ಜ್ ಮಾಡುತ್ತದೆ. ಇಲ್ಲಿ ನೀವು 25756 ರೂಪಾಯಿಗಳ ಕಂತನ್ನು ಕಟ್ಟಬೇಕು.

ಈ ಮೇಲಿನ ಬಡ್ಡಿ ದರಗಳನ್ನು ಮೇಂಟಕ್ಕೆ ಸರಿಹೊಂದುವ ರೀತಿಯಲ್ಲಿ ಬ್ಯಾಂಕುಗಳು ಜಾರಿಗೆ ತಂದಿರುವಂತಹ ನಿಯಮಗಳ ಅನುಸಾರವಾಗಿ ಕಲೆ ಹಾಕಲಾಗಿದೆ. ಒಂದು ವೇಳೆ ನೀವು ಕೂಡ ಇಂತಹ ಬ್ಯಾಂಕುಗಳಲ್ಲಿ ಪ್ರಾಪರ್ಟಿ ಮೇಲೆ ಲೋನ್ ಪಡೆದುಕೊಳ್ಳುವ ಇಚ್ಛೆಯನ್ನು ಹೊಂದಿದ್ದರೆ ಈ ಮಾಹಿತಿ ಖಂಡಿತವಾಗಿ ನಿಮಗೆ ಲಾಭದಾಯಕವಾಗಿದೆ.

ಇತರೆ ವಿಷಯಗಳು:

ಪೋಸ್ಟ್‌ ಆಫೀಸ್‌ ಭರ್ಜರಿ ಕೊಡುಗೆ.!! ಒಮ್ಮೆ ಹಣ ಇಟ್ರೆ ಲೈಫ್‌ ಸೆಟಲ್

ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ.!! ಇಂದಿನ ಬೆಲೆ ಏಷ್ಟು ಗೊತ್ತಾ??

Leave a Reply

Your email address will not be published. Required fields are marked *