ಹಲೋ ಸ್ನೇಹಿತರೇ, ಪ್ಯಾನ್ ಕಾರ್ಡ್ ಬ್ಯಾಂಕಿನ ಅನೇಕ ವಹಿವಾಟುಗಳಿಗೆ ಕಡ್ಡಾಯ ದಾಖಲಾತಿ ಎಂಬಂತೆ ಕೇಳಲಾಗುವುದು. ಪ್ಯಾನ್ ಕಾರ್ಡ್ ಹೊಂದಿಲ್ಲದೆ ಇದ್ದರೆ ಆದಾಯ ತೆರಿಗೆ ಇಲಾಖೆ ಅಡಿಯಲ್ಲಿ ಸಿಗುವ ತೆರಿಗೆ ವಿನಾಯಿತಿ ಸೌಲಭ್ಯ ನಿಮಗೆ ಸಿಗಲಾರದು. ಹಾಗಾಗಿ ಪ್ಯಾನ್ ಅನ್ನು ಸಕ್ರಿಯವಾಗಿ ಇಡುವುದು ಬಹಳ ಮುಖ್ಯ ಎನ್ನಬಹುದು. ಒಂದು ವೇಳೆ ನೀವು ಪ್ಯಾನ್ ಕಾರ್ಡ್ ಸಕ್ರಿಯವಾಗಿ ಇಡದೆ ಹೋದ್ರೆ ಹಣಕಾಸಿನ ವಹಿವಾಟಿಗೂ ಕಷ್ಟಕರ ಆಗಲಿದೆ ಹಾಗಾಗಿಯೇ ಸರ್ಕಾರದ ಯೋಜನೆಗಳ ಅಡಿಯಲ್ಲಿ ನಿಯಮವನ್ನು ರೂಪಿಸಿದಂತೆ ಪ್ಯಾನ್ ಕಾರ್ಡ್ ನ ಜೊತೆಯಲ್ಲಿ ಆಧಾರ್ ಲಿಂಕ್ ಅನ್ನು ಮಾಡಿ.
ಆಧಾರ್ ಲಿಂಕ್ ಕಡ್ಡಾಯ:
Permanent Account Number ಎನ್ನುವುದು ಪ್ಯಾನ್ ಕಾರ್ಡ್ ನ ಒಂದು ವಿಸ್ತ್ರತ ರೂಪವಾಗಿದೆ. ಹಾಗಾಗಿಯೇ ಈ ಪ್ಯಾನ್ ಕಾರ್ಡ್ ಅನ್ನು ನೀವು ಬಳಸಲು ಯೋಗ್ಯವಾಗಬೇಕಾದರೆ ಆಧಾರ್ ಕಾರ್ಡ್ ನ ಜೊತೆಗೆ ಪ್ಯಾನ್ ಕಾರ್ಡ್ ಅನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕು. ಪ್ಯಾನ್ ಕಾರ್ಡ್ ಎನ್ನುವುದು ಆಲ್ಫಾನ್ಯೂಮ್ಯಾರಿಕಲ್ ಸಂಖ್ಯೆಯಾಗಿದ್ದು ಪ್ಲ್ಯಾಸ್ಟಿಕ್ ಲ್ಯಾಮಿನೇಶನ್ ನಲ್ಲಿ ಸಿಗಲಿದೆ. ತೆರಿಗೆ ಸಂಬಂಧಿತ ವಿಶೇಷ ರಿಯಾಯಿತಿ ಪಡೆಯಲು ಇಚ್ಛಿಸಿದವರು ಪ್ಯಾನ್ ಕಾರ್ಡ್ ಅನ್ನು ಆಗಾಗ ಸಮಸ್ಥಿತಿ ಯಲ್ಲಿ ಇರಿಸಿಕೊಳ್ಳಬೇಕು.
ನಿಯಮ ಇದೆ:
ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡಲು ಅನೇಕ ಕಾರಣ ಕೂಡ ಇದೆ. ಅಕ್ರಮವಾಗಿ ಹಣವನ್ನು ಸಂಗ್ರಹ ಮಾಡುವುದು ತಪ್ಪಿಸುವ ಜೊತೆಗೆ ಸರಕಾರದ ತೆರಿಗೆ ವಿನಾಯಿತಿಯನ್ನು ಹಣ ಸಾಕಷ್ಟು ಸಂಗ್ರಹ ಮಾಡಿದ್ದು ಸಹ ಪಡೆಯುವ ವಿಧಾನ ತಪ್ಪಿಸುವ ಉದ್ದೇಶವನ್ನು ಹೊಂದಿರುವುದನ್ನು ನಾವು ಕಾಣಬಹುದು. ಆದಾಯ ತೆರಿಗೆ ಇಲಾಖೆಯು 1961 ರ ನಿಯಮಗಳ ಪ್ರಕಾರ 206AA, 206CC ಯಂತೆ ಹೆಚ್ಚಿನ ತೆರಿಗೆಗಳ ಶುಲ್ಕವನ್ನು ಎದುರಿಸಬೇಕಾಗುವುದಿಲ್ಲ ಎಂಬ ನಿಯಮ ಇರುವುದನ್ನು ನಾವು ಕಾಣಬಹುದು. ಆದಾಯ ತೆರಿಗೆ ಇಲಾಖೆಯ ರಿಟರ್ನ್ ಸಲ್ಲಿಕೆ ಮಾಡುವಾಗ ಪ್ಯಾನ್ ಕಾರ್ಡ್ ಸಲ್ಲಿಸುವ ಮೊದಲು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು.
ಮೋದಿ ಗೆಲ್ಲುತ್ತಿದ್ದಂತೆ ದೇಶಾದ್ಯಂತ BSNL ಸಿಮ್ ಗ್ರಾಹಕರಿಗೆ ಸಿಹಿ ಸುದ್ದಿ!
ಈ ಸರಳ ಮಾರ್ಗ ಅನುಸರಿಸಿ
ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ನಲ್ಲಿ ಮೊದಲು ಸೈನ್ ಇನ್ ಮಾಡದೆಯೇ ಪ್ಯಾನ್ ಕಾರ್ಡ್ ಅನ್ನು ಆಧಾರ್ ಲಿಂಕ್ ಸ್ಥಿತಿಯನ್ನು ವೀಕ್ಷಿಸಬಹುದು. ಬಳಿಕ ನೀವು ಇ ಫೈಲಿಂಗ್ ಪೋರ್ಟಲ್ ಮೂಲಕ ಮುಖ ಪುಟದಲ್ಲಿ ಕ್ವಿಕ್ ಲಿಂಕ್ಸ್ ಗೆ ಹೋಗಿ ಆ ಬಳಿಕ ಆಧಾರ್ ಸ್ಟೇಟಸ್ ಅನ್ನು ಚೆಕ್ ಮಾಡಬಹುದು. ಒಂದೊಮ್ಮೆ ಆಧಾರ್ ಪ್ಯಾನ್ ಕಾರ್ಡ್ ಗೆ ಲಿಂಕ್ ಪ್ರಕ್ರಿಯೆಯಲ್ಲಿ ಇದ್ದರೆ Process ಎಂದು ಬರಲಿದೆ. ಹಾಗಾಗಿ ಲಿಂಕ್ ಇಲ್ಲದಿದ್ದರೆ ಕೂಡಲೇ ಮಾಡಿಸಿಕೊಳ್ಳಿ.
ಆಧಾರ್ ಕಾರ್ಡ್ ಅನ್ನು ಮೇ 31, 2024 ರ ಒಳಗೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕು ಎಂದು ತಿಳಿಸಲಾಗುತ್ತದೆ. ಹಾಗಾಗಿಯೇ ಈಗ ಮತ್ತೆ ಅವಕಾಶ ನಿಮಗೆ ಸಿಕ್ಕಿದ್ದು ಜೂನ್ ತಿಂಗಳ ಅಂತ್ಯದ ಒಳಗೆ ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ನೀವು ಲಿಂಕ್ ಅನ್ನು ಮಾಡಬೇಕು. ಇಲ್ಲವಾದರೆ ನಿಮಗೆ ಸಮಸ್ಯೆ ಕೂಡ ಆಗಲಿದೆ.
ಇತರೆ ವಿಷಯಗಳು:
ಸರ್ಕಾರದ ಬಂಪರ್ ಯೋಜನೆ! ಮನೆಯಲ್ಲಿ 2 ಮಕ್ಕಳಿದ್ದರೆ ಸಿಗಲಿದೆ ₹11,000
ಗೃಹಲಕ್ಷ್ಮಿ11ನೇ ಕಂತಿನ ಹಣ ನಾಳೆ ಈ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ!