ಹಲೋ ಸ್ನೇಹಿತರೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಆನ್ಲೈನ ಮೂಲಕ ಅಪ್ಲೇ ಮಾಡುವಂತೆ ಕೋರಿದೆ.
ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ, ವೈಧ್ಯಾಧಿಕಾರಿಗಳು, ಶುಶ್ರೂಷಕಿ / ಶುಶ್ರೂಷಕರು & ಪ್ರಯೋಗಶಾಲಾ ತಂತ್ರಜ್ಞರು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತರು ಹುದ್ದೆಗಳ ವಿವರವನ್ನು ಕೆಳಗಿನಂತೆ ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. BBMP, BSC, ಡಿಪ್ಲೊಮ ಇನ್ ನರ್ಸಿಂಗ್, ಡಿಪ್ಲೊಮ ಇನ್ ಲ್ಯಾಬ್ ಟೆಕ್ನಾಲಜಿ ತೇರ್ಗಡೆ ಹೊಂದಿರುವವರು ಅಪ್ಲೇ ಮಾಡಬಹುದಾಗಿದೆ. ಸರ್ಕಾರಿ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಅರ್ಜಿ ಆಹ್ವಾನಿಸಬಹುದಾಗಿದೆ.
ಹುದ್ದೆ ಹೆಸರು : ವೈದ್ಯಾಧಿಕಾರಿಗಳು, ಶುಶ್ರೂಷಕಿ / ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು
ಹುದ್ದೆಗಳ ಸಂಖ್ಯೆ: ವೈದ್ಯಾಧಿಕಾರಿಗಳು 65, ಶುಶ್ರೂಷಕಿ / ಶುಶ್ರೂಷಕರು 45, ಪ್ರಯೋಗಶಾಲಾ ತಂತ್ರಜ್ಞರು 40
ವೇತನ : ವೈದ್ಯಾಧಿಕಾರಿಗಳು – 47,250, ಶುಶ್ರೂಷಕಿ / ಶುಶ್ರೂಷಕರು – 18,714, ಪ್ರಯೋಗಶಾಲಾ ತಂತ್ರಜ್ಞರು – 18,465, 10th ಪಾಸಾದವರಿಗೆ ಶೀಘ್ರದಲ್ಲೇ 1500 SRPC ಕಾನ್ಸ್‌ಟೇಬಲ್ ಹುದ್ದೆ: ಲಿಖಿತ ಪರೀಕ್ಷೆ ಕರೆಯಲಾಗಿದೆ.
ಸರ್ಕಾರದ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಿದರೆ ನಿಮ್ಮ ಜೀವನ ಸುಖಮಯ!
ವಿದ್ಯಾರ್ಹತೆ : ವೈದ್ಯಾಧಿಕಾರಿಗಳು: MBBS ಪದವಿಯೊಂದಿಗೆ ಕೆ.ಎಂ.ಸಿ ನೋಂದಾವಣೆ, ಶುಶ್ರೂಷಕಿ / ಶುಶ್ರೂಷಕರು: BSC / ಡಿಪ್ಲೊಮ ಇನ್ ನರ್ಸಿಂಗ್ ವಿದ್ಯಾರ್ಹತೆಯೊಂದಿಗೆ & ಕೆಎನ್‌ಸಿ ಕೌನ್ಸಿಲ್ ನೋಂದಾವಣೆ ಹೊಂದಿರಬೇಕು, ಪ್ರಯೋಗಶಾಲಾ ತಂತ್ರಜ್ಞರು: ಡಿಪ್ಲೊಮ ಇನ್ ಲ್ಯಾಬ್ ಟೆಕ್ನಾಲಜಿ /BSC ಲ್ಯಾಬ್ ಟೆಕ್ನೀಷಿಯನ್‌ನೊಂದಿಗೆ ಕರ್ನಾಟಕ ಸರ್ಕಾರ ಪ್ಯಾರಾಮೆಡಿಕಲ್ ಮಂಡಳಿಯ ನೋಂದಣಿ ಹೊಂದಿರಬೇಕು,
ಈ ಮೇಲಿನ ಎಲ್ಲ ಹುದ್ದೆಗಳನ್ನು 01 ವರ್ಷದ ಅವಧಿಗೆ ಸಂಪೂರ್ಣ ನೇರ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು, ಈ ನೇಮಕ ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ ಖಾಲಿ ಇರುವಂತಹ ಸಂಖ್ಯೆಗಳಿಗೆ ಹಾಗೂ ಮುಂದಿನ ದಿನಗಳಲ್ಲಿ ಖಾಲಿಯಾಗುವ ಹುದ್ದೆಗಳು ಭರ್ತಿಯಾಗುವವರೆಗೂ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಸಂಬಂಧಿಸಿದ ವಿದ್ಯಾರ್ಹತೆಯ ಮೂಲ ದಾಖಲೆಗಳು & ಒಂದು ಸೆಟ್ ಜೆರಾಕ್ಸ್ ಪ್ರತಿ, ಭಾವಚಿತ್ರದೊಂದಿಗೆ – ಮುಖ್ಯ ಆರೋಗ್ಯಾಧಿಕಾರಿ ರವರ ಕಛೇರಿ, #304, ಅನೆಕ್ಸ್ -3, ಕಟ್ಟಡ, 3ನೇ ಮಹಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿ, ಎನ್.ಆರ್.ಚೌಕ, ಬೆಂಗಳೂರು-560002 ವಿಳಾಸಕ್ಕೆ ಖುದ್ದಾಗಿ ಅರ್ಜಿ ಸಲ್ಲಿಸಲು ಕೋರಿದೆ.
ಇತರೆ ವಿಷಯಗಳು:
ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ.!! ಮದ್ಯದ ದರಕ್ಕೆ ಸಿಕ್ತು ಟ್ವಿಸ್ಟ್
ಪಡಿತರ ಚೀಟಿದಾರರಿಗೆ ನ್ಯೂ ಅಪ್ಡೇಟ್.!! ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಿ