ಹಲೋ ಸ್ನೇಹಿತರೇ, ರಾಜ್ಯದ ಲಕ್ಷಾಂತರ ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳು 2000 ರೂ ಹಣಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಹಣದ ನಿರೀಕ್ಷೆಯಲ್ಲಿರುವ ಗೃಹ ಲಕ್ಷ್ಮೀಯರಿಗೆ ಸಿಎಂ ಸಿದ್ಧರಾಮಯ್ಯರವರು ಮಹತ್ವದ ಭರವಸೆಯನ್ನು ನೀಡಿದ್ದಾರೆ. ಒಟ್ಟಿಗೆ 2000 ರೂ ಹಣವನ್ನು ನಿಮ್ಮ ಖಾತೆಗೆ ಹಾಕುವುದಾಗಿ ಹೇಳಿದ್ದಾರೆ.
ಮಡಿಕೇರಿಯಲ್ಲಿ ನೆರೆಹಾನಿಯ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮೇ ತಿಂಗಳವರೆಗೆ ಗೃಹ ಲಕ್ಷ್ಮೀ ಯೋಜನೆಯ ಅಡಿಯಲ್ಲಿ ಯಜಮಾನಿಯರಿಗೆ ಹಣವನ್ನು ಖಾತೆಗೆ ಜಮಾ ಮಾಡಲಾಗಿದೆ. ಇನ್ನೂ ಎರಡು ತಿಂಗಳು ಪಾವತಿ ಮಾಡುವುದು ಬಾಕಿ ಇದೆ ಎಂದರು.
ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ.! ಈ ಸ್ಕೀಮ್‌ನಿಂದ ರಾಜ್ಯದ ಯುವಕರಿಗೆ ವಿದೇಶದಲ್ಲಿ ಉದ್ಯೋಗ ಅವಕಾಶ
ರಾಜ್ಯ ಸರ್ಕಾರದಿಂದ ಗೃಹ ಲಕ್ಷ್ಮೀ ಯೋಜನೆಯ ಬಾಕಿ ಉಳಿದಿರುವ ಹಣದ ಪಾವತಿಗೆ ಕ್ರಮವನ್ನು ವಹಿಸಲಾಗಿದೆ. ಮೇ ತಿಂಗಳ ಗೃಹ ಲಕ್ಷ್ಮೀ ಯೋಜನೆಯ ಹಣದ ನಂತ್ರ ಜೂನ್, ಜುಲೈ ತಿಂಗಳ 2000 ಹಣವನ್ನು ಒಟ್ಟಿಗೆ ಪಾವತಿ ಮಾಡುವಂತೆ ಸೂಚಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಗೃಹ ಲಕ್ಷ್ಮೀ ಯೋಜನೆಯ ಬಾಕಿ ಇರುವ 2 ಕಂತಿನ ಹಣ ಮನೆ ಯಜಮಾನಿಯರ ಖಾತೆಗೆ ಜಮಾ ಆಗಲಿದೆ ಎಂಬುದಾಗಿ ಅಭಯವನನ್ನು ಸಿಎಂ ಸಿದ್ದರಾಮಯ್ಯರವರು ನೀಡಿದರು.
ಇತರೆ ವಿಷಯಗಳು :
ಆರೋಗ್ಯ ಇಲಾಖೆಯಿಂದ ಭರ್ಜರಿ ಆಫರ್.!! 14 ಸಾವಿರಕ್ಕೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಿಮ್ ಕಾರ್ಡ್ ಇಲ್ಲದೆಯೂ ವೇಗದ ಇಂಟರ್ನೆಟ್ ಇಲ್ಲಿಂದ ಪಡೆಯಿರಿ..!