ಹಲೋ ಸ್ನೇಹಿತರೇ, ನಮ್ಮ ರಾಜ್ಯದಲ್ಲಿ ಕಳೆದ ವರ್ಷದಿಂದಲು ಕೂಡ ಮಳೆ ಬೆಳೆ ಎರಡು ಕೂಡ ಸರಿಯಾಗಿ ಆಗಿಲ್ಲ. ರೈತರು ಬೆಳೆ ನಷ್ಟ ಅನುಭವಿಸಿ, ಸಂಕಷ್ಟದಲ್ಲಿದ್ದಾರೆ. ಅಂಥ ರೈತರಿಗೆ ಈಗ ಸರ್ಕಾರ ಬೆಳೆ ಪರಿಹಾರ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು, ಬೆಳೆ ಪರಿಹಾರ ನಿಧಿಯ ಮೊದಲ ಕಂತಿನ ಹಣ ಈಗಾಗಲೇ ಬಿಡುಗಡೆ ಆಗಿದ್ದು, ಇದೀಗ ಎರಡನೇ ಕಂತಿನ ಹಣ ಕೂಡ ಬಿಡುಗಡೆ ಆಗಿದೆ ಎಂದು ಮಾಹಿತಿ ಸಿಕ್ಕಿದೆ..
ಕೃಷಿ ಸಚಿವರಾದ ಕೃಷ್ಣ ಭೈರೇಗೌಡ ರವರು ಈ ಬಗ್ಗೆ ಖುದ್ದಾಗಿ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಸಹಾಯವನ್ನು ಮಾಡುತ್ತಿರುವ ಸರ್ಕಾರವು ಬರ ಪರಿಹಾರ ನಿಧಿಯನ್ನು ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಹೌದು, ಮೊದಲ ಕಂತಿನ ಹಣವು ಮೇ ತಿಂಗಳ ಮೊದಲ ವಾರದಲ್ಲಿ ಬಿಡುಗಡೆ ಆಗಿದ್ದು, ಇದೀಗ ಎರಡನೇ ಕಂತಿನ ಹಣ ಕೂಡ ಬಿಡುಗಡೆ ಆಗಿದೆ. ಎರಡನೇ ಕಂತಿನ ಮೊತ್ತ ₹3000 ರೂಪಾಯಿಯು ಆಗಿದೆ. ಈ ಹಣವು ನಿಮ್ಮ ಅಕೌಂಟ್ ಗೆ ಬಂದಿದ್ಯಾ ಎಂದು ತಿಳಿಯೋದು ಹೇಗೆ?
ಮೊದಲ ಕಂತಿನ ಬೆಳೆ ಪರಿಹಾರ ಹಣ
ಮೇ ತಿಂಗಳಿನಲ್ಲೇ ಮೊದಲ ಕಂತಿನ ಹಣ ಬಿಡುಗಡೆ ಆಗಿದೆ. ಸುಮಾರು 27.5 ಲಕ್ಷ ರೈತರಿಗೆ ಮೊದಲ ಕಂತಿನ ಬರ ಪರಿಹಾರ ನಿಧಿಯ ಹಣ ತಲುಪಿದೆ. ಪ್ರತಿಯೊಬ್ಬ ರೈತನಿಗೂ ಕೂಡ ₹3000 ರೂಪಾಯಿ ಮೊದಲ ಕಂತಿನ ಹಣ ಅವರ ಬ್ಯಾಂಕ್ ಅಕೌಂಟ್ ಲುಪಿದೆ
ಇದೀಗ ಎರಡನೇ ಕಂತಿನ ಹಣವನ್ನು ಸಹ ರೈತರ ಮೇಲಿನ ಕಾಳಜಿಯಿಂದ ಸರ್ಕಾರವು ಬಿಡುಗಡೆ ಮಾಡಿದ್ದು, ಇದ್ರ ಉಪಯೋಗವನ್ನು ಎಲ್ಲಾ ರೈತರು ಕೂಡ ಪಡೆದುಕೊಳ್ಳಬೇಕು ಎಂದು ಈಗಾಗಲೇ ತಿಳಿಸಿದ್ದಾರೆ.
ರೈತರಿಗೆ ಗುಡ್ ಭರ್ಜರಿ ಸುದ್ದಿ! ಈ ದಿನಾಂಕದಿಂದ ಹೊಸ ಕೃಷಿ ಯೋಜನೆ ಜಾರಿ
ಎರಡನೇ ಕಂತಿನ ಬೆಳೆ ಪರಿಹಾರ ಹಣ
ಇದೀಗ ಬರ ಪರಿಹಾರ ನಿಧಿಯ ಎರಡನೇ ಕಂತಿನ ಹಣ ಬಿಡುಗಡೆ ಆಗಿದ್ದು, ಅದರಲ್ಲಿ ಸುಮಾರು 7 ಲಕ್ಷಕ್ಕಿಂತ ಹೆಚ್ಚು ರೈತರಿಗೆ ತಲುಪಲಿದೆ. ಪ್ರತಿಯೊಬ್ಬ ರೈತರಿಗೂ ₹2800 ರೂ. ಯಿಂದ ₹3000 ರೂಪಾಯಿ ಬರ ಪರಿಹಾರದ ಹಣ ಜಮೆ ಆಗಲಿದೆ ಎಂದು ಕೃಷಿ ಸಚಿವರು ಮಾಹಿತಿಯನ್ನು ನೀಡಿದ್ದಾರೆ.
ಇದರಿಂದ ರೈತರಿಗೆ ಹಣಕಾಸಿನ ವಿಚಾರದಲ್ಲಿ ಸಹಾಯ ಆಗಬೇಕು ಎನ್ನುವುದು ಸರ್ಕಾರದ ಉದ್ದೇಶ ಎಂದು ರಾಜ್ಯ ಕೃಷಿ ಇಲಾಖೆಯ ಸಚಿವರಾದ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ..
ಕೆಂದ್ರದಿಂದ ರಾಜ್ಯದ ರೈತರಿಗೆ ಸಹಾಯ
ಕೇಂದ್ರ ಸರ್ಕಾರವು ನಮ್ಮ ರಾಜ್ಯದ ರೈತರಿಗೆ ಸಹಾಯವನ್ನು ಮಾಡುತ್ತಿದ್ದು, ₹3454 ಕೋಟಿ ರೂಪಾಯಿಗಳನ್ನು ಬರ ಪರಿಹಾರ ನಿಧಿಯಾಗಿ ಬಿಡುಗಡೆಯನ್ನು ಮಾಡಿದೆ. ಈ ಮೊತ್ತದಲ್ಲಿ ಮೊದಲ ಕಂತಿನ ಹಣವನ್ನು ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಿ, ಸುಮಾರು 27 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಮೊದಲ ಕಂತಿನ ಹಣವನ್ನು ತಲುಪಿದೆ. ಮೊದಲ ಕಂತಿನ ಹಣ ವಿತರಣೆಗೆ ₹2451 ಕೋಟಿ ರೂಪಾಯಿ ಬಳಕೆ ಮಾಡಲಾಗಿದ್ದು, ಇನ್ನೊಂದು ವಾರದಲ್ಲಿ ಎರಡನೇ ಕಂತಿನ ಹಣ ಸಹ ಬಿಡುಗಡೆ ಆಗಲಿದೆ.
ಇತರೆ ವಿಷಯಗಳು:
ಫ್ರೀ ಬಸ್ ಸೌಲಭ್ಯ ಪಡೆಯುವವರಿಗೆ ಶಾಕ್.!! ಸಾರಿಗೆ ಸಚಿವರಿಂದ ಹೊಸ ಅಪ್ಡೇಟ್
ವಾಹನ ಸವಾರರಿಗೆ ಸಿಕ್ತು ಬಿಗ್ ಟ್ವೀಸ್ಟ್.!! ಕೋರ್ಟ್ ಮಹತ್ವದ ನಿರ್ಧಾರ