ಕೇಂದ್ರ ಸರ್ಕಾರದಿಂದ ಭರ್ಜರಿ ಕೊಡುಗೆ.!! ಉದ್ಯೋಗಿಗಳ ತುಟ್ಟಿಭತ್ಯೆ- ಪಿಂಚಣಿ ಪರಿಹಾರ ದಿಢೀರ್‌ ಏರಿಕೆ

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರವು ಇದೀಗ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಎರಡನೇ ಹಂತದ ತುಟ್ಟಿ ಭತ್ಯೆ(ಡಿಎ) ಹಾಗೂ ಪಿಂಚಣಿ ಪರಿಹಾರವನ್ನುಘೋಷಣೆ ಮಾಡುವ ನಿರೀಕ್ಷೆಯಿದೆ. ಅದಕ್ಕಾಗಿ 2024 ಜುಲೈ ಸೆಪ್ಟಂಬರ್‌ನಿಂದ ಕೇಂದ್ರ ಸರ್ಕಾರದ ನೌಕರರಿಗೆ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು ದೊರೆಯಲಿದೆ.

da and pension has suddenly increased

ಈ ಪ್ರಧಾನಿ ನರೇಂದ್ರ ಮೋದಿಯವರು ಈ ಅವಧಿಗೆ ಅನ್ವಯವಾಗುವಂತೆ ಶೇ.3ರಷ್ಟು ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಮಂಜೂರು ಮಾಡುವಂತಹ ಸಾಧ್ಯತೆಯಿದೆ. DA ಇಲ್ಲವೇ ತುಟ್ಟಿ ಭತ್ಯೆಯನ್ನು ಸರ್ಕಾರಿ ನೌಕರರಿಗೆ ಹಾಗೂ ಡಿಆರ್‌ ಅಥವಾ ಪಿಂಚಣಿ ಪರಿಹಾರವನ್ನು ಪಿಂಚಣಿದಾರರಿಗೆ ನೀಡಲಾಗುತ್ತದೆ.

ಒಂದುವೇಳೆ ಕೇಂದ್ರ ಸರ್ಕಾರವು ಈ ಬಾರಿ ಶೇ.3ರಷ್ಟು ಡಿಎ ಹಾಗೂ ಡಿಆರ್‌ ಅನ್ನು ಹೆಚ್ಚಳ ಮಾಡಲು ಕೇಂದ್ರ ಸರ್ಕಾರವು ಮುಂದಾಗಿದ್ದು, ಇದರೊಂದಿಗೆ ತುಟ್ಟಿ ಭಟ್ಟೆಯು ಶೇ.53ಕ್ಕೆ ಏರಿಕೆಯಾಗಲಿದೆ. ಈ ನಡುವೆಯೇ ಕೋವಿಡ್‌-19 ಅನಂತರ ಸಾಂಕ್ರಾಮಿಕ ಸಮಯದಲ್ಲಿ ಮುಂದೂಡಲ್ಪಟ್ಟ 18 ತಿಂಗಳ ಡಿಎ ಹಾಗೂ ಡಿಆರ್‌ ಬಾಕಿಗಳನ್ನು ಸರ್ಕಾರ ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ.

ಸರ್ಕಾರವು ಶೇ.3ರಷ್ಟು ಡಿಎ ಹೆಚ್ಚಳವಾಗಿರುಂತಹ ಮಾಡುವುದರಿಂದ ಕೇಂದ್ರ ಸರ್ಕಾರಿ ನೌಕರರ ವೇತನದಷ್ಟು ಮತ್ತಷ್ಟು ಹೆಚ್ಚಳ ಉಂಟಾಗಲಿದೆ.ತುಟ್ಟಿ ಭತ್ಯೆಯು ಹಣದುಬ್ಬರವನ್ನು ಎದುರಿಸುವುದಕ್ಕೆ ಸಹಾಯವನ್ನು ಮಾಡುತ್ತದೆ ಹಾಗೂ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುತ್ತದೆ. ಉದಾಹರಣೆಗೆ ಒಂದು ವೇಳೆ ಕೇಂದ್ರ ಸರ್ಕಾರಿ ನೌಕರರೊಬ್ಬರು ತಿಂಗಳಿಗೆ 55,200 ಮೂಲ ವೇತನವನ್ನು ಹೊಂದಿದ್ದರೆ ಅವರ ತುಟ್ಟಿ ಭಟ್ಟೆಯು ಶೇ.50ರಷ್ಟು ಅಂದ್ರೆ 27,600ರೂಪಾಯಿ ಆಗಿರುತ್ತದೆ. ಈಗ DA ಶೇ.53ರಷ್ಟು ಏರಿಕೆಯಾdffe ಅದು 29,256ರೂ.ಗೆ ಹೆಚ್ಚಳವಾಗಲಿದೆ.

ಕೃಷಿ ಜಮೀನಿಗೆ ಫ್ರೀ ಬೋರ್‌ವೆಲ್‌.!! ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

ಇದರೊಂದಿಗೆ ಆ ಉದ್ಯೋಗಿಯು ತಮ್ಮ ಸಂಬಳದಲ್ಲಿ 1.656ರೂ. ಏರಿಕೆ ಪಡೆದು ಅದು 27,600ರೂ. ನಿಂದ 29,256ರೂ.ಗೆ ಏರಿಕೆಯಾಗುತ್ತದೆ. ಹೆಚ್ಚುತ್ತಿರುವ ಜೀವನ ವೆಚ್ಚಗಳ ನಡುವೆ ಸರ್ಕಾರಿ ನೌಕರರ ಕೊಳ್ಳುವ ಶಕ್ತಿಯನ್ನು ಕಾಪಾಡಿಕೊಳ್ಳಲು ಈ ಆವರ್ತಕರಾಗಿ ಡಿಎ ಹೊಂದಾಣಿಕೆಯು ಅತ್ಯಗತ್ಯ.

ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಿಂದ ತುಟ್ಟಿ ಭತ್ಯೆ ಮತ್ತು ಪಿಂಚಣಿ ಪರಿಹಾರ ಹೆಚ್ಚಳಗಳನ್ನು ಸಾಮಾನ್ಯವಾಗಿ ಪೂರ್ವಾನ್ವಯವಾಗುತ್ತದೆ ಎಂಬುದು ಇಲ್ಲಿ ಗಮನಾರ್ಹವಾಗಿದೆ. ಹೀಗಾಗಿ, ಕೇಂದ್ರ ಸರ್ಕಾರವು ಪ್ರತಿಬಾರಿಯೂ ತುಟ್ಟಿ ಭತ್ಯೆ ಹಾಗೂ ಪಿಂಚಣಿ ಪರಿಹಾರವನ್ನು ಘೋಷಣೆ ಮಾಡಿದರೆ ಅದು ಅದಕ್ಕಿಂತ ಹಿಂದಿನ ತಿಂಗಳ ಬಾಕಿಯನ್ನು ಪಡೆಯಲು ಅರ್ಹರಾಗುತ್ತದೆ.

ಇತರೆ ವಿಷಯಗಳು:

ಕರ್ನಾಟಕಕ್ಕೆ ಮತ್ತೊಂದು ಶಾಕ್.!! ನೀರಿನ ದರ ಏರಿಕೆಗೆ ಮುಂದಾದ ರಾಜ್ಯ ಸರ್ಕಾರ

ಇನ್ಮುಂದೆ ಈ ಕಾರ್ಡ್‌ ಹೊಂದಿದವರಿಗೆ ಗ್ಯಾರಂಟಿ ಭಾಗ್ಯ ಸಿಗಲ್ಲ? ಲಕ್ಷ್ಮೀ ಹೆಬ್ಬಾಳ್ಕರ್

Leave a Reply

Your email address will not be published. Required fields are marked *