ಹಲೋ ಸ್ನೇಹಿತರೇ, ಕೃಷಿಯಲ್ಲಿ ಮಹಿಳೆಯರು ಪಾಲ್ಗೋಳ್ಳುವಿಕೆಯನ್ನು ಹೆಚ್ಚಿಸುವ ಸಲುವಾಗಿ ಮೋದಿ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಮಹಿಳೆಯರಿಗಾಗಿ ಈ ಯೋಜನೆಯು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪಕ್ರಮವಾಗಿದೆ.
ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿ ಅವರಿಗೆ ಕೃಷಿ ಸಖಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಮೋದಿ ಸರ್ಕಾರದ ಲಖ್ಪತಿ ದೀದಿ ಯೋಜನೆಯಡಿಯಲ್ಲಿ ಕೃಷಿ ಸಖಿಯನನು ಸೇರಿಸಲಾಗಿದೆ ಎಂದು ನಾವು ಈ ಲೇಖನದ ಮೂಲಕ ತಿಳಿಸಿಕಲಾಗಿದೆ.
ಇದರಲ್ಲಿ ಮಹಿಳೆಯರಿಗೆ ಭೂಮಿ ಸಿದ್ದಪಡಿಸುವುದರಿಂದ ಹಿಡಿದು ಕೊಯ್ಲು ಮಾಡುವವರೆಗೆ ಕೃಷಿ ಪರಿಸರ ಅಭ್ಯಾಸಗಳನ್ನು ಮಾಡಿಸಲಾಗುತ್ತದೆ.
ಇಂದಿರಾ ಕ್ಯಾಂಟಿನ್ ಮೆನು ಆರಂಭ: ಯಾವ ಟೈಮ್‌ಗೆ ಯಾವ ಊಟ ಗೊತ್ತಾ??
ಕೃಷಿ ಸಖಿ ಯೋಜನೆಯ ಮೂಲ ಪರಿಕಲ್ಪನೆಯು ಗ್ರಾಮ ಮಟ್ಟದಲ್ಲಿ ರೈತರಿಗೆ ಕೃಷಿ ಪರಿಣತಿಯನ್ನು ಒದಗಿಸುವುದು.
ಇದರಿಂದ ಗ್ರಾಮೀಣ ಉದ್ಯೊಗದಲ್ಲಿ ಮಹಿಳೆಯರಿಗೆ ಉದ್ಯೋಗ ದೊರೆಯಲಿದ್ದು, ರೈತ ಕುಟುಂಬಗಳ ಆದಾಯವನ್ನು ಹೆಚ್ಚಾಗಲಿದೆ. ಕೃಷಿ ಸಖಿಗಳ ಗಳಿಕೆಯ ಮಾಹಿತಿಯನ್ನು ಸಹ ಕೃಷಿ ಸಚಿವಾಲಯ ಹಂಚಿಕೊಂಡಿದೆ. ಇದರ ಪ್ರಕರ ಕೃಷಿ ಸಖಿಯರು ವರ್ಷದಲ್ಲಿ 60 ಸಾವಿರದಿಂದ 80 ಸಾವಿರ ರೂಪಾಯಿಗಳ ವರೆಗೂ ಪಡೆದುಕೊಳ್ಳಬಹುದಾಗಿದೆ.
ಇತರೆ ವಿಷಯಗಳು:
ಜನ ಸಾಮಾನ್ಯರಿಗೆ ಭರ್ಜರಿ ಸುದ್ದಿ.!! ಜುಲೈ ನಿಂದ ಈ ಹೊಸ ನಿಯಮ ಪ್ರಾರಂಭ
AVNL ಉದ್ಯೋಗ ಅವಕಾಶ.! 271 ಖಾಲಿ ಹುದ್ದೆಗಳು; ಇಂದೇ ಅಪ್ಲೇ ಮಾಡಿ