ಕಾರಿದ್ದವರ ರೇಷನ್‌ ಕಾರ್ಡ್‌ ಬಂದ್.!!‌ ಇಲ್ಲಿದೆ ಸರ್ಕಾರದ ಹೊಸ ನಿರ್ಧಾರ

ಹಲೋ ಸ್ನೇಹಿತರೇ, ಸರ್ಕಾರಗಳು ಜಾರಿಗೆ ತಂದಿರುವಂತಹ ಯೋಜನೆಗಳು ಬಹುತೇಕ ಬಡವರ್ಗದ ಅಥವಾ ಮಧ್ಯಮ ವರ್ಗಕ್ಕಿಂತ ಕೆಳವರ್ಗದಲ್ಲಿ ಇರುವಂತಹ ಕುಟುಂಬ ಅಥವಾ ಜನರಿಗೆ ತಲುಪುವ ರೀತಿಯಲ್ಲಿ ಯೋಜನೆಯ ಜಾರಿಗೆ ತರುತ್ತದೆ. ಇನ್ನು ರೇಷನ್ ಕಾರ್ಡ್ ಗಳ ವಿಚಾರಕ್ಕೆ ಬರೋದಾದ್ರೆ ರೇಷನ್ ಕಾರ್ಡ್ಗಳನ್ನು ಕೂಡ ಹಣಕಾಸಿನ ಪರಿಸ್ಥಿತಿ ಆಧಾರದ ಮೇಲೆ ಯಾವ ರೇಷನ್ ಕಾರ್ಡ್ ಅನ್ನು ಯಾವ ಕುಟುಂಬಗಳಿಗೆ ನೀಡಬೇಕು ಅನ್ನೋದನ್ನ ಕೂಡ ಆಹಾರ ಇಲಾಖೆ ಸರಿಯಾದ ರೀತಿಯಲ್ಲಿ ನಿಯಮಾವಳಿಗಳನ್ನು ಸಿದ್ಧಪಡಿಸಿದ್ದು ಅದಕ್ಕೆ ಅನುಗುಣವಾಗಿ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತದೆ.

BPL card update

ಇನ್ನು ಯಾರಿಗೆಲ್ಲ ರೇಷನ್ ಕಾರ್ಡ್ ನ್ನು ಯಾವ ಸರಬರಾಜು ಮಾಡಬೇಕು ಎನ್ನುವಂತಹ ನಿಯಮಾವಳಿಯನ್ನು ಆಹಾರ ಇಲಾಖೆಯನ್ನು ಈಗಾಗಲೇ ಸಿದ್ಧಪಡಿಸಿಕೊಂಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅವುಗಳಲ್ಲಿ ಈ ರೀತಿಯಾದ ವಾಹನಗಳು ಇದ್ರೆ ಹಾಗೂ ಈ ರೀತಿಯ ಐಶರಾಮಿ ವಸ್ತುಗಳು ಅವರ ಮನೆಯಲ್ಲಿ ಇದ್ದರೆ ಅವರಿಂದ ಬಿಪಿಎಲ್ ರೇಷನ್ ಕಾರ್ಡ್ ಅನು ಕಿತ್ತುಕೊಳ್ಳಲಾಗುತ್ತದೆ ಎನ್ನುವಂತಹ ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೇಳಿ ಬರುತ್ತಿದ್ದವು.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರೇಷನ್ ಕಾರ್ಡ್ ಮೂಲಕ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅದಕ್ಕೆ ಸಲ ಬೇಕಾಗಿರುವಂತಹ ವಸ್ತುಗಳನ್ನ ಹಾಗೂ ಹಣವನ್ನು ತಲುಪಿಸುವುದಕ್ಕೆ ಬಿಪಿಎಲ್ ರೇಷನ್ ಕಾರ್ಡ್ ಪ್ರಮುಖವಾಗಿ ಬೇಕಾಗಿತ್ತು.

ಸರ್ಕಾರ ಇದಕ್ಕೆ ಯಾವ ಸ್ಪಷ್ಟನೆ ನೀಡಿದೆ ಗೊತ್ತಾ?

ಬಡವರ ಮನೆಯಲ್ಲಿ ಬೈಕು ಅಥವಾ ವಾಹನಗಳು ಇದ್ದರೆ ಅವರ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳಲಾಗುತ್ತಾ ಎನ್ನುವುದರ ಬಗ್ಗೆ ಸಾಕಷ್ಟು ಗೊಂದಲಗಳು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತದೆ. ಇದರ ಬಗ್ಗೆ ಈಗ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವಂತಹ ಹಾಗೂ ಈ ರೀತಿಯ ಸೌಲಭ್ಯಗಳನ್ನು ಹೊಂದಿರುವಂತಹ ಬಡವರ್ಗದ ಜನರು ಸ್ವಲ್ಪಮಟ್ಟಿಗೆ ಚಿಂತಕ್ರಾಂತರಾಗಿದ್ದಾರೆ ಎಂದು ಹೇಳಬಹುದು.

ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ! 400+ ಖಾಲಿ ಹುದ್ದೆ

ರಾಜ್ಯ ಸರ್ಕಾರವು ಅಧಿಕೃತವಾಗಿ ಸುದ್ದಿಯನ್ನು ಹೊರಬಂದಿದ್ದು ಈ ರೀತಿಯಾದ ಬಡವರ್ಗದ ಜನರಲ್ಲಿ ಅವರು ಲೋನ್ ನ ಮೇಲೆ ಪಡೆದುಕೊಂಡಿರುವ ಹಾಗೂ ಯಾವುದೇ ರೀತಿಯ ವಾಹನಗಳ ಅಥವಾ ವಸ್ತುಗಳನ್ನು ಹೊಂದಿದ್ದರೆ ಅವರಿಂದ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಮತ್ತೆ ಮರಳಿ ಪಡೆದುಕೊಳ್ಳುವಂತಹ ಯಾವುದೇ ಪ್ರಯತ್ನವನ್ನು ಮಾಡ್ತಾ ಇಲ್ಲ. ಒಂದು ವೇಳೆ ಇಂತಹ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತದೆ ಅವುಗಳ ಸತ್ಯಕ್ಕೆ ದೂರವಾಗಿರುವಂತಹ ಮಾತುಗಳು ಎಂದು ಹೇಳಬಹುದು.

ಬಿಪಿಎಲ್ ರೇಷನ್ ಕಾರ್ಡ್ ಮೂಲಕ ರಾಜ್ಯ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆರ್ಥಿಕವಾಗಿ ಹಿಂದುಳಿದಿರುವಂತಹ ಪಡಿತರರಿಗೆ ಪಡಿತರವನ್ನು ನೀಡುವಂತಹ ಕೆಲಸವನ್ನು ವಿಶೇಷವಾಗಿ ಬಿಪಿಎಲ್ ರೇಷನ್ ಕಾರ್ಡ್ ಮೂಲಕ ಉಚಿತವಾಗಿ ಮಾಡಲಾಗುತ್ತದೆ. BPL ರೇಷನ್ ಕಾರ್ಡ್ ನ್ನು ಪಡೆದುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ ಅದರಲ್ಲಿ ವಿಶೇಷವಾಗಿ ಕಳೆದು ಒಂದೂವರೆ ವರ್ಷಗಳಿಂದ ಕರ್ನಾಟಕದ ಅನೇಕ ರಾಜ್ಯದಲ್ಲಿ ಯಾವುದೇ ರೀತಿಯಾದ ಹೊಸ ರೇಷನ್ ಕಾರ್ಡ್ ಗಳ ಬಿಡುಗಡೆ ಆಗಿಲ್ಲ.

ಇನ್ನು ಅಳತೆ ಮೀರಿ ಆರ್ಥಿಕ ಅರ್ಹತೆಯನ್ನು ಹೊಂದಿರುವಂತಹ ಅಂದರೆ ನಿಗದಿತ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಹೊಂದಿರುವಂತಹ ಕುಟುಂಬಗಳು ಈ ವಿಚಾರದ ಬಗ್ಗೆ ಮುಚ್ಚಿಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ ಅವರನ್ನು ಕೂಡ ಈ ಸಂದರ್ಭದಲ್ಲಿ ಯಾವುದೇ ರೀತಿಯ ಬಿಪಿಎಲ್ ರೇಷನ್ ಕಾರ್ಡನ್ನು ವಾಪಸ್ ಪಡೆದುಕೊಳ್ಳುವಂತಹ ಸಾಧ್ಯತೆ ಇಲ್ಲ ಎನ್ನುವುದರ ಬಗ್ಗೆ ಸರ್ಕಾರದ ಮೂಲಗಳು ಮಾಹಿತಿ ತಿಳಿಸಿವೆ.

ಇತರೆ ವಿಷಯಗಳು:

ಅನ್ನದಾತರಿಗೆ ಭರ್ಜರಿ ಗುಡ್‌ ನ್ಯೂಸ್.!!‌ ಸರ್ಕಾರದಿಂದ ಬಂತು ನ್ಯೂ ರೂಲ್ಸ್

ಕೆಎಸ್‌ಆರ್‌ಟಿಸಿ ಬಸ್‌ ಹೊಸ ನಿರ್ಧಾರ.!!! ಸರ್ಕಾರದಿಂದ ಬಂತು ಖಡಕ್‌ ವಾರ್ನಿಂಗ್

Leave a Reply

Your email address will not be published. Required fields are marked *