ಹಲೋ ಸ್ನೇಹಿತರೇ, ಪ್ರಸ್ತುತ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನಕಾರಿಯಾದಂತಹ ಯೋಜನೆಗಳನ್ನು ಸರ್ಕಾರದಿಂದ ಜಾರಿಗೊಳಿಸಲಾಗಿದೆ. ಅಂತೆಯೇ ಇದೀಗ ಈ ಒಂದು ಯೋಜನೆಯಿಂದ ಮಹಿಳೆಯರಿಗೆ ತಮ್ಮದೇ ಆದಂತಹ ಸ್ವಂತ ಉದ್ಯಮವನ್ನು ಪ್ರಾರಂಭಿಸಬಹುದಾಗಿದೆ. ಸ್ವಂತ ವ್ಯಾಪಾರದೊಂದಿಗೆ ನಿಮ್ಮ ಹಣದ ಅಭಿವೃದ್ಧಿಯನ್ನು ಕೂಡ ನೀವೇ ಕಾಣಬಹುದು. ಅದಕ್ಕಾಗಿ ಅಂತವರಿಗೆ ಸರ್ಕಾರದಿಂದಲೇ ಒಂದರಿಂದ ಐದು ಲಕ್ಷದವರೆಗೂ ಕೂಡ ಬಡ್ಡಿ ರಹಿತ ಸಾಲ ಸೌಲಭ್ಯ ಕೂಡ ದೊರೆಯುತ್ತದೆ. ಆ ಒಂದು ಹಣವನ್ನು ಯಾವ ರೀತಿ ಮಹಿಳೆಯರು ಪಡೆಯಬೇಕು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಮುಖ್ಯವಾಗಿ ಮಹಿಳೆಯರು ತಮ್ಮದೇ ಆಗಿರುವ ಸ್ವಂತವಾದ ಉದ್ಯಮವನ್ನು ಮಾಡಲು ತರಬೇತಿಯನ್ನು ಸರ್ಕಾರವೇ ನಿಮಗೆ ನೀಡುತ್ತದೆ. ಮಹಿಳೆಯರು ತರಬೇತಿಯನ್ನು ಪಡೆದುಕೊಳ್ಳುವ ಮುಖಾಂತರ ಸರ್ಕಾರದಿಂದ ಲಕ್ಪತಿ ದೀದಿ ಯೋಜನೆಯ ಮೂಲಕ ಸಹಾಯವನ್ನು ಪಡೆದು ಸ್ವತಂತ್ರರಾಗಿ ಜೀವನವನ್ನು ಸಾಗಿಸಬಹುದಾಗಿದೆ.
ಲಕ್ಪತಿ ದೀದಿ ಯೋಜನೆ ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು:
- ಮಹಿಳಾ ಅಭ್ಯರ್ತಿಯ ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವಿಳಾಸ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ಮಾಹಿತಿ
ಸರ್ಕಾರ ರಚನೆಯಾಗುತ್ತಿದ್ದಂತೆ ಸಿಕ್ತು ಗುಡ್ ನ್ಯೂಸ್.!! ಅನ್ನದಾತರಿಗೆ ಹೊಡಿತು ಲಾಟ್ರಿ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಮೊಬೈಲ್ ಸಂಖ್ಯೆ
ಮುಖ್ಯವಾಗಿ ಲಕ್ಪತಿ ದೀದಿ ಯೋಜನೆಯ ಅಡಿಯಲ್ಲಿ 18 – 55 ವರ್ಷದ ವಯೋಮಿತಿಯ ಅಂತರದಲ್ಲಿ ಬರುವಂತಹ ಎಲ್ಲಾ ಮಹಿಳಾ ಅಭ್ಯರ್ಥಿಗಳು ಕೂಡ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದಕ್ಕಾಗಿಯೇ ಕಾರಣ ಮಹಿಳೆಯರು ಮಾತ್ರವೇ ಅರ್ಜಿ ಸಲ್ಲಿಕೆ ಮಾಡಿ ತರಬೇತಿಯೊಂದಿಗೆ ಸಾಲದ ಹಣವನ್ನು ಸಹ ಪಡೆದುಕೊಂಡು ಸ್ವ ಉದ್ಯಮ ಆರಂಭಿಸಬಹುದು.
ಇತರೆ ವಿಷಯಗಳು:
ರಾಜ್ಯದಾದ್ಯಂತ ಭರ್ಜರಿ ಮಳೆ.!! ಈ ಜಿಲ್ಲೆಗಳಿಗೆ ರೆಡ್ ಅಲರ್ಟ್
ರೈಲ್ವೇ ಪ್ರಯಾಣಿಕರಿಗೆ ನ್ಯೂ ರೂಲ್ಸ್.!! ಇನ್ನುಂದೆ ಈ ನಿಯಮ ಪಾಲನೆ ಕಡ್ಡಾಯ