ಹಲೋ ಸ್ನೇಹಿತರೇ, ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿಯಲ್ಲಿ ಕರ್ನಾಟಕದಲ್ಲಿ ಈಗಾಗಲೇ ಕೇವಲ ಮೂರು ತಿಂಗಳ ಸಮಯಾವಧಿಯ ಒಳಗೆ ಹತ್ತು ಲಕ್ಷಕ್ಕೂ ಹೆಚ್ಚಿನ ಕುಟುಂಬಗಳು ಸೋಲಾರ್ ರೂಫ್ ಟಾಪ್ ಪ್ಯಾನೆಲ್ ನ್ನು ಅಳವಡಿಸಿಕೊಳ್ಳುವುದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬಂತಹ ಮಾಹಿತಿಯು ಸಹ ಸಿಕ್ಕಿದೆ. ಸೋಲಾರ್ ಬಳಕೆಯ ಮೂಲಕ ವಿದ್ಯುತ್ ನ್ನು ಪಡೆದುಕೊಳ್ಳುವಂತಹ ಈ ಯೋಜನೆ ಅತ್ಯಂತ ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಸಹ ಪಡೆದುಕೊಂಡಿದೆ ಎನ್ನುವುದಕ್ಕೆ ಇದೇ ಜೀವಂತವಾದ ಉದಾಹರಣೆ ಎಂದು ಹೇಳಬಹುದಾಗಿದೆ.
1 ಕಿಲೋ ವ್ಯಾಟ್ ನಿಂದ 2 ಕಿಲೋ ವ್ಯಾಟ್ ಸೋಲಾರ್ ನ ಅಳವಡಿಕೆಯ ಮೇಲೆ 30 ರಿಂದ 60,000 ಸಬ್ಸಿಡಿ ಮತ್ತು 2 ರಿಂದ 3 ಕಿಲೋ ವ್ಯಾಟ್ ಸೋಲಾರ್ ಅನ್ನು ಅಳವಡಿಕೆಯ ಮೇಲೆ 60 ರಿಂದ 78 ಸಾವಿರ ರೂಪಾಯಿಗಳ ಸಬ್ಸಿಡಿಯನ್ನು ನೀಡಲಾಗುತ್ತದೆ ಮತ್ತು 3 ಕಿಲೋ ವ್ಯಾಟ್ ಗಿಂತ ಮೇಲಿನ ಸೋಲಾರ್ ಅಳವಡಿಕೆಯ ಮೇಲೆ ನಿಮಗೆ 78,000ಗಳ ಸಬ್ಸಿಡಿ ದೊರಕುತ್ತದೆ.
ಸೂರ್ಯ ಗರ್ ಯೋಜನೆಯನ್ನು ಈಗಾಗಲೇ ಅಧಿಕೃತವಾಗಿ ರಾಜ್ಯದಲ್ಲಿ ಘೋಷಣೆ ಮಾಡಲಾಗಿದೆ. ಈಗೀನ ಮಟ್ಟಿಗೆ ರಾಜ್ಯದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗೃಹಜ್ಯೋತಿ ಯೋಜನೆ ಸಹ ಜಾರಿಯಲ್ಲಿದೆ. ಅವರನ್ನು ಹೊರತುಪಡಿಸಿ ಸಾಮಾನ್ಯ ವಿದ್ಯುತ್ ಬಳಕೆಯನ್ನು ಮಾಡುತ್ತಿರುವಂತಹ ಗ್ರಾಹಕರಿಗೆ ಇಂತಹ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೂಡ ಇಲಾಖೆ ಸಾಕಷ್ಟು ಪ್ರಯತ್ನ ಪಡುತ್ತಿದೆ ಎನ್ನುವುದು ಪ್ರಮುಖವಾಗಿ ತಿಳಿದು ಬರುತ್ತದೆ.
ಇದನ್ನ ಪ್ರಧಾನಮಂತ್ರಿ ಸೋಲಾರ್ ಯೋಜನೆಯ ಎಂಬುದಾಗಿ ಕೂಡ ಕರೆಯಲಾಗುತ್ತದೆ. ಇನ್ನು ರಾಜ್ಯದಲ್ಲಿ ಸೋಲಾರ್ ಯೋಜನೆಯ ಇನ್ನಷ್ಟು ಎಲ್ಲಾ ಕಡೆಗೆ ತಲುಪಿಸುವ ನಿಟ್ಟಿನಲ್ಲಿ ಖಾಸಗಿ ಮಾರಾಟಗಾರರನ್ನು ಕೂಡ ಈ ಯೋಜನೆಯ ಭಾಗವಾಗಿ ಪರಿಗಣಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. 229 ಖಾಸಗಿಯಾಗಿ ಮಾರಾಟಗಾರರು ಈ ಯೋಜನೆಯ ಅಡಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ! 400+ ಖಾಲಿ ಹುದ್ದೆ
ರಾಜ್ಯದಲ್ಲಿ ಒಟ್ಟಾರೆಯಾಗಿ ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಅನ್ನು ಉತ್ಪಾದನೆ ಮಾಡಿ ಬಳಸುವಂತಹ ಯೋಜನೆಯ ಇನ್ನಷ್ಟು ಹೆಚ್ಚಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ ಎಂಬುದನ್ನು ನಾವು ಇಲ್ಲಿ ಗಮನಿಸಬಹುದಾಗಿದ್ದು, ಈಗಾಗಲೇ ರಾಜ್ಯದಲ್ಲಿ ಈ ಯೋಜನೆ ಅಡಿಯಲ್ಲಿ ತಮ್ಮನ್ನು ತಾವು ರಿಜಿಸ್ಟರ್ ಅನ್ನು ಮಾಡಿಕೊಂಡಿರುವಂತಹ ಕುಟುಂಬಗಳ ಸಂಖ್ಯೆಯನ್ನು ನೋಡ್ತಾ ಇದ್ರೆ ಇದು ಮುಂದಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ಸಾಧ್ಯತೆವಾಗುವಂತಿದೆ.
ಸೋಲಾರ್ ಖಂಡಿತವಾಗಿ ಯಾವುದೇ ಅನುಮಾನವಿದ್ದರೆ ಸರಿಯಾದ ಸಮಯದಲ್ಲಿ ಬೇಕಾಗಿರುವಂತಹ ವಿದ್ಯುತ್ ಬಳಕೆಯನ್ನು ಮಾಡುವಂತಹ ಸಾಮರ್ಥ್ಯವನ್ನು ಹೊಂದಿರುವುದರಿಂದಾಗಿ ಅಪರಿಮಿತ ಆಗಿರುವಂತಹ ಸೌರಶಕ್ತಿನ್ನು ಬಳಸಿಕೊಂಡು ಒಂದು ಒಳ್ಳೆ ಪರಿಸರಸ್ನೇಹಿ ವಿದ್ಯುತ್ ಅನ್ನು ಬಳಕೆ ಮಾಡುವ ವಿಚಾರದಲ್ಲಿ ಇದೊಂದು ಉತ್ತಮ ಹೆಜ್ಜೆಯಾಗಿದೆ.
ಇತರೆ ವಿಷಯಗಳು:
ಅನ್ನದಾತರಿಗೆ ಭರ್ಜರಿ ಗುಡ್ ನ್ಯೂಸ್.!! ಸರ್ಕಾರದಿಂದ ಬಂತು ನ್ಯೂ ರೂಲ್ಸ್
ಕೆಎಸ್‌ಆರ್‌ಟಿಸಿ ಬಸ್ ಹೊಸ ನಿರ್ಧಾರ.!!! ಸರ್ಕಾರದಿಂದ ಬಂತು ಖಡಕ್ ವಾರ್ನಿಂಗ್