ಹಲೋ ಸ್ನೇಹಿತರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದೂ. ಕಳೆದ ಒಂದು ವರ್ಷದ ಹಿಂದೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಅಧಿಕಾರಕ್ಕೆ ಬಂದ ನಂತರ ಫೆಬ್ರವರಿಯಲ್ಲಿ ಮೊದಲ ಶಾಕ್ ನೀಡಿತ್ತು, ಈಗ ಬಿಯರ್ ಕಂಪನಿಗಳು ಮದ್ಯ ಪ್ರಿಯರಿಗೆ ಮತ್ತೆ ಶಾಕಿಂಗ್ ಸುದ್ದಿ ನೀಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೊನೆವರೆಗೂ ಓದಿ.
ಒಂದು ತಿಂಗಳ ಹಿಂದಷ್ಟೇ ಏರಿಕೆಯಾಗಿದ್ದ ಬಿಯರ್ ಬೆಲೆಯನ್ನು ಈಗ ಮತ್ತೆ ಹೆಚ್ಚಳ ಮಾಡಲಾಗಿದೆ, ಒಂದು ಬಿಯರ್ ಬಾಟೆಲ್ ಬೆಲೆ ₹10 ರಿಂದ ₹20 ಏರಿಕೆ ಆಗುವ ಸಾಧ್ಯ ಇದೆ ಎಂಬ ಮಾಹಿತಿ ಈಗಾಗಲೇ ಸಿಕ್ಕಿದೆ. ಕಳೆದ 17 ತಿಂಗಳಲ್ಲಿ 5 ಬಾರಿ ಬಿಯರ್ ಬೆಲೆ ಏರಿಕೆ ಆಗಿದ್ದು, ಈಗ ಮತ್ತೆ ಕಚ್ಚಾ ವಸ್ತುಗಳ ದರ ಏರಿಕೆ ಕಾರಣ ನೀಡಿ ಮತ್ತೆ ದರ ಏರಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಿಯರ್ ದರ ಸುಮಾರು ₹60 ಏರಿಕೆ ಮಾಡಿ ಬಿಯರ್ ಪ್ರಿಯರಿಗೆ ಬರೆ ಎಳೆದಿದೆ.
ಇದನ್ನು ಓದಿ: ಆಗಸ್ಟ್ 1 ರಿಂದ ಗೂಗಲ್ ಮ್ಯಾಪ್ ಸೇರಿ ಆಗಲಿದೆ 5 ದೊಡ್ಡ ಬದಲಾವಣೆ!
ರಾಜ್ಯದಲ್ಲಿ ಕಳೆದ ಬಾರಿ ಬಿಯರ್ ಮೇಲೆ ಶೇಕಡಾ 20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಆ ನಂತರ ಬಿಯರ್ ಉತ್ಪಾದನಾ ಕಂಪನಿಗಳು ಪ್ರತೀ ಬಾಟಲ್ ಮೇಲೆ ಕನಿಷ್ಠ 10 ರೂಪಾಯಿ ವರೆಗೂ ಏರಿಕೆ ಮಾಡಿದ್ದವು.
ಕಂಪನಿಗಳು ಬೆಲೆ ಏರಿಕೆ ಮಾಡಿದ ಬಳಿಕ ಮತ್ತೆ ಸರ್ಕಾರ ಬಿಯರ್ ಮೇಲಿನ ಸುಂಕ ಹೆಚ್ಚಳ ಮಾಡಿದೆ. ಇದರಿಂದ ಫೆಬ್ರವರಿಯಲ್ಲಿ ಬಿಯರ್ ದರ ಮತ್ತೆ ಏರಿಕೆ ಕಂಡಿತ್ತು, ಇದೀಗ ಮತ್ತೆ ಬಿಯರ್ ದರ ಏರಿಕೆಗೆ ಕಂಪನಿಗಳು ತೀರ್ಮಾನ ಮಾಡಿದ್ದು, 15 ತಿಂಗಳ ಅಂತರದಲ್ಲಿ ಬಿಯರ್ ಬೆಲೆ ಸುಮಾರು ₹60 ವರೆಗೆ ಏರಿಕೆಗೆ ಕಾರಣವಾಗಿದೆ.
ಇತರೆ ವಿಷಯಗಳು:
6-8ನೇ ತರಗತಿ ವಿದ್ಯಾರ್ಥಿಗಳಿಗೆ ಬ್ಯಾಗ್ ಮುಕ್ತ ದಿನ! ಶಿಕ್ಷಣ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ
ಪಿಯುಸಿ ಪಾಸಾದವರಿಗೆ ಸ್ವೀಟ್ ನ್ಯೂಸ್.!! ಈ ದಾಖಲೆ ಇದ್ರೆ ನಿಮ್ಮ ಅಕೌಂಟ್ ಸೇರುತ್ತೆ 20,000 ರೂ.