ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಅತ್ಮೀಯವಾದ ಸ್ವಾಗತ, ದೇಶದ ಜನತೆಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಇದು ಅನೇಕ ಜನರಿಗೆ ಹೊಸ ಪರಿಹಾರವನ್ನ ನೀಡುತ್ತದೆ. ಮೋದಿ ಸರ್ಕಾರ ತೆಗೆದುಕೊಂಡ ನಿರ್ಧಾರ ಯಾವುದು? ಇದರಿಂದ ನೀವು ಯಾವೆಲ್ಲ ರೀತಿಯ ಪ್ರಯೋಜನವನ್ನ ಪಡೆಯುತ್ತೀರಿ ಎಂಬುವುದನ್ನು ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.
ಕೇಂದ್ರ ಸರ್ಕಾರದ ಹೊಸ ಮಾಹಿತಿ
ಭಾರತ ಸರ್ಕಾರವು ಇತ್ತೀಚಿಗಷ್ಟೇ ಜೋಳ, ಕಚ್ಚಾ ಸೂರ್ಯಕಾಂತಿ ಎಣ್ಣೆ, ಸಂಸ್ಕರಿಸಿದ ರೇಪ್ಸೀಡ್ ಎಣ್ಣೆ ಮತ್ತು ಹಾಲಿನ ಪುಡಿಯನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. ತೆರಿಗೆ ದರದ ಕೋಟಾದಡಿ ಅವುಗಳ ಆಮದಿಗೆ ಮೋದಿ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದರರ್ಥ ಇವುಗಳನ್ನು ಆಮದು ಮಾಡಿಕೊಳ್ಳುವವರು ಯಾವುದೇ ಸುಂಕಗಳಿಲ್ಲದೆ ಅಥವಾ ಕನಿಷ್ಠ ತೆರಿಗೆಗಳೊಂದಿಗೆ ಆಮದು ಮಾಡಿಕೊಳ್ಳಬಹುದು. ಮೋದಿ ಸರ್ಕಾರವು ಆಹಾರ ಹಣದುಬ್ಬರವನ್ನ ನಿಯಂತ್ರಿಸುವ ಉದ್ದೇಶದಿಂದ ಅಂದರೆ ಅದರ ಬೆಲೆಗಳನ್ನ ನಿಯಂತ್ರಣದಲ್ಲಿಡುವ ಉದ್ದೇಶದಿಂದ ಈ ನಿರ್ಧಾರವನ್ನ ತೆಗೆದುಕೊಂಡಿದೆ.
ಉಜ್ವಲಾ ಫಲಾನುಭವಿಗಳಿಗೆ ಬಂಪರ್! ಮುಂದಿನ 9 ತಿಂಗಳವರೆಗೆ 300 ರೂ. ಸಬ್ಸಿಡಿ ಲಭ್ಯ
ವಿಶ್ವದ ಅತಿದೊಡ್ಡ ಸಸ್ಯಜನ್ಯ ತೈಲ ಆಮದುದಾರ ರಾಷ್ಟ್ರದಲ್ಲಿ ಭಾರತವು ಒಂದು. ಅಂದರೆ ಈ ಎಣ್ಣೆಗಳನ್ನ ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತದೆ. ಸೂರ್ಯಕಾಂತಿ ಎಣ್ಣೆ 1,50,000 ಮೆಟ್ರಿಕ್ ಟನ್ , ಜೋಳ 5 ಲಕ್ಷ ಟನ್, ಹಾಲಿನ ಪುಡಿ 10,000 ಟನ್ ಮತ್ತು 1,50,000 ಟನ್ ಸಂಸ್ಕರಿಸಿದ ರೇಪ್ಸೀಡ್ ಎಣ್ಣೆಯನ್ನ ಆಮದು ಮಾಡಿಕೊಳ್ಳಲು ಮೋದಿ ಸರ್ಕಾರವು ಅನುಮೋದನೆ ನೀಡಿದೆ.
ಇತರೆ ವಿಷಯಗಳು:
ಹಣಕ್ಕಾಗಿ ಅಲ್ಲಿ ಇಲ್ಲಿ ಅಲೆಯುವ ಟೆನ್ಷನ್ಯೇ ಬೇಡ.!! ಈ ದಾಖಲೆ ಇದ್ರೆ ಕೂಡಲೇ ನಿಮ್ಮ ಖಾತೆಗೆ ದುಡ್ಡು
ಜೂನ್ ತಿಂಗಳು ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗೂ ಬಂದಿದ್ಯಾ ಚೆಕ್ ಮಾಡಿ