ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಆತ್ಮೀಯ ಸ್ವಾಗತ. ರಾಜ್ಯ ಸರ್ಕಾರವು ಕರ್ನಾಟಕದ ಎಲ್ಲಾ ಜನರಿಗೆ ಅನುಕೂಲ ಆಗುವಂತೆ 5 ಯೋಜನೆಗಳನ್ನು ಜಾರಿಗೆ ತಂದಿದೆ. ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ಯುವನಿಧಿ ಯೋಜನೆ. ಈ ಯೋಜನೆಗಳ ಮೂಲಕ ಈಗಾಗಲೇ ರಾಜ್ಯದ ಎಲ್ಲಾ ಮಹಿಳೆಯರು ಹಾಗೂ ಕುಟುಂಬಗಳು ಈ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಮುಂದಿನ ದಿನದಲ್ಲೂ ಸಹ ಈ ಯೋಜನೆಗಳ ಲಾಭ ಪಡೆಯಲು ಈ ಕೆಲಸ ಮಾಡುವುದು ಕಡ್ಡಯವಾಗಿದೆ.
ಈ ಕೆಲಸ ಕಡ್ಡಾಯವಾಗಿ ಮಾಡಿ!
ಗೃಹಲಕ್ಷ್ಮಿ ಯೋಜನೆಯೇ ಆಗಲಿ, ಅನ್ನಭಾಗ್ಯ ಯೋಜನೆಯೇ ಆಗಲಿ ಈ ಯೋಜನೆಗಳ ಮೂಲಕ ರಾಜ್ಯದ ಜನತೆಗೆ ಹಣ ಸಿಗುವುದರ ,ಮೂಲಕ ಸಹಾಯವಾಗುತ್ತಿದೆ. ಅರ್ಜಿ ಹಾಕಿದ ಎಲ್ಲರಿಗು ಸಹ ಈ ಯೋಜನೆಯಿಂದ ಹಣ ಸಿಗುತ್ತಿಲ್ಲ. ಅದಕ್ಕೆ ಹಲವಾರು ಕಾರಣಗಳಿರಬಹುದು.
ಹಾಗೆಯೇ ಈ ಯೋಜನೆಗಳ ಹಣವನ್ನು ನಿರಂತರವಾಗಿ ಪಡೆಯಲು ಸರ್ಕಾರ ಹೇಳಿರುವ ಈ ಒಂದು ಪ್ರಮುಖವಾದ ಕೆಲಸವನ್ನು ನೀವುಗಳು ತಪ್ಪದೇ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ನಿಮಗೆ ಹಣ ಬರದೆಯೇ ಇರಬಹುದು ಅಥವಾ ಸರ್ಕಾರದ ಹಣ ಬರುವುದಕ್ಕೆ ಸಮಸ್ಯೆ ಸಹ ಆಗಬಹುದು. ಹಾಗಾಗಿ ಈ ಒಂದು ಕೆಲಸವನ್ನು ನೀವು ಮಾಡಲೇಬೇಕಾಗುತ್ತದೆ. ಹಾಗಿದ್ದಲ್ಲಿ ಆ ಒಂದು ಕೆಲಸ ಯಾವುದು ಎಂದು ಇಲ್ಲಿ ತಿಳಿಯಿರಿ.
ಮಹಿಳೆಯರಿಗೆ ಬಂಪರ್ ಗುಡ್ ನ್ಯೂಸ್.!! ಯಾವುದೇ ಬಡ್ಡಿ ಇಲ್ಲದೆ ನಿಮ್ಮದಾಗಲಿದೆ ಸಾಲ ಸೌಲಭ್ಯ
ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಸಿ
ಸರ್ಕಾರದ ಈ ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯಲು, ಅದರಿಂದ ಬರುವ ಹಣದ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯವಾಗಿ ಆಗಿರಬೇಕು. ಆಧಾರ್ ಕಾರ್ಡ್ ನಿಯಂತ್ರಣವು ಕೇಂದ್ರ ಸರ್ಕಾರ ಮಾಡುತ್ತಿದ್ದು, ಕಳೆದ 10 ವರ್ಷಗಳಿಂದ ಯಾರೆಲ್ಲಾ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲವೋ ಅವರೆಲ್ಲರೂ ಸಹ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು.
ಆಧಾರ್ ಅಪ್ಡೇಟ್ ನಿಮ್ಮ ಮೊಬೈಲ್ ನಲ್ಲಿ ಮಾಡಲು ವಿಧಾನಗಳು:
- ಮೊದಲಿಗೆ ಈ ಅಧಿಕೃತ https://myaadhaar.uidai.gov.in/verifyAadhaar ಲಿಂಕ್ ಓಪನ್ ಮಾಡಿ.
- ನಂತರ Login ಮೇಲೆ ಕ್ಲಿಕ್ ಮಾಡಿ, ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಕಿ, ಕ್ಯಾಪ್ಚ ಕೋಡ್ ಹಾಕಿ, ಓಟಿಪಿ ಪಡೆದು ಲಾಗಿನ್ ಮಾಡಿ.
- ನಂತರ Document Update ಎನ್ನುವ ಆಯ್ಕೆ ಸೆಲೆಕ್ಟ್ ಮಾಡಿ, Next ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
- ಇಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಇರುವ ಎಲ್ಲಾ ಮಾಹಿತಿಗಳು ಅಂದರೆ ಹೆಸರು, ಅಡ್ರೆಸ್, ಹುಟ್ಟಿದ ದಿನಾಂಕ ವರ್ಷ ಎಲ್ಲವೂ ಸರಿ ಇದೆಯಾ ಎಂದು ಚೆಕ್ ಮಾಡಿ. ನಂತರ I verify above details are correct ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, Next ಎನ್ನುವ ಆಯ್ಕೆಯನ್ನು ಆಯ್ಕೆ ಮಾಡಿ.
- ಈ ಎಲ್ಲಾ ಸ್ಟೆಪ್ ಗಳು ಮುಗಿದ ಬಳಿಕ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ಗಳನ್ನು ಅಪ್ಲೋಡ್ ಮಾಡಿ. Next ಎನ್ನುವ ಆಪ್ಶನ್ ಆಯ್ಕೆ ಮಾಡಿ, ಬಳಿಕ Submit ಆಪ್ಶನ್ ಸೆಲೆಕ್ಟ್ ಮಾಡಿ.
ಅಗತ್ಯವಿರುವ ದಾಖಲೆಗಳು
- ಆಧಾರ್ ಕಾರ್ಡ್
- ಫೋನ್ ನಂಬರ್
- ಪ್ಯಾನ್ ಕಾರ್ಡ್ ಅಥವಾ ಗ್ಯಾಸ್ ಸಿಲಿಂಡರ್ ಬಿಲ್
- ಐಡೆಂಟಿಟಿ ಕಾರ್ಡ್ ಅಥವಾ ರೇಷನ್ ಕಾರ್ಡ್
ಇತರೆ ವಿಷಯಗಳು:
ರಾಜ್ಯದಾದ್ಯಂತ ಭರ್ಜರಿ ಮಳೆ.!! ಈ ಜಿಲ್ಲೆಗಳಿಗೆ ರೆಡ್ ಅಲರ್ಟ್
ರೈಲ್ವೇ ಪ್ರಯಾಣಿಕರಿಗೆ ನ್ಯೂ ರೂಲ್ಸ್.!! ಇನ್ನುಂದೆ ಈ ನಿಯಮ ಪಾಲನೆ ಕಡ್ಡಾಯ