ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದೆ. ನೌಕರರ ಸಾರ್ವತ್ರಿಕ ವರ್ಗಾವಣೆಯ ನಿಗದಿಪಡಿಸಲಾಗಿದ್ದ ಅವಧಿಯನ್ನು ಜುಲೈ 15 ರ ವರೆಗೆ ವಿಸ್ತರಣೆಯನ್ನು ಮಾಡಿದೆ.
ಎಲ್ಲ ವೃಂದಗಳಿಗೆ (ಗ್ರೂಪ್ ಎ, ಬಿ, ಸಿ. ಡಿ) ಅನ್ವಯವಾಗುವಂತೆ ವರ್ಗಾವಣೆಯ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತವಾದ ವೃಂದಬಲದ ಶೇಕಡಾ 6 ಮೀರದಂತೆ ವರ್ಗಾವಣೆಯ ಪ್ರಕ್ರಿಯೆಯನ್ನು ನಡೆಸುವ ಅಧಿಕಾರವನ್ನು ಆಯಾ ಇಲಾಖೆಯ ಸಚಿವರಿಗೆ ನೀಡಲಾಗಿದೆ.
LPG ಸಿಲಿಂಡರ್ ಬೆಲೆಯಲ್ಲಿ ಭಾರಿ ಬದಲಾವಣೆ! ಗ್ರಾಹಕರಿಗೆ ಶಾಕ್ ಮೇಲೆ ಶಾಕ್
ಸಾರ್ವತ್ರಿಕ ವರ್ಗಾವಣೆಗೆ ಜೂನ್ 15 ರಂದು ಆದೇಶವನ್ನು ಹೊರಡಿಸಿದ್ದ ರಾಜ್ಯ ಸರ್ಕಾರವು ಜುಲೈ 9 ರವರೆಗೆ ಇದನ್ನು ನಿಗದಿಪಡಿಸಿತ್ತು. ಇದೀಗ ಜನಪ್ರತಿನಿಧಿಗಳ ಒತ್ತಡದ ಮೇರೆಗೆ ಜುಲೈ 15 ರ ವರೆಗೆ ಇದನ್ನು ವಿಸ್ತರಣೆ ಮಾಡಲಾಗುವುದು ಎಂದು ತಿಳಿದುಬಂದಿದೆ.
ಇತರೆ ವಿಷಯಗಳು :
ಮದ್ಯ ಪ್ರಿಯರೇ ಎಚ್ಚರ.!! ರಮ್, ವೋಡ್ಕಾ, ವೈನ್, ವಿಸ್ಕಿ ಕುಡಿಯುವವರೇ ಹುಷಾರ್
ಕೇಂದ್ರದಿಂದ ಬಂಪರ್ ಆಫರ್.!! ಹೊಸ ಜೋಡಿಗೆ ಸರ್ಕಾರದಿಂದ ಸಿಗಲಿದೆ 2.5ಲಕ್ಷ ರೂ.