ಸರ್ಕಾರಿ ನೌಕರರೇ ಹುಷಾರ್.!!‌ ಈ ನಿಯಮ ಪಾಲನೆ ಕಡ್ಡಾಯ

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ ನಿವೃತ್ತಿ ವೇತನ ನಿಯಮಗಳ ಕುರಿತು ಕರ್ನಾಟಕ ನಾಗರೀಕ ಸೇವಾ ನಿಯಮಗಳು- 1958 ರ ಭಾಗ-4 ರಲ್ಲಿ ಪ್ರಸ್ತಾಪಿಸಿರುವ ಕೆಲವು ಮಾಹಿತಿಗಳು ನಮ್ಮ ಓದುಗಾರಿಗಾಗಿ ಇಲ್ಲಿದೆ ಮಾಹಿತಿ..

Pension of Government Employees kannada

ನಿವೃತ್ತಿಯ ಅವಶ್ಯಕತೆ

  • ಸಾಮಾನ್ಯ ಜನರಂತೆ ಸರ್ಕಾರಿ ನೌಕರರು ಸಹ ಶಕ್ತಿಯಿರುವ ವರೆಗೆ ದುಡಿಯುತ್ತಾರೆ.
  • ವಯಸ್ಸು ಆದಂತೆ ಕರ್ತವ್ಯ ದಕ್ಷತೆ ಕಡಿಮೆಯಾಗುತ್ತದೆ
  • ಆರಂಭದಲ್ಲಿ ಇದ್ದ ಹುರುಪು ಉತ್ಸಾಹ ಇರುವುದಿಲ್ಲ
  • ಇದರಿಂದ ಸಾರ್ವಜನಿಕರ ಕೆಲಸಗಳು ವಿಳಂಬಿಸುತ್ತವೆ
  • ಹೊಸತಲೆಮಾರಿಗೆ ಉದ್ಯೋಗದ ಅವಶ್ಯಕತೆಯಿದೆ.

ನಿವೃತ್ತಿ ವಯಸ್ಸು

  • ನಿವೃತ್ತಿಯ ವಯಸ್ಸು ಆಯಾ ದೇಶಗಳ ವಾತವರಣವನ್ನು ಮತ್ತು ಜೀವಿತಾವಧಿಯನ್ನು ಅವಲಂಬಿಸಿರುತ್ತದೆ
  • USA ನಲ್ಲಿ ಜೀವಿತಾವಧಿ ವಯಸ್ಸು 65-70
  • ಭಾರತದಲ್ಲಿ ಜೀವಿತಾವಧಿ ವಯಸ್ಸು 55-60

ಮಧ್ಯಮ ವರ್ಗದವರಿಗೆ ಭರ್ಜರಿ ಸುದ್ದಿ.!! ಇಂದೇ ನಿಮ್ಮ ಖಾತೆ ಸೇರಲಿದೆ 15,000 ರೂ.

ನಿವೃತ್ತಿಯಾದಾಗ ದೊರೆಯುವ ಉಪಲಬ್ದಗಳು:

  1. ನಿವೃತ್ತಿ ವೇತನ
  2. ಸೇವಾ ಉಪದಾನ
  3. ಪರಿವರ್ತಿತ ಪಿಂಚಣಿ
  4. ಸೇವಾಂತ್ಯದಲ್ಲಿ ಉಳಿದಿರುವ ಗಳಿಕೆರಜೆ ನಗದೀಕರಣ ಸೌಲಭ್ಯ[118 ಎ]
  5. ಸಾಮೂಹಿಕ ವಿಮಾ ಯೋಜನೆ ಉಳಿತಾಯ ನಿಧಿ ಮೊತ್ತ
  6. ಸಾಮಾನ್ಯ ಭವಿಷ್ಯ ನಿಧಿ ಮೊತ್ತ
  7. ನಿವೃತ್ತಿ ಸ್ಥಳಕ್ಕೆ ಪ್ರಯಾಣ ಮಾಡಿದಾಗ ಉಂಟಾಗುವ ವೆಚ್ಚಗಳು[548ಎ]
  8. ಸೇವೆಯಲ್ಲಿ ಮರಣ ಹೊಂದಿದಾಗ ದೊರೆಯುವ ಉಪಲಬ್ದಗಳು

ಸಾಮಾನ್ಯ ನಿವೃತ್ತಿ ವೇತನ ನಿಯಮಗಳು:

  • ನಿವೃತ್ತಿ ವೇತನ ಎಂದ್ರೆ ನಿವೃತ್ತಿ ವೇತನ ಮತ್ತು ಸೇವಾ ಉಪದಾನ ಸೇರಿರುತ್ತದೆ.
  • ನಿವೃತ್ತಿ ವೇತನವನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರಿ ಕಚೇರಿಯನ್ನು ಮುಖ್ಯಸ್ಥರಾಗಿರುತ್ತಾರೆ.
  • ನಿವೃತ್ತಿ ವೇತನ ಪಡೆಯಲು ಸರ್ಕಾರಿ ನೌಕರರು ಒಳ್ಳೆಯ ನಡತೆಯನ್ನು ಹೊಂದಿರಬೇಕು
  • ನಿವೃತ್ತಿ ವೇತನ ಪಡೆಯುವ ನೌಕರನು ಅಪರಾಧಿ ಹಾಗೂ ತಪ್ಪಿತಸ್ಥನೆಂದು ತಿಳಿದು ಬಂದ್ರೆ ನಿವೃತ್ತಿ ವೇತನವನ್ನು ತಡೆಯಿಡಿಯಬಹುದು.
  • ದುರ್ವತ್ರನೆಗಾಗಿ ಅಥವಾ ನಿರ್ಲಕ್ಷ್ಯಕ್ಕಾಗಿ ನಿವೃತ್ತ ವೇತನವನ್ನು ತಡೆಯಿಡಿಯಬಹುದು.

ಕುಟುಂಬ ಎಂದರೆ ಸರ್ಕಾರಿ ನೌಕರನ ಕೆಳಕಂಡ ಸಂಬಂಧಿಗಳು

  • ಪತ್ನಿ ಅಥವಾ ಪತಿ
  • 18 ವರ್ಷ ವಯಸ್ಸು ತುಂಬಿರದ ಮಗ
  • 21 ವರ್ಷ ವಯಸ್ಸು ತುಂಬಿರದ ಮಗಳು
  • ನಿವೃತ್ತಿ ದಿನಾಂಕಕ್ಕೆ ಮುಂಚೆಯೇ ಕಾನೂನು ಪ್ರಕಾರ ದತ್ತು ತೆಗೆದುಕೊಂಡಿರುವ ಮಗ ಅಥವಾ ಮಗಳು
  • ಸರ್ಕಾರಿ ಸೇವೆಯನ್ನು ಸಲ್ಲಿಸಿರಬೇಕು
  • ಖಾಯಂ ನೌಕರನಾಗಿರಬೇಕು
  • ಸಲ್ಲಿಸಿದ ಸೇವೆಗೆ ಸರ್ಕಾರ ಹಣ ಪಾವತಿಸಿರಬೇಕು
  • ರಜೆಗಳ ಮೇಲೆ ಸಂಬಳ ಪಡೆದು ಕಳೆದ ಕಾಲವನ್ನು ಸೇವೆ.

ಇತರೆ ವಿಷಯಗಳು:

ದುಬಾರಿಯಾಯ್ತು ಪೆಟ್ರೋಲ್ ಡೀಸೆಲ್; ಜನರ ಮೇಲೆ ಬೆಲೆ ಹೆಚ್ಚಳ ಹೊರೆ

ಪೋಸ್ಟ್‌ ಆಫೀಸ್‌ ನಿಂದ ಭರ್ಜರಿ ಕೊಡುಗೆ.!! ಯಾವುದು ಗೊತ್ತಾ ಈ ಸ್ಕೀಮ್

Leave a Reply

Your email address will not be published. Required fields are marked *