ಇಂದಿನಿಂದ BMTC ಬಸ್ ಪಾಸ್ ಅರ್ಜಿ ಸಲ್ಲಿಕೆಗೆ ಅವಕಾಶ..!

ಹಲೋ ಸ್ನೇಹಿತರೆ, ಇಂದಿನಿಂದ ರಾಜ್ಯದಾದ್ಯಂತ ಶಾಲೆಗಳು ದೀರ್ಘ ರಜೆಯ ನಂತರ ಆರಂಭಿಸಲಾಗಿದೆ. ಹಾಗೆಯೇ ವಿದ್ಯಾರ್ಥಿಗಳ ದಿನನಿತ್ಯ ತರಗತಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ವಿತರಣೆ ಮಾಡಲಾಗುತ್ತಿದ್ದು, ರಿಯಾಯಿತಿ ರಿಯಾಯಿತಿ ಬಸ್ ಪಾಸ್ ಪಡೆದು ಸಂಚರಿಸಲು ಇಂದಿನಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

BMTC Bus Pass Application

ಜೂನ್ 1ರಿಂದ ಬಿಎಂಟಿಸಿ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅನ್ನು ವಿತರಿಸುವುದಾಗಿ ತಿಳಿಸಿದೆ. ಬಸ್ ಪಾಸ್ ಪಡೆಯಲು ಅರ್ಜಿಯನ್ನು https://sevasindhu.karnataka.gov.inನಿಂದ ಬಸ್‌ ಪಾಸ್‌ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ ಪಾಸ್ ಗಳು ದೊರೆಯುವಂತಹ ಸ್ಥಳ: ಬೆಂಗಳೂರು ಒನ್, ಶಾಂತಿನಗರ ಟಿಟಿಎಂಸಿ, ಹೊಸಕೋಟೆ, ಎಲೆಕ್ಟ್ರಾನಿಕ್ಸ್ ಸಿಟಿ ಡಿಪೋ-19, ಕೆಂಪೇಗೌಂಡ ಬಸ್ ನಿಲ್ದಾಣ-ಮೆಜೆಸ್ಟಿಕ್, ಕೆಂಗೇರಿ ಟಿಟಿಎಂಸಿ, ಆನೇಕಲ್ ಬಸ್ ನಿಲ್ದಾಣಗಳಲ್ಲಿ ಬೆಳಿಗ್ಗೆ 8 ಗಂತೆಯಿಂದ ಸಂಜೆ 6:30ರವರೆಗೆ ಪಾಸ್ ಗಳನ್ನು ವಿತರಿಸಲಾಗುತ್ತದೆ.

ಇದನ್ನು ಓದಿ: ವಿದ್ಯಾರ್ಥಿಗಳಿಗೆ ₹75,000 ದಿಂದ ₹1,25,000 ಉಚಿತ ವಿದ್ಯಾರ್ಥಿವೇತನ! ಇಂದೇ ಅಪ್ಲೇ ಮಾಡಿ

ಇನ್ನು ಶಕ್ತಿ ಯೋಜನೆಯಡಿ ವಿದ್ಯಾರ್ಥಿನಿಯರು ಕರ್ನಾಟಕದಲ್ಲಿ ಇರುವ ವಿದ್ಯಾರ್ಥಿನಿಯರು ಬಿಎಂಟಿಸಿಯ ಸಾಮಾನ್ಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಬಿಎಂಟಿಸಿ ಇಲಾಖೆ ತಿಳಿಸಿದೆ. ಹೆಚ್ಚಿನ ವಿವರಗಳಿಗಾಗಿ ಬಿಎಂಟಿಸಿ ಕಾಲ್ ಸೆಂಟರ್ ಸಂಖ್ಯೆ 080-22483777 ಅಥವಾ ಬಿಎಂಟಿಸಿ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

ಇತರೆ ವಿಷಯಗಳು:

ಚಿನ್ನದ ಬೆಲೆ ಪ್ರತಿ 10ಗ್ರಾಂ ಗೆ 50,000 ಕ್ಕೆ ಇಳಿಕೆ..!

ಮಹಿಳಾ ಕಾರ್ಮಿಕ ಫಲಾನುಭವಿಯ ಹೆರಿಗೆಗೆ ₹50,000 ಉಚಿತ ಸೌಲಭ್ಯ!

Leave a Reply

Your email address will not be published. Required fields are marked *