ಹಲೋ ಸ್ನೇಹಿತರೇ, ನೀವು ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದ್ದೀರಾ ಅಥವಾ ನೀವು ಈ ಹಿಂದೆ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದರೆ ನಿಮಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಆಹಾರ ಇಲಾಖೆಯ ಸಚಿವರಾದ ಶ್ರೀ ಕೆಎಚ್ ಮುನಿಯಪ್ಪನವರು ಇದರ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿದ್ದು ಈ ಲೇಖನವನ್ನು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ.
ಬಿಪಿಎಲ್ ಪಡಿತರ ಚೀಟಿಯ ನಿರೀಕ್ಷೆಯಲ್ಲಿರುವ ಜನರಿಗೆ ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ಸಿಹಿ ಸುದ್ದಿ ನೀಡಿದ್ದಾರೆ. ಬಿಪಿಎಲ್ ಕಾರ್ಡ್ಗಾಗಿ ರಾಜ್ಯದಲ್ಲಿ 1.73 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು ಶೀಘ್ರ ವಿಲೇವಾರಿ ಮಾಡಿ ಅರ್ಹರಿಗೆ ಕಾರ್ಡ್ ವಿತರಿಸಲಾಗುವುದು ಎಂದು ಸಚಿವರು ಸೋಮವಾರ ವಿಧಾನ ಪರಿಷತ್ಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರು ಬಿಪಿಎಲ್ ಕಾರ್ಡ್ಗೆ ಅರ್ಜಿ ಹಾಕಿದ ಒಂದು ವಾರದೊಳಗೆ ಅಂಥವರಿಗೆ ಆರೋಗ್ಯ ಸೇವೆ ಸಿಗುವಂತಹ ವ್ಯವಸ್ಥೆಯು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹೊಸ ಬಿಪಿಎಲ್ ರೇಷನ್ ಕಾರ್ಡ್ಗೆ ಬೇಕಾದ ದಾಖಲಾತಿಗಳು:
ಆದಾಯ ಪ್ರಮಾಣ ಪತ್ರ: ನೀವು ರೇಷನ್ ಕಾರ್ಡ್ ಪಡೆದುಕೊಳು ನಿಮ್ಮ ಹತ್ತಿರ ಆದಾಯ ಪ್ರಮಾಣ ಪತ್ರವು ಇರಬೇಕಗುತ್ತೆ.
ಕುರಿ/ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಬ್ಸಿಡಿ ಹಣ! ಇಲ್ಲಿಂದ ಅಪ್ಲೇ ಮಾಡಿ
ನಿಮ್ಮ ವಾರ್ಷಿಕ ಆದಾಯ 1,50,000 ಲಕ್ಷ ರೂಪಾಯಿ ಒಳಗಡೆ ಇರಬೇಕಗುತ್ತೆ ಯಾಕೆ ಅಂದರೆ ಬಿಪಿಎಲ್ ರೇಷನ್ ಕಾರ್ಡ್ ಬಡ ರೇಖೆಗಿಂತ ಒಳಗಿರೋರಿಗೆ ಮಾತ್ರ ನೀಡಲಾಗುತ್ತದೆ
ವೈದ್ಯಕೀಯ ಪ್ರಮಾಣ ಪತ್ರ: ನೀವು 48 ಗಂಟೆ ಒಳಗಡೆ ಬಿಪಿಎಲ್ ಹೊಸ ರೇಷನ್ ಕಾರ್ಡ್ ಪಡೆಯಬೇಕು ಅಂದರೆ ನಿಮ್ಮ ಹತ್ತಿರತ ವೈದ್ಯಕೀಯ ಅಥವಾ ಯಾವ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡಿತಾ ಇದ್ದೀರಾ ಕ್ಯಾನ್ಸರ್, ಕಿಡ್ನಿ, ಹೃದ್ರೋಗ ಸೇರಿ ಇತರ ತುಂಬಾ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೊಸ ಬಿಪಿಎಲ್ ಕಾರ್ಡ್ 48 ಗಂಟೆ ಒಳಗಡೆ ಸಿಗಲಿದೆ. ತುರ್ತು ಚಿಕಿತ್ಸೆಗೆ ಒಳಗಾಗುವವರು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಅರ್ಜಿಯನ್ನು ಸಲ್ಲಿಸಬಹುದು. ಜ್ವರ, ತಲೆ ನೋವಿನಂತ ಮಾಮೂಲಿ ಕಾಯಿಲೆಗಳಿರುವವರಿಗೆ ಯಾವುದೆ ಹೊಸ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶವಿಲ್ಲ.
ಇತರೆ ವಿಷಯಗಳು:
ಸರ್ಕಾರಿ ಉದ್ಯೋಗಿಗಳಿಗೆ ಬಿಗ್ ಶಾಕ್! ಇನ್ಮುಂದೆ 5 ವರ್ಷಕೊಮ್ಮೆ ಅಧಿಕಾರಿಗಳ ವರ್ಗಾವಣೆ ಫಿಕ್ಸ್
ಕೇಂದ್ರದಿಂದ ಬಂತು ವಿಶೇಷ ಪ್ಯಾಕೇಜ್ ಯೋಜನೆ..! ₹7 ಲಕ್ಷ ನೇರ ಖಾತೆಗೆ ಜಮಾ