ಹಲೋ ಸ್ನೇಹಿತರೇ, ಇಂದು ಪುರುಷರಂತೆ ಮಹಿಳೆಯರು ಕೂಡ ಸಮನರಾಗಿದ್ದು ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಯನ್ನು ಕಾಣುತ್ತಿದ್ದಾರೆ.ಅದೇ ರೀತಿ ಸರಕಾರ ಕೂಡ ಮಹಿಳೆಯರನ್ನು ಪ್ರೋತ್ಸಾಹಿಸುತ್ತಲೇ ಬಂದಿದೆ.ಈ ಭಾರಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅದರಲ್ಲಿ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆ ಎರಡು ಯೋಜನೆಗಳು ಕೂಡ ಮಹಿಳಾ ಪರವಾದ ಯೋಜನೆಯಾಗಿದ್ದು ಮಹಿಳೆಯರಿಗೆ ಹೆಚ್ಚು ಈ ಯೋಜನೆಗಳು ಸಹಾಯಕವಾಗುತ್ತಿದೆ.
ಹಣ ಇಲ್ಲ ಯಾಕೆ?
ಹೆಚ್ಚಿನ ಮಹಿಳೆಯರು ಈ ಯೋಜನೆಯ ಸದುಪಯೋಗ ವನ್ನು ಮಾಡಿಕೊಂಡಿದ್ದಾರೆ. ಆದರೆ ಇನ್ನುಮುಂದೆ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ.ಯಾಕಂದರೆ ಇಂದು ರೇಷನ್ ಕಾರ್ಡ್ ಅನ್ನು ದುರ್ಬಳಕೆ ಮಾಡಿ ಕೊಂಡು ಗ್ಯಾರಂಟಿ ಯೋಜನೆಗಳ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕುಟುಂಬದ ಎಲ್ಲಾ ಸದಸ್ಯರು ಒಂದೇ ಮನೆಯಲ್ಲಿ ಮಾಡಿದ್ದರೂ ನಾಲ್ಕರಿಂದ ಐದು ರೇಷನ್ ಕಾರ್ಡ್ ಹೊಂದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಈಗಾಗಲೇ ಒಂದೇ ಕುಟುಂಬದಲ್ಲಿದ್ದು ಹಾಗೂ ಒಂದೇ ಮನೆಯಲ್ಲಿ ವಾಸಮಾಡುತ್ತಿರುವ ಕುಟುಂಬದವರ ರೇಷನ್ ಕಾರ್ಡ್ ಸಹ ರದ್ದು ಮಾಡಿದೆ. ಹಾಗಾಗಿ ರೇಷನ್ ಕಾರ್ಡ್ ರದ್ದು ಆದ ಮಹಿಳೆಯರಿಗೆ ಈ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ.
ಸ್ವಂತ ಮನೆ ಆಸ್ತಿ ಇದ್ದವರಿಗೆ ಗುಡ್ ನ್ಯೂಸ್.!! ಬೆಳ್ಳಂಬೆಳಿಗ್ಗೆ ದಿಢೀರ್ ನಿರ್ಧಾರ
ಕಠಿಣ ಕ್ರಮ:
ನಕಲಿ ರೇಷನ್ ಕಾರ್ಡನ್ನು ಬಳಸಿಕೊಂಡು ಸರ್ಕಾರದಿಂದ ಸಿಗುವ ಸೌಲಭ್ಯ ಪಡೆಯಲು ಹೀಗೆ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಅದೇ ರೀತಿ ನಕಲಿ ಕಾರ್ಡ್ ಸೃಷ್ಟಿ ಮಾಡಿ ಗ್ಯಾರಂಟಿ ಯೋಜನೆಯಾದ ಗೃಹ ಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಲಾಭ ಪಾಡೆದುಕೊಳ್ಳುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ.
11 ಮತ್ತು 12 ನೇ ಕಂತಿನ ಹಣ:
ಈಗಾಗಲೇ ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ 10ನೇ ಕಂತಿನ ವರೆಗೆ ಹೆಚ್ಚಿನ ಮಹಿಳೆಯರಿಗೆ ಬಿಡುಗಡೆ ಯಾಗಿದ್ದು 11ನೇ ಕಂತಿನ ಹಣವೂ ಇದೇ ತಿಂಗಳ ಒಳಗೆ ಬಿಡುಗೆಯಾಗಬಹುದು. ಅದೇ ರೀತಿ 12ನೇ ಕಂತಿನ ಹಣವನ್ನು ಕೂಡ ಸರಕಾರ ಬಿಡುಗಡೆ ಮಾಡಿದ್ದು ಶೀಘ್ರವಾಗಿ ಮಹಿಳೆಯರ ಖಾತೆಗೆ ಹಣ ಜಮೆ ಯಾಗಲಿದೆ. ದಾಖಲೆ ಸರಿ ಇಲ್ಲದ ಮಹಿಳೆಯರು ತಮ್ಮ ಅಗತ್ಯ ದಾಖಲೆಯನ್ನು ಸರಿ ಪಡಿಸುವ ಮೂಲಕ ಮತ್ತೆ ಅರ್ಜಿಯನ್ನು ಸಲ್ಲಿಸಿದೆ ಹಣ ಜಮೆ ಯಾಗದೇ ಇರುವ ಮಹಿಳೆಯರಿಗೂ ಹಣ ಬರಲಿದೆ.
ಇತರೆ ವಿಷಯಗಳು:
ಪೋಸ್ಟ್ ಆಫೀಸ್ ಭರ್ಜರಿ ಕೊಡುಗೆ.!! ಒಮ್ಮೆ ಹಣ ಇಟ್ರೆ ಲೈಫ್ ಸೆಟಲ್
ಆಭರಣ ಖರೀದಿಗೆ ಶುಭ ಘಳಿಗೆ.!! ಕೊಂಚ ಇಳಿಕೆ ಕಂಡ ಬಂಗಾರ