ರಾಜ್ಯದ ರೈತರೇ ನೀವು ಬೆಳೆ ಬೆಳೆಯುವುದರ ಜೊತೆಗೆ ಕುರಿ, ಕೋಳಿ, ಹಸು, ಕರು, ಮೇಕೆ, ಈ ರೀತಿ ಹೆಚ್ಚು ಜಾನುವಾರುಗಳನ್ನು ಸಾಕಿ ಪಾಲನೆ ಪೋಷಣೆ ಮಾಡುವರು. ಕುರಿ, ಕೋಳಿ ಸಾಕುವ ರಾಜ್ಯದ ರೈತರಿಗೆ 25 ರಿಂದ 50 ಲಕ್ಷ ರೂಪಾಯಿಗಳ ಸಹಾಯಧನ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಆರ್ಥಿಕ ಬೆನ್ನೆಲುಬು ಆಗಿರುವ ನಮ್ಮ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಸೌಲಭ್ಯವನ್ನು ಒದಗಿಸಿ ಕೊಡುತ್ತಿದೆ. ಇದಕ್ಕೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಈ ಸೌಲಭ್ಯ ಜಾರಿಗೆ ತರಲಾಗಿದೆ.
ರಾಜ್ಯದಲ್ಲಿ ವಾಸವಗಿರುವ ರೈತರಿಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಹೊಸ ವಿವಿಧ ಪ್ರಮುಖ ಯೋಜನೆಗಳನ್ನು ಬಿಡುಗಡೆ ಮಾಡಿದರೇ ಎಂದು ತಿಳಿಸಿದ್ದಾರೆ. ಅದರಲ್ಲಿ, ಕುರಿ, ಕೋಳಿ ಸಾಕಾಣಿಕೆ ಮಾಡುವವರು 25 ರಿಂದ 50 ಲಕ್ಷ ರೂಪಾಯಿಗಳ ತನಕ ನೆರವು ಪಡೆದುಕೊಳ್ಳಬಹುದು ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ.
ಈ ಯೋಜನೆ NLM scheme 2024 ( National live stock mission ), ವಿಶೇಷವಾಗಿ ರೈತರಿಗೆ ಮತ್ತು ರೈತಾಪಿ ಕುಟುಂಬದವರಿಗಾಗಿ ಮಾತ್ರ ಜಾರಿ ಮಾಡಿರುವ ಯೋಜನೆಯಾಗಿದೆ ಎಂದು ಸರ್ಕಾರ ತಿಳಿಸಿದ್ದಾರೆ. ರೈತರು ಅವರ ಜಾಗದಲ್ಲಿ ಬೆಳೆ ಬೆಳೆಯುವುದರೊಂದಿಗೆ ಸ್ವಲ್ಪ ಹಣ ಗಳಿಕೆಗಾಗಿ ಕುರಿ, ಕೋಳಿ, ಹಂದಿ, ಹಸು ಮೊದಲಾದ ಸಾಗಾಣಿಕೆ ಮಾಡುವುದಾದರೆ 25 ರಿಂದ 30 ಲಕ್ಷ ರೂಪಾಯಿಗಳ ಸಹಾಯಧನವನ್ನು ನೀಡಲಾಗುತ್ತದೆ.
ಬೇಕಾಗಿರುವ ದಾಖಲೆಗಳು :
- ಭೂ ದಾಖಲೆ ಅಥವಾ ಪಹಣಿ ಪತ್ರ
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ರೈತರ ಹೊಲದ ಜಿಪಿಎಸ್ ( GPS ) ಫೋಟೋ
- ಸ್ವಂತ ಭೂಮಿ ಇಲ್ಲದೆ ಇರುವವರು ಬಾಡಿಗೆ ಭೂಮಿ ಪಡೆದಿದ್ದರೆ ಅದರ ಅಗ್ರಿಮೆಂಟ್ ಪೇಪರ್
- ತರಬೇತಿ ಪತ್ರ ಅಥವಾ ಅನುಭವ ಹೊಂದಿರುವ ಸ್ವಯಂ ಘೋಷಣ ಪತ್ರ
ಅರ್ಜಿ ಸಲ್ಲಿಸುವುದುಕೆ ರೈತರು ಹತ್ತಿರದ ಸೈಬರ್ ಸೆಂಟರ್ ಗೆ ಹೋಗಿ ಆನ್ಲೈನ್ ಮೂಲಕ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ಇಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
National livestock mission ( NLM ) | Apply now |