ಮಹಿಳಾ ಕಾರ್ಮಿಕ ಫಲಾನುಭವಿಯ ಹೆರಿಗೆಗೆ ₹50,000 ಉಚಿತ ಸೌಲಭ್ಯ!

ಹಲೋ ಸ್ನೇಹಿತರೆ, ಈ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡಿರುವ ಮಹಿಳಾ ಕಾರ್ಮಿಕ ಫಲಾನುಭವಿಯ ಮೊದಲ ಎರಡು ಹೆರಿಗೆಗೆ ಮಂಡಳಿಯು ಉಚಿತ ಸೌಲಭ್ಯವನ್ನು ನೀಡುತ್ತದೆ. ಫಲಾನುಭವಿಯು ಮಗುವಿನ ಜನನ ದಿನಾಂಕದ ಆರಂಭದಿಂದ ಆರು ತಿಂಗಳ ಒಳಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಯೋಜನೆಯ ಲಾಭ ಪಡೆಯುವ ವಿಧಾನದ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

scheme for labour women

ನೋಂದಾಯಿತ ಮಹಿಳಾ ಫಲಾನುಭವಿಯ ಮೊದಲ ಎರಡು ಹೆರಿಗೆಗೆ ಮಂಡಳಿಯು ಹಣವನ್ನು ಸಹಾಯಧನವಾಗಿ ನೀಡುತ್ತದೆ. ಮಗುವಿನ ಜನನ ದಿನಾಂಕದಿಂದ ಆರು ತಿಂಗಳ ಒಳಗೆ ಅರ್ಜಿ ಸಲ್ಲಿಸುವ ಮೂಲಕ ಈ ಸೌಲಭ್ಯ ಪಡೆದುಕೊಳ್ಳಬಹುದು. ಒಂದು ವೇಳೆ ಈಗಾಗಲೇ ನೋಂದಾಯಿಸಿಕೊಂಡಿರುವ ಕಾರ್ಮಿಕ ಮಹಿಳೆಗೆ ಎರಡು ಮಕ್ಕಳಿದ್ದರೆ, ಅವರು ಈ ಸೌಲಭ್ಯವನ್ನು ಪಡೆಯಲು ಯಾವುದೇ ಅರ್ಹತೆ ಹೊಂದಿರುವುದಿಲ್ಲ.

ಫಲಾನುಭವಿಯಾಗಿ ನೋಂದಾಯಿಸುವ ಅರ್ಜಿ- 

ಅಗತ್ಯವಿರುವ ದಾಖಲಾತಿಗಳು:

ಉದ್ಯೋಗದೃಡೀಕರಣಪತ್ರ (ನಮೂನೆ V(A) / V(B) / V(C)/ V(D))
2. ಆಧಾರ್  ಕಾರ್ಡ್  (ಸ್ವಯಂ ದೃಡೀಕೃತ ಪ್ರತಿ)
4. ರೇಷನ್ಕಾರ್ಡ್(non Mandatory)
5. ವಯಸ್ಸಿನದೃಡೀಕರಣಪತ್ರ (ಯಾವುದಾದರೊಂದು ಆಧಾರ್  ಕಾರ್ಡ್ ,ಗುರುತಿನಚೀಟಿ)

ಈ ಉದ್ಯೋಗಿಗಳ ಅಧಿಕಾರಾವಧಿ 1 ವರ್ಷ ವಿಸ್ತರಿಸಿದ ಕೇಂದ್ರ ಸರ್ಕಾರ

ಅರ್ಹತೆ: ಮಾರ್ಗಸೂಚಿಗಳನ್ನುಅನುಸರಿಸುವುದು

  • ಅರ್ಜಿ ಶುಲ್ಕ : 0
    ಸೇವಾ ಶುಲ್ಕ (ಆನ್ ಲೈನ್ ಅರ್ಜಿ ಸಲ್ಲಿಕೆಗೆ ಸೇವಾ ಶುಲ್ಕವಿಲ್ಲ): 0
    ವಿತರಣಾ ಸಮಯ (ದಿನಗಳು): 45 Days
  • ಅನ್ವಯಿಸುವ ವಿಧಾನ:
    1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು ನಂತರ
    2. ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ ಮತ್ತು ಅನುಮೋದನೆ  ಪಡೆಯುವುದು.

ಕಾರ್ಮಿಕನ ಪ್ರಸ್ತುತ ನೋಂದಣಿಯನ್ನು ಮುಂದುವರಿಸುವ ಕ್ರಮ:

ಅಧಿನಿಯಮ 14 ರ ಉದ್ದೇಶವನ್ನು ಪೂರೈಸುವ ಸಲುವಾಗಿ ನೋಂದಾಯಿತ ಫಲಾನುಭವಿಯು ಉದ್ಯೋಗ ಪ್ರಮಾಣ ಪತ್ರದ V(A)/ V(B)/ V(C)/ V(D) ಜೊತೆಗೆ ವರ್ಷದಲ್ಲಿ 90 ದಿನಗಳಿಗಿಂತ ಹೆಚ್ಚಿನ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿದ ಸಾಕ್ಷಿಗಾಗಿ ನಿಯೋಜಕರಿಂದ ಪಡೆದ ವೇತನದ ಚೀಟಿ ಅಥವಾ ಹಾಜರಾತಿ ಪ್ರತಿಯನ್ನು ನೀಡಿ ನೋಂದಣಿಯನ್ನು ಅರ್ಜಿಯನ್ನು ಸಕ್ರಿಯಗೊಳಿಸಬೇಕು.

ಇತರೆ ವಿಷಯಗಳು:

ಶಾಲಾ ಶುಲ್ಕ ಶೇ. 15 ರಿಂದ 20 ರಷ್ಟು ಏರಿಕೆ! ಶಿಕ್ಷಣ ಇಲಾಖೆ ಖಡಕ್ ಸೂಚನೆ

ಮಹಿಳೆಯರಿಗೆ 15 ಸಾವಿರದ ಟೂಲ್‌ ಕಿಟ್‌ ವಿತರಣಾ ಯೋಜನೆ!! ಇನ್ನೂ ಪ್ರಯೋಜನ ಸಿಗದವರು ಇಂದೇ ಅಪ್ಲೇ ಮಾಡಿ

Leave a Reply

Your email address will not be published. Required fields are marked *