ಕಾರ್ಮಿಕರಿಗಾಗಿ ಕೇಂದ್ರದಿಂದ ಹೊಸ ಯೋಜನೆ.!! ಪ್ರತಿ ತಿಂಗಳಿಗೆ 1 ಸಾವಿರ ಪಡೆಯುವುದು ಹೇಗೆ? ಇಲ್ಲಿದೆ ವಿವರ

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರ ಕಾರ್ಮಿಕರ ಸಂಕಷ್ಟಕ್ಕೆ ನೆರವಾಗಲು ಇ ಶ್ರಮ್ ಎನ್ನುವ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು ಈ ಯೋಜನೆಯಡಿಯಲ್ಲಿ ಪ್ರತೀ ತಿಂಗಳು 1,000 ರೂ. ನಿಮ್ಮ ಖಾತೆಗೆ ಬರುವಂತೆ ಮಾಡಬಹುದು. ಅದು ಹೇಗೆ ಇಲ್ಲಿದೆ ವಿವರ.

e shram card

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ 2021 ರಲ್ಲಿ ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ಇ-ಶ್ರಮ್ ಪೋರ್ಟಲ್ ಆರಂಭಿಸಿತು. ಆಧಾರ್ ಲಿಂಕ್ ಅನ್ನು ಮಾಡಿದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ರಚಿಸುವುದು ಈ ಪೋರ್ಟಲ್ ಮುಖ್ಯವಾದ ಉದ್ದೇಶವಾಗಿದೆ. ಇದ್ರ ಪ್ರಯೋಜನವನ್ನು ವಲಸೆ ಕಾರ್ಮಿಕರು, ಗೃಹ ಕಾರ್ಮಿಕರು ಸೇರಿದಂತೆ ಅನೇಕ ಅಸಂಘಟಿತ ವಲಯದ ಎಲ್ಲಾ ಕಾರ್ಮಿಕರು ಪಡೆಯಬಹುದಾಗಿದೆ.

ಕಾರ್ಮಿಕರು ಇ-ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಕಾರ್ಡ್ ಇದ್ದಲ್ಲಿಯೇ ಕಾರ್ಮಿಕರಿಗೆ 60 ವರ್ಷ ದಾಟಿದ ಬಳಿಕವಾಗಿ ಪಿಂಚಣಿ, ಮರಣ ವಿಮೆ ಮತ್ತು ಅಂಗವೈಕಲ್ಯವಾದ್ರೆ ಆರ್ಥಿಕವಾದ ಸಹಾಯ ದೊರೆಯುತ್ತದೆ. ಇದಕ್ಕಾಗಿ ಪೋರ್ಟಲ್ ನಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕಾಗುತ್ತದೆ. ಇಟ್ಟಿಗೆ ಗೂಡು ಕೆಲಸಗಾರರು, ಮೀನುಗಾರರು, ರೇಷ್ಮೆ ಕಾರ್ಮಿಕರು, ಉಪ್ಪು, ಕಟ್ಟಡ ಕಾರ್ಮಿಕರು, ಗೃಹೋಪಯೋಗಿ ಉಪಕರಣಗಳ ಕಾರ್ಮಿಕರು, ಕಾರ್ಖಾನೆಯ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಈ ಕಾರ್ಡ್ ಪಡೆಯಲು ಅರ್ಹರಾಗಿತ್ತಾರೆ.

ಕೃಷಿ ಜಮೀನಿಗೆ ಫ್ರೀ ಬೋರ್‌ವೆಲ್‌.!! ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

ಕಾರ್ಡ್ ಇದ್ದರೆ ಏನು ಪ್ರಯೋಜನ?

18-59 ವರ್ಷದೊಳಗಿನ ಕಾರ್ಮಿಕರು ಇ-ಶ್ರಮ್ ಕಾರ್ಡ್ ಪಡೆಯಲು ಅರ್ಹರಾಗಿತ್ತಾರೆ. ಭಾರತದ ಪೌರತ್ವ ಹೊಂದಿದವರಾಗಿರಬೇಕು. ಕಾರ್ಡ್ ದಾರರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 1,000 ರೂ. ಹಣ ಜಮೆ ಆಗುತ್ತದೆ. ಅಲ್ಲದೆ, ಈ ಕಾರ್ಡ್ ಇದ್ದರೆ 2 ಲಕ್ಷ ರೂ.ವರೆಗಿನ ವಿಮೆಯನ್ನು ಪಡೆಯಬಹದು. 60 ವರ್ಷ ಕ್ಕಿಂತ ಮೇಲ್ಪಟ್ಟ ಕಾರ್ಮಿಕರಿಗೆ ಅಟಲ್ ಪಿಂಚಣಿ, ಅಪಘಾತ ವಿಮೆ ಜೊತೆಗೆ ತಿಂಗಳಿಗೆ 3,000 ರೂಪಾಯಿ ಲಭ್ಯವಾಗುತ್ತದೆ. ಇ-ಶ್ರಮ್ ಅಧಿಕೃತ ವೆಬ್ ಸೈಟ್ ಮೂಲಕವಾಗಿ ಆನ್ ಲೈನ್ ಮಾರ್ಗವಾಗಿ ಅರ್ಜಿಯನ್ನು ಸಲ್ಲಿಸಬಹುದು.

ಇತರೆ ವಿಷಯಗಳು:

ಇನ್ಮುಂದೆ ಈ ಕಾರ್ಡ್‌ ಹೊಂದಿದವರಿಗೆ ಗ್ಯಾರಂಟಿ ಭಾಗ್ಯ ಸಿಗಲ್ಲ? ಲಕ್ಷ್ಮೀ ಹೆಬ್ಬಾಳ್ಕರ್

ಕೇಂದ್ರದ ಹೊಸ ಯೋಜನೆ! 5 ವರ್ಷಗಳವರೆಗೆ ಪ್ರತಿ ತಿಂಗಳು ಪಡೆಯಬಹುದು ₹20,500

Leave a Reply

Your email address will not be published. Required fields are marked *