ಕೇಂದ್ರದಿಂದ ಬಂಪರ್ ಆಫರ್.!! ನಿಮ್ಮೂರಲ್ಲೇ ಈ ಕೆಲಸ ಮಾಡಿ ತಿಂಗಳಿಗೆ 30 ಗಳಿಕೆ; ಇಂದೇ ಅಪ್ಲೇ ಮಾಡಿ

ಹಲೋ ಸ್ನೇಹಿತರೇ, ಆಯುಷ್ಮಾನ್ ಭಾರತ್ ಯೋಜನೆ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರ ಹಲವಾರು ಉದ್ಯೋಗಾವಕಾಶಗಳನ್ನು ನೀಡಿದೆ. ಆಯುಷ್ಮಾನ್ ಮಿತ್ರ ಕೆಲಸದ ಮೂಲಕ ತಿಂಗಳಿಗೆ ನೀವು 30,000 ರೂ.ಗಳ ವರೆಗೂ ಸಹ ಗಳಿಸಬಹುದು. ಕೇಂದ್ರ ಸರ್ಕಾರವು 1 ಲಕ್ಷ ಜನರನ್ನು ಇದೀಗ ನೇಮಕ ಮಾಡುವ ಗುರಿಯನ್ನು ಹೊಂದಿದ್ದು, ಮೊದಲ ಹಂತದಲ್ಲಿ 20,000 ಜನರನ್ನು ತೆಗೆದುಕೊಳ್ಳಲಾಗಿದೆ.

Ayushman Bharat Yojana kannada

ಹೌದು, ಕೋಟಿಗಟ್ಟಲೆ ಭಾರತೀಯರು ಮತ್ತು ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸಲು ಮೋದಿ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿ ಮಾಡಿದೆ. ಆಸ್ಪತ್ರೆಗಳಲ್ಲಿ ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಹಾಯವನ್ನು ಮಾಡಲು ಆಯುಷ್ಮಾನ್ ಮಿತ್ರರನ್ನು ಇದೀಗ ನೇಮಕವನ್ನು ಮಾಡಿಕೊಳ್ಳಲಾಗುತ್ತಿದೆ.

ಆಯುಷ್ಮಾನ್ ಭಾರತ್ ಅನುಷ್ಠಾನಕ್ಕೆ ಸಹಾಯವನ್ನು ಫಲಾನುಭವಿ ಕಾರ್ಡ್‌ಗಳ ಸುಗಮವಾದ ತಯಾರಿಕೆ ಹಾಗೂ ರೋಗಿಗಳಿಗೆ ಬೆಂಬಲವನ್ನು ನೀಡುವ ಉದ್ದೇಶಕ್ಕೆ ಆಯುಷ್ಮಾನ್ ಮಿತ್ರರನ್ನು ನೇಮಕವನ್ನು ಮಾಡಿಕೊಳ್ಳುತ್ತಿದ್ದು, ಇದರಿಂದ ನೀವು ನಿಮ್ಮ ಅಕ್ಕ ಪಕ್ಕದ ಊರಿನಲ್ಲೇ ಕೆಲಸವನ್ನು ಮಾಡಿಕೊಂಡು ತಿಂಗಳಿಗೆ 5000 ರಿಂದ 30,000 ರೂ.ಗಳ ವರೆಗೆ ಹಣವನ್ನು ಸಂಪಾದನೆ ಮಾಡಬಹುದಾಗಿದೆ.

ಅರ್ಹತೆ?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ನೀವು 12 ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ 18 ರಿಂದ 35 ವರ್ಷ ವಯಸ್ಸಿನವರಾಗಿರಬೇಕು. ಇದರೊಂದಿಗೆ ಸಾಮಾನ್ಯ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಸ್ಥಳೀಯರ ಭಾಷೆ ಹಾಗೂ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಜ್ಞಾನವನ್ನು ಇರಬೇಕು.

ಪಿಯುಸಿ ಪಾಸಾದವರಿಗೆ ಸ್ವೀಟ್‌ ನ್ಯೂಸ್.!!‌ ಈ ದಾಖಲೆ ಇದ್ರೆ ನಿಮ್ಮ ಅಕೌಂಟ್‌ ಸೇರುತ್ತೆ 20,000 ರೂ.

ಆಯುಷ್ಮಾನ್ ಮಿತ್ರ ಉದ್ಯೋಗದ ಜವಾಬ್ದಾರಿಗಳು

ಆಯುಷ್ಮಾನ್ ಭಾರತ್ ಯೋಜನೆಯನ್ನು ಉತ್ತೇಜಿಸಬೇಕು, ಆಸ್ಪತ್ರೆಯ ಕಾರ್ಯವಿಧಾನಗಳು ಮತ್ತು ಆಯುಷ್ಮಾನ್ ಕಾರ್ಡ್‌ಗಳನ್ನು ರಚಿಸಲು ಜನರಿಗೆ ಸಹಾಯವನ್ನು ಮಾಡಬೇಕು. ಐಡಿನ್ನು ಕ್ಯೂಆರ್‌ ಕೋಡ್ ಮೂಲಕ ಪರಿಶೀಲಿಸಬೇಕು. ಅದರೊಂದಿಗೆ ಡೇಟಾವನ್ನು ವಿಮಾ ಏಜೆನ್ಸಿಗಳಿಗೆ ಕಳುಹಿಸಬೇಕು. ಲಿಖಿತ ಕಾರ್ಯಯೋಜನೆಗಳನ್ನು ನಡೆಸುವುದು ಮತ್ತು ಆಧಾರ್‌ನೊಂದಿಗೆ ಡೇಟಾ ಪರಿಶೀಲನೆಯಲ್ಲಿ ಸಹಾಯ ಮಾಡುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡಬಹುದಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?

  • ಅಧಿಕೃತ ವೆಬ್‌ಸೈಟ್ https://pmjay.gov.in/ಗೆ ಹೋಗಿ
  • ಮೇನ್‌ ಪೇಜ್‌ನಲ್ಲಿ ನೋಂದಣಿ ಎನ್ನುವ ಆಯ್ಕೆಯು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ಇಲ್ಲಿ ಎಂಟ್ರಿ ಮಾಡಿ. ಬಳಿಕ ಅನ್ವಯಿಸು ಬಟನ್‌ ಮೇಲೆ ಕ್ಲಿಕ್ ಮಾಡಿ.
  • ಓಟಿಪಿಯನ್ನು ಮೊಬೈಲ್‌ಗೆ ಕಳುಹಿಸಲಾಗುತ್ತದೆ. ಅದನ್ನು ಕೇಳಲಾದ ಜಾಗದಲ್ಲಿ ನಮೂದಿಸಿ ಮತ್ತು ಮುಂದುವರಿಸಿ.
  • ನೋಂದಣಿಯಲ್ಲಿ ಭರ್ತಿ ಮಾಡಬೇಕಾದ ವಿವರಗಳು. ಅಗತ್ಯ ದಾಖಲೆಗಳನ್ನು ಲಗತ್ತಿಸಿ
  • ಪೂರ್ಣಗೊಂಡ ಅನಂತರ ಸಲ್ಲಿಸಿ ಹಾಗೂ ಲಾಗಿನ್ ಐಡಿ ಪಾಸ್‌ವರ್ಡ್ ನ್ನು ಪಡೆದುಕೊಳ್ಳಿ ಅದನ್ನು ಎಚ್ಚರಿಕೆಯಿಂದ ಇಟ್ಟುಕೊಳ್ಳಬೇಕು.

ಲಾಗಿನ್‌ ಆಗಿ

  • ಆಯುಷ್ಮಾನ್ ಮಿತ್ರ ಪೋರ್ಟಲ್‌ಗೆ ಹೋಗಲು ಅಧಿಕೃತವಾದ ವೆಬ್‌ಸೈಟ್ https://pmjay.gov.in/ ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ನೋಂದಣಿ ಆಯ್ಕೆಮಾಡಿ ಮತ್ತು ಆಯುಷ್ಮಾನ್ ಮಿತ್ರ ಲಾಗಿನ್ ಆಯ್ಕೆಮಾಡಿ.
  • ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚಾ ಕೋಡ್ ನ್ನು ನಮೂದಿಸಿ.
  • OTP ರಚಿಸಿದ ಮೇಲೆ ಕ್ಲಿಕ್ ಮಾಡಿ ಹಾಗೂ ಲಾಗಿನ್ ಮಾಡಲು ನಿಮ್ಮ ಮೊಬೈಲ್‌ನಲ್ಲಿ ಸ್ವೀಕರಿಸಿದ ಓಟಿಪಿ ಅನ್ನು ನಮೂದಿಸಿ.

ಇತರೆ ವಿಷಯಗಳು:

UPI ಬಳಕೆದಾರರಿಗೆ ಹೊಸ ಸೇವೆ ಆರಂಭ! ಇಂದಿನಿಂದಲೇ ಲಾಭ ಪಡೆಯಿರಿ

ಈ ದಿನ ಒಟ್ಟಿಗೆ 4,000 ರೂ. ಜಮಾ!‌ ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿರುವ ಹೊಸ ಅಪ್ಡೇಟ್

Leave a Reply

Your email address will not be published. Required fields are marked *