ಮದುವೆಯಾಗುವವರಿಗೆ ಸಿಕ್ತು ಗುಡ್‌ನ್ಯೂಸ್.!! ಕೇಂದ್ರ ಸರ್ಕಾರದಿಂದ 2.50 ಲಕ್ಷ ಪ್ರೋತ್ಸಾಹ ಧನ

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರವು ಹೊಸದಾಗಿ ಮದುವೆಯಾಗುವವರಿಗೆ ಸಿಹಿ ಸುದ್ದಿ ನೀಡಿದೆ. ನೂತನ ದಂಪತಿಗೆ 2.50 ಲಕ್ಷ ರೂ. ವಿವಾಹ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಈ ಯೋಜನೆ ಯಾವುದು? ಯಾರು ಈ ಯೋಜನೆಯ ಲಾಭ ಪಡೆಯಬಹುದು? ಯಾವ ಅರ್ಹತೆ ಹೊಂದಿರಬೇಕು? ಈ ಎಲ್ಲಾ ಮಾಹಿತಿ ಇಲ್ಲಿದೆ.

marriage incentive scheme

ದಲಿತರನ್ನು ಒಳಗೊಂಡ ಜೋಡಿಗಳ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಡಾ.ಅಂಬೇಡ್ಕರ್ ಫೌಂಡೇಶನ್ ವಿವಾಹ ಕೇಂದ್ರ ಸರ್ಕಾರವು ಈ ಯೋಜನೆಯನ್ನು 2024 ರಲ್ಲಿ ಪರಿಚಯಿಸಿದೆ. ಈ ಯೋಜನೆ ಅಡಿ ಹೊಸದಾಗಿ ಅಂತರ್ಜಾತೀಯ ವಿವಾಹವಾಗುವ ಜೋಡಿಗೆ 2.50 ಲಕ್ಷ ರೂ. ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಅಂದ್ರೆ ಮದುವೆಯಾಗುವ ಜೋಡಿಯಲ್ಲಿ ಗಂಡ ಅಥವಾ ಹೆಂಡತಿಯರು ಇಬ್ಬರಲ್ಲಿ ಒಬ್ಬರು ದಲಿತರಾಗಿರಬೇಕು. ಅಂದ್ರೆ ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

ಯಜಮಾನಿಯರಿಗೆ ಬ್ರೇಕಿಂಗ್‌ ಅಪ್ಡೇಟ್.!! ಈ ವಾರ ಖಾತೆ ಸೇರಲಿದೆ 2 ತಿಂಗಳ ‘ಗೃಹಲಕ್ಷ್ಮಿ’ ಹಣ

ಇದಲ್ಲದೆ ದಂಪತಿಗಳು 5 ಲಕ್ಷ ರೂ.ಕ್ಕಿಂತಲೂ ಕಡಿಮೆಯಾದ ವಾರ್ಷಿಕ ಆದಾಯವನ್ನು ಹೊಂದಿರಬೇಕು. ಇದರಲ್ಲಿ ಅರ್ಹ ದಂಪತಿಗಳು ತಮ್ಮ ಹೆಸರನ್ನು ಮೊದಲು ನೊಂದಾಯಿಸಿದರೆ 1.25 ಲಕ್ಷ ರೂ. ಟಿಟಿಯಾಗಿ ಪಡೆಯುತ್ತಾರೆ. ಬಾಕಿ ಉಳಿದ 1.25 ಲಕ್ಷ ರೂ. ಮೊತ್ತವನ್ನು 5 ವರ್ಷಗಳ ಅನಂತರ ಸಿಗುತ್ತದೆ.

ನೀವು ಸಹ ಹೊಸದಾಗಿ ಮದುವೆಯಾಗಿದ್ದರೆ ಹಾಗೂ ಈ ಅರ್ಹತೆಗಳನ್ನು ಹೊಂದಿದ್ದರೆ ಕೇಂದ್ರ ಸರ್ಕಾರದ ಅಧಿಕೃತವಾದ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಇತರೆ ವಿಷಯಗಳು :

ಸ್ವ ಉದ್ಯೋಗಿಗಳಿಗೆ ಗುಡ್‌ ನ್ಯೂಸ್.!!‌ ಉಚಿತ ತರಬೇತಿ ಯೊಂದಿಗೆ ನಿಮ್ಮದಾಗಲಿದೆ ಸಾಲ ಸೌಲಭ್ಯ

ಸಾರ್ವಜನಿಕರೇ ಎಚ್ಚರ.!! `ಆಧಾರ್ ಕಾರ್ಡ್’ ಗೆ ಸಂಬಂಧಿಸಿದ ಈ ಕೆಲಸವನ್ನು ತಪ್ಪದೇ ಮಾಡಿ!

Leave a Reply

Your email address will not be published. Required fields are marked *