ಹಲೋ ಸ್ನೇಹಿತರೆ, ಭಾರತ ಸರ್ಕಾರದ ಅಧೀನದಲ್ಲಿರುವಂತಹ BSNL ಟೆಲಿಕಾಂ ಕಂಪನಿ, ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತದ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವಂತಹ ಕೆಲಸವನ್ನು ಮುಂದುವರಿಸಿಕೊಂಡು ಬಂದಿದೆ.
ಸಾಕಷ್ಟು ವರ್ಷಗಳಿಂದ ಬಿಎಸ್ಎನ್ಎಲ್ ಸಂಸ್ಥೆ ನಿಮಗೆಲ್ಲರಿಗೂ ತಿಳಿದ ಹಾಗೇ ಭಾರತದ ನಂಬರ್ ಒನ್ ಕಂಪನಿ ಆಗಿತ್ತು ಆದರೆ ಈಗ ಹೊಸ ಕಂಪನಿಗಳ ಪೈಪೋಟಿ ಯಿಂದಾಗಿ ಬಿಎಸ್ಎನ್ಎಲ್ ಕಂಪನಿ ಗ್ರಾಹಕರನ್ನ ಮತ್ತೆ ಮರಳಿ ಪಡೆಯಲು ಹೊಸ ಹೊಸ ಜನಪ್ರಿಯ ರಿಚಾರ್ಜ್ ಪ್ಲಾನ್ ಯೋಜನೆಗಳನ್ನು ಜಾರಿಗೆ ತರುತ್ತಿದೆ.
150 ದಿನಗಳ ವ್ಯಾಲಿಡಿಟಿ ಇರುವಂತಹ ಹೊಸ ರಿಚಾರ್ಜ್ ಪ್ಲಾನ್
ಬಿಎಸ್ಎನ್ಎಲ್ ಕಂಪನಿ ಹೊಸದಾಗಿ ಪರಿಚಯಿಸಿರುವಂತಹ ರಿಚಾರ್ಜ್ ಪ್ಲಾನ್ ಬೆಲೆ ರೂ.397 ಆಗಿದ್ದು ಇದು ನಿಮಗೆ 150 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಇದರಲ್ಲಿ ನಿಮಗೆ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಕೂಡ ಸಿಗಲಿದೆ. 150 ದಿನ ಅಂದರೆ ಸರಿ ಸುಮಾರು ಐದು ತಿಂಗಳುಗಳ ಕಾಲ ಬಿಎಸ್ಎನ್ಎಲ್ ಗ್ರಾಹಕರು ಮತ್ತೆ ಯಾವುದೇ ರೀತಿಯ ರಿಚಾರ್ಜ್ ಮಾಡಬೇಕಾದ ಅಗತ್ಯ ಇರುವುದಿಲ್ಲ.
ಇದನ್ನು ಓದಿ: ಮುಂದಿನ 5 ದಿನ ಭಾರಿ ಮಳೆ! ಕರಾವಳಿಯಲ್ಲಿ ಯಲ್ಲೋ ಅಲರ್ಟ್ ಘೋಷಣೆ
ಇಷ್ಟು ದಿನ ನೀವು 30 ದಿನಗಳ ಕಾಲ ಈ ರಿಚಾರ್ಜ್ ಪ್ಲಾನ್ ನಲ್ಲಿ ಅನ್ಲಿಮಿಟೆಡ್ ಕಾಲಿಂಗ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದ್ದು ನೂರು ಉಚಿತ ಎಸ್ಎಂಎಸ್ ಗಳನ್ನು ಕೂಡ ಈ ಸಂದರ್ಭದಲ್ಲಿ ಈ ರಿಚಾರ್ಜ್ ಪ್ಲಾನ್ ಜೊತೆಗೆ ಪಡೆದುಕೊಳ್ಳಬಹುದಾಗಿದೆ. ಇದಕ್ಕಿಂತ ಪ್ರಮುಖವಾಗಿ ನೀವು 30 ದಿನಗಳ ವರೆಗೆ 2GB ಇಂಟರ್ನೆಟ್ ಅನ್ನು ಕೂಡ ಪ್ಲಾನ್ ಜೊತೆ ಪಡೆದುಕೊಳ್ಳಬಹುದಾಗಿದೆ.
ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತಹ ಈ ರಿಚಾರ್ಜ್ ಪ್ಲಾನ್ ನಲ್ಲಿ ನೀವು 30 ದಿನಗಳವರೆಗೆ ಬೇಕಾಗಿರುವಂತಹ ಸೇವೆಗಳಿಗೆ ಪ್ರತ್ಯೇಕವಾಗಿ ರಿಚಾರ್ಜ್ ಮಾಡಿಕೊಳ್ಳಬೇಕಾಗಿರುವಂತಹ ಅಗತ್ಯವಿದೆ. ಒಟ್ಟಾರೆಯಾಗಿ ನಿಮಗೆ 150 ದಿನಗಳ ಕಾಲ BSNL ಸಂಸ್ಥೆ ಈ ರಿಚಾರ್ಜ್ ಪ್ಲಾನ್ ನೀಡುವುದರ ಮೂಲಕ ಗ್ರಾಹಕರಿಗೆ ಖಂಡಿತವಾಗಿ ಉತ್ತಮವಾದ ಕಡಿಮೆ ಬೆಲೆಯ ವ್ಯಾಲಿಡಿಟಿಯನ್ನು ನೀಡುತ್ತಿರುವುದು ಲಾಭದಾಯಕ ವಿಚಾರವಾಗಿದೆ.
ಇತರೆ ವಿಷಯಗಳು:
ಸರ್ಕಾರದ ಬಂಪರ್ ಯೋಜನೆ! ಮನೆಯಲ್ಲಿ 2 ಮಕ್ಕಳಿದ್ದರೆ ಸಿಗಲಿದೆ ₹11,000
ಗೃಹಲಕ್ಷ್ಮಿ11ನೇ ಕಂತಿನ ಹಣ ನಾಳೆ ಈ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ!