ಪಿಯುಸಿ ಪಾಸಾದವರಿಗೆ ಸಿಹಿ ಗುಡ್ ನ್ಯೂಸ್.!! ರೈಲ್ವೆ ಇಲಾಖೆಯಲ್ಲಿ 10,884 ಹುದ್ದೆಗಳ ನೇರ ನೇಮಕಾತಿ

ಹಲೋ ಸ್ನೇಹಿತರೇ, ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ ಭಾರತೀಯ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿನೀಡಿದ್ದು, ರೈಲ್ವೆಯಲ್ಲಿ 12 ನೇ ತರಗತಿ ಉತ್ತೀರ್ಣರಾದವರಿಗೆ 10,884 ಹುದ್ದೆಗಳು ಖಾಲಿ ಇವೆ. ಇದಕ್ಕಾಗಿ ಅಧಿಸೂಚನೆಯನ್ನು ಸಹ ಹೊರಡಿಸಲಾಗಿದೆ.

indian railway department recruitment

ಆಸಕ್ತ ಅಭ್ಯರ್ಥಿಗಳು ನೋಟಿಸ್ ಓದಿ ಸೂಚನೆಗಳನ್ನು ಪಾಲಿಸಬೇಕು.

ಹುದ್ದೆಗಳ ಸಂಪೂರ್ಣ ವಿವರ

ಅಕೌಂಟ್ಸ್ ಕ್ಲರ್ಕ್ ಟೈಪಿಸ್ಟ್: 361 ಹುದ್ದೆಗಳು

ಕಮರ್ಷಿಯಲ್ ಟಿಕೆಟ್ ಕ್ಲರ್ಕ್: 1985 ಹುದ್ದೆಗಳು,

ಜೂನಿಯರ್ ಕ್ಲರ್ಕ್ ಟೈಪಿಸ್ಟ್: 990 ಹುದ್ದೆಗಳು

ಟ್ರೈನ್ ಕ್ಲರ್ಕ್: ಒಟ್ಟು 68 ಹುದ್ದೆಗಳು.

ಫ್ರೈಟ್ ಟ್ರೈನ್ ಮ್ಯಾನೇಜರ್: ಒಟ್ಟು 2684 ಹುದ್ದೆಗಳು

ಸ್ಟೇಷನ್ ಮಾಸ್ಟರ್: ಒಟ್ಟು 963 ಹುದ್ದೆಗಳು,

ಸೀನಿಯರ್ ಕ್ಲರ್ಕ್ ಟೈಪಿಸ್ಟ್: ಒಟ್ಟು 725 ಹುದ್ದೆಗಳು

ಜನನ-ಮರಣ ಪ್ರಮಾಣಪತ್ರ ಪಡೆಯಲು ಕಚೇರಿ ಅಲೆದಾಟಕ್ಕೆ ಬ್ರೇಕ್.! ಹೊಸ ಮಾರ್ಗ ಸೂಚಿಸಿದ ಸರ್ಕಾರ

ಚೀಫ್ ಕಮರ್ಷಿಯಲ್ ಟಿಕೆಟ್ ಸೂಪರ್ವೈಸರ್: 1737 ಹುದ್ದೆಗಳು,

ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಟೈಪಿಸ್ಟ್: ಒಟ್ಟು 1371 ಹುದ್ದೆಗಳು

ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 12 ನೇ ತರಗತಿ, ಪದವಿ ಇತ್ಯಾದಿ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ.

ಆಯ್ಕೆ ಪ್ರಕ್ರಿಯೆ : ಸಿಬಿಟಿ 1 ಮತ್ತು ಸಿಬಿಟಿ 2, ಕೌಶಲ್ಯ ಪರೀಕ್ಷೆ ಹಾಗೂ ಡಾಕ್ಯುಮೆಂಟ್ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕವು ಅಭ್ಯರ್ಥಿಗಳನ್ನು ಆಯ್ಕೆಯನ್ನು ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ದಿನಾಂಕ: ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.

ಅಧಿಕೃತ ವೆಬ್ಸೈಟ್: https://indianrailways.gov.in/

ಇತರೆ ವಿಷಯಗಳು :

ಬಿಪಿಎಲ್‌ ಕಾರ್ಡ್ ಇದ್ದವರಿಗೆ ಉಚಿತ ಸೇವೆ! ಕೇಂದ್ರದಿಂದ ಮಹತ್ವದ ಸ್ಕೀಮ್

ಶ್ರೀಸಾಮಾನ್ಯರಿಗೆ ಭಾರೀ ಶಾಕ್: ಇಂದಿನಿಂದ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ!

Leave a Reply

Your email address will not be published. Required fields are marked *