ಹಲೋ ಸ್ನೇಹಿತರೇ, ನಮ್ಮ ಬ್ಯಾಂಕಿನ ವ್ಯವಹಾರಳ ಮಿತಿ ಹಾಗೂ ಆದಾಯ ತೆರಿಗೆ ಇಲಾಖೆ ಅಧಿನದಲ್ಲಿ ವ್ಯಕ್ತಿಯ ಆದಾಯ ಗಣತಿಗಾಗಿ ಪಾನ್ ಕಾರ್ಡ್ ಬಳಕೆ ಮಾಡಲಾಗುತ್ತಿದ್ದು ಇದನ್ನಿ TDS ಮತ್ತು 50,000 ಕ್ಕೆ ಮೇಲಿನ ಬ್ಯಾಂಕ್ ವಹಿವಾಟಿಗೆ ಹೆಚ್ಚಾಗಿ ಕೇಳಲಾಗುತ್ತದೆ. ಪ್ಯಾನ್ ಕಾರ್ಡ್ ಜಾರಿಗೆ ತಂದ ಉದ್ದೇಶ ಒಳ್ಳೆಯದ್ದು ಇದ್ದರು ಅದನ್ನು ಎಲ್ಲ ವ್ಯವಹಾರಗಳಿಗೆ ಹೆಚ್ಚು ಬಳಕೆ ಮಾಡಲಾಗುತ್ತಿಲ್ಲ ಹಾಗಾಗಿ ಅಪ್ಡೇಟ್ ಮಾಡುವಂತೆ ಸತಕಾರ ಅನೇಕ ಸಲ ಸೂಚನೆ ನೀಡಿದರು ಜನ ನಿರ್ಲಕ್ಷ್ಯ ಮಾಡುವುದನ್ನು ನಾವು ಕಾಣಬಹುದು. ಅಪ್ಡೇಟ್ ಮಾಡುವ ಜೊತೆಗೆ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಮಾಡಲಾಗುತ್ತಿದ್ದು ಅನೇಕ ಕಡೆ ಇನ್ನು ಆಧಾರ್ ಲಿಂಕ್ ಪ್ರಕ್ರಿಯೆ ಬಾಕಿ ಉಳಿದಿದೆ.
ನಮ್ಮ ಬ್ಯಾಂಕಿನ ವ್ಯವಹಾರಳ ಮಿತಿ ಹಾಗೂ ಆದಾಯ ತೆರಿಗೆ ಇಲಾಖೆ ಅಧಿನದಲ್ಲಿ ವ್ಯಕ್ತಿಯ ಆದಾಯ ಗಣತಿಗಾಗಿ ಪಾನ್ ಕಾರ್ಡ್ ಬಳಕೆ ಮಾಡಲಾಗುತ್ತಿದ್ದು ಇದನ್ನಿ TDS ಮತ್ತು 50,000 ಕ್ಕೆ ಮೇಲಿನ ಬ್ಯಾಂಕ್ ವಹಿವಾಟಿಗೆ ಹೆಚ್ಚಾಗಿ ಕೇಳಲಾಗುತ್ತದೆ. ಪ್ಯಾನ್ ಕಾರ್ಡ್ ಜಾರಿಗೆ ತಂದ ಉದ್ದೇಶ ಒಳ್ಳೆಯದ್ದು ಇದ್ದರು ಅದನ್ನು ಎಲ್ಲ ವ್ಯವಹಾರಗಳಿಗೆ ಹೆಚ್ಚು ಬಳಕೆ ಮಾಡಲಾಗುತ್ತಿಲ್ಲ ಹಾಗಾಗಿ ಅಪ್ಡೇಟ್ ಮಾಡುವಂತೆ ಸತಕಾರ ಅನೇಕ ಸಲ ಸೂಚನೆ ನೀಡಿದರು ಜನ ನಿರ್ಲಕ್ಷ್ಯ ಮಾಡುವುದನ್ನು ನಾವು ಕಾಣಬಹುದು. ಅಪ್ಡೇಟ್ ಮಾಡುವ ಜೊತೆಗೆ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಮಾಡಲಾಗುತ್ತಿದ್ದು ಅನೇಕ ಕಡೆ ಇನ್ನು ಆಧಾರ್ ಲಿಂಕ್ ಪ್ರಕ್ರಿಯೆ ಬಾಕಿ ಉಳಿದಿದೆ.
ಯಾವ ತರ ಸಮಸ್ಯೆ ಆಗುತ್ತದೆ?
ಪ್ಯಾನ್ ಕಾರ್ಡ್ ಹಾಗೂ ಆಧಾರ್ ಲಿಂಕ್ ಮಾಡಬೇಕು ಎಂದು ಈ ಹಿಂದಿನಿಂದಲೂ ಸಲಹೆ ಸೂಚನೆ ನೀಡಲಾಗಿತ್ತು. ಈ ಪ್ರಕಾರ ಮೇ 31ರ ಒಳಗೆ ಆದಾಯ ತೆರಿಗೆ ಇಲಾಖೆಯ ಪಾವತಿದಾರರಿಗೆ ಸಲಹೆ ನೀಡಲಾಗಿದ್ದು ಯಾರು ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲಾರರು ಅಂತವರ ಪ್ಯಾನ್ ಕಾರ್ಡ್ ನಿಷ್ಕ್ರಿಯ ಮಾಡಲು ಸರಕಾರ ಆದೇಶ ನೀಡಿದೆ. ಹಾಗಾಗಿ ನೀವು ಅಲರ್ಟ್ ಆಗಿ ಇಲ್ಲದೆ ಹೋದರೆ ನಿಮಗೆ ಸಮಸ್ಯೆ ಆಗಲಿದೆ.
ಇಂದು ಮತ್ತೆ ಚಿನ್ನದ ದರ ಇಳಿಕೆ.!! ನಿಮ್ಮ ನಗರದಲ್ಲಿ ಇತ್ತೀಚಿನ ದರ ಎಷ್ಟು??
11 ಕೋಟಿ ಪ್ಯಾನ್ ಕಾರ್ಡ್ ನಿಷ್ಕ್ರಿಯ:
Permanent Account Number ಎಂದರೆ ಪ್ಯಾನ್ ಕಾರ್ಡ್ ನ ವಿಸ್ತ್ರತವಾದ ಅರ್ಥವಾಗಿದೆ. ಅಂದ್ರೆ ಪ್ಯಾನ್ ಕಾರ್ಡ್ ನ್ನು ಸಕ್ರಿಯವಾಗಿ ಇಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಆಗಿದ್ದು ಈ ಬಗ್ಗೆ ಅನೇಕ ಸಲ ಸಲಹೆಯನ್ನು ನೀಡಲಾಗಿದೆ. ಬಯೋಮೆಟ್ರಿಕ್ ಆಧಾರ್ ಲಿಂಕ್ ಮಾಡದೆ ಇದ್ದರೆ TDS ಸಾಮಾನ್ಯ ದರಕ್ಕಿಂತ ಅಧಕ ದರ ಕಟ್ ಆಗಲಿದೆ. ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡದೆ ಹಣ ವರ್ಗಾವಣೆ ಮಾಡಿದರೆ ತೆರಿಗೆ ಪಾವತಿ ಮೊತ್ತ ಅಧಿಕ ಇರಲಿದೆ. ಮೇ 31 ರ ಒಳಗೆ ಆಧಾರ್ ಪ್ಯಾನ್ ಲಿಂಕ್ ಅನ್ನು ಮಾಡದೆ ಇದ್ರೆ ಅಂತಹದೇ ಪ್ಯಾನ್ ಕಾರ್ಡ್ ರದ್ದಾಗುತ್ತದೆ. ಸದ್ಯ 11 ಕೋಟಿಯನ್ನು ಪ್ಯಾನ್ ಕಾರ್ಡ್ ಲಿಂಕ್ ಆಗದಿರುವುದು ತಿಳಿದು ಬಂದಿದೆ ಎಂದು ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
ಇನ್ನು ಬಾಕಿ ಇದೆ:
ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ನೀಡಿದ್ದು ಇನ್ನು ಲಿಂಕ್ ಆಗಲು ಬಾಕಿ ಇದೆ ಎಂದರೆ ಅದರ ಪ್ರಸ್ತುತ ಸ್ಥಿತಿ ತಿಳಿಯಬಹುದು. www.incometax.gov.in. ಗೆ ಭೇಟಿ ನೀಡಿ. ಕ್ಲಿಕ್ ಲಿಂಕ್ ಒಳಗೆ ಆಧಾರ್ ಹಾಗೂ ಪ್ಯಾನ್ ಕಾರ್ಡ್ ನಂಬರ್ ಹಾಕಿ. ಅಲ್ಲಿ ನಿಮಗೆ ಲಿಂಕ್ ಆಗಿದೆ ಇಲ್ಲವೇ ಎಂಬ ಮಾಹಿತಿಯನ್ನು ಸಹ ಸಿಗುತ್ತದೆ.
ಇತರೆ ವಿಷಯಗಳು:
ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಶಾಲೆಯ ಅಧ್ಯಯನದ ದಿನಗಳಲ್ಲಿ ಬದಲಾವಣೆ
ಲಕ್ಷಾಂತರ ಜನರ ಭವಿಷ್ಯ ಬದಲಾಯಿಸಿದ ಯೋಜನೆ! ಆಧಾರ್ ಕಾರ್ಡ್ ಮೂಲಕ 5 ನಿಮಿಷಗಳಲ್ಲಿ ಸಿಗತ್ತೆ 10 ಲಕ್ಷ