ಹಲೋ ಸ್ನೇಹಿತರೇ, ಹೊಸ ಸರ್ಕಾರ ರಚನೆಯಾಗುತ್ತಿದ್ದ ಹಾಗೆ ಸಾಕಷ್ಟು ಸರ್ಕಾರಿ ಯೋಜನೆಗಳ ನಿಯಮಗಳನ್ನು ಅಪ್ಡೇಟ್ ಮಾಡಲಾಗುತ್ತದೆ, ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದು ಪ್ರಮಾಣವಚನ ಸ್ವೀಕರಿಸಿದ ನಂತರ ಸಾಕಷ್ಟು ಮಹತ್ತರ ಬದಲಾವಣೆಗಳನ್ನು ಮಾಡಲು ಮುಂದಾಗಿದ್ದಾರೆ.
ಅದರಲ್ಲೂ ಬಹು ಮುಖ್ಯವಾಗಿ ಪಡಿತರ ಚೀಟಿಯ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡುವುದರ ಜೊತೆಗೆ ಭಾರತೀಯ ನಾಗರಿಕರಿಗೆ ಬಂಪರ್ ಕೊಡುಗೆಯನ್ನು ನೀಡಿದ್ದಾರೆ. ಹೌದು ಸ್ನೇಹಿತರೆ PMGKAY ಯೋಜನೆಯ ಅಡಿಯಲ್ಲಿ ಉಚಿತ ಪಡಿತರ ವಿತರಣೆಯ ಅವಧಿಯನ್ನು ಮುಂದೂಡಲಾಗಿದ್ದು, ಇದರಿಂದಾಗಿ 81 ಕೋಟಿಗೂ ಅಧಿಕ ಜನರು ಬರೋಬ್ಬರಿ 5 ಕೆಜಿ ಧಾನ್ಯವನ್ನು ಪ್ರತಿ ತಿಂಗಳು ಉಚಿತವಾಗಿ ಸ್ವೀಕರಿಸಲಿದ್ದಾರೆ.
ಬದಲಾದ ರೇಷನ್ ಕಾರ್ಡ್ ನಿಯಮಗಳು:
1.ಸರ್ಕಾರವು ಪಡಿತರ ವಿತರಣೆಯಲ್ಲಿ ಸಾಕಷ್ಟು ಪ್ರಮುಖ ನವೀಕರಣಗಳನ್ನು ಮಾಡಿದ್ದು, ಇದರಿಂದಾಗಿ ಭಾರತೀಯ ನಾಗರಿಕರು ಸಂಪೂರ್ಣ ಪಡಿತರವನ್ನು ಪಡೆಯಲು ಹಾಗೂ ವಿತರಣೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದೇ ಇರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಹಾಗೂ ಪಡಿತರ ವಿತರಣೆಯಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವ ಆದೇಶವನ್ನು ಹೊರಡಿಸಿದ್ದಾರೆ.
ಇದರಿಂದಾಗಿ ಫಲಾನುಭವಿಗಳು ಪಡಿತರದಲ್ಲಿ ಯಾವುದೇ ಕಡಿತವನ್ನು ಎದುರಿಸದೆ, ಅಕ್ರಮಕ್ಕೆ ಗುರಿಯಾಗದೆ ಪಡಿತರವನ್ನು ಪಡೆದುಕೊಳ್ಳಬಹುದು ಹಾಗೂ ವಂಚನೆ ಕಂಡುಬಂದಲ್ಲಿ ತಕ್ಷಣವೇ ದೂರು ಸಲ್ಲಿಸಬಹುದಾದ ಸೌಲಭ್ಯವಿದೆ.
ಕೇಂದ್ರ ಸರ್ಕಾರದ ಭರ್ಜರಿ ಸುದ್ದಿ.!! ಈ ಯೋಜನೆಯಡಿ 25 ವರ್ಷ ಕರೆಂಟ್ ಬಿಲ್ ಕಟ್ಟೋ ತಾಪತ್ರಯ ಇಲ್ಲ
2.ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಪಡಿತರ ಚೀಟಿಯನ್ನು ಮಾಡಿಸಿಕೊಳ್ಳಲು ಫಲಾನುಭವಿಗಳು ಸಾಕಷ್ಟು ಅಲೆದಾಡಬೇಕಿತ್ತು, ಆದರೆ ಹೊಸ ಪಡಿತರ ಚೀಟಿಗಳನ್ನು ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಸುಲಭಗೊಳಿಸಿದ್ದು ಮನೆಯಲ್ಲೇ ಕುಳಿತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾದ ಸೌಲಭ್ಯವಿದೆ ಇದರಿಂದಾಗಿ ಬೇಕಾಗುವಂತಹ ದಾಖಲಾತಿಗಳನ್ನೆಲ್ಲ ಸರಿಯಾಗಿ ನಮೂದಿಸಿ, ಅಪ್ಲೋಡ್ ಮಾಡಿ ಪಡಿತರ ಚೀಟಿಯನ್ನು ಪಡೆಯಬಹುದು.
ಇದರಿಂದಾಗಿ ಫಲಾನುಭವಿಗಳು ಪಡಿತರದಲ್ಲಿ ಯಾವುದೇ ಕಡಿತವನ್ನು ಎದುರಿಸದೆ, ಅಕ್ರಮಕ್ಕೆ ಗುರಿಯಾಗದೆ ಪಡಿತರವನ್ನು ಪಡೆದುಕೊಳ್ಳಬಹುದು ಹಾಗೂ ವಂಚನೆ ಕಂಡುಬಂದಲ್ಲಿ ತಕ್ಷಣವೇ ದೂರು ಸಲ್ಲಿಸಬಹುದಾದ ಸೌಲಭ್ಯವಿದೆ.
2.ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಪಡಿತರ ಚೀಟಿಯನ್ನು ಮಾಡಿಸಿಕೊಳ್ಳಲು ಫಲಾನುಭವಿಗಳು ಸಾಕಷ್ಟು ಅಲೆದಾಡಬೇಕಿತ್ತು, ಆದರೆ ಹೊಸ ಪಡಿತರ ಚೀಟಿಗಳನ್ನು ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಸುಲಭಗೊಳಿಸಿದ್ದು ಮನೆಯಲ್ಲೇ ಕುಳಿತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾದ ಸೌಲಭ್ಯವಿದೆ ಇದರಿಂದಾಗಿ ಬೇಕಾಗುವಂತಹ ದಾಖಲಾತಿಗಳನ್ನೆಲ್ಲ ಸರಿಯಾಗಿ ನಮೂದಿಸಿ, ಅಪ್ಲೋಡ್ ಮಾಡಿ ಪಡಿತರ ಚೀಟಿಯನ್ನು ಪಡೆಯಬಹುದು.
ಇತರೆ ವಿಷಯಗಳು:
ರಾಜ್ಯದಲ್ಲಿ ಅಂತೂ ಏರಿಕೆ ಕಂಡ ಇಂಧನ ಬೆಲೆ.!! ಹಾಗಾದ್ರೆ ಇಂದಿನ ಬೆಲೆ ಎಷ್ಟು??
ಬಂಗಾರ ಇನ್ನೂ ಭಾರೀ ಅಗ್ಗ.!! ಹಾಗಾದರೆ ಇಂದಿನ ಬೆಲೆ ಎಷ್ಟು ಗೊತ್ತಾ??