ಉಚಿತ ಗ್ಯಾಸ್ ಸಿಲಿಂಡರ್‌ಗೆ ಮತ್ತೆ ಅರ್ಜಿ ಆರಂಭ! ಅಪ್ಲೇ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ

ನಮಸ್ಕಾರ ಸ್ನೇಹಿತರೇ, ಇವತ್ತಿನ ನಮ್ಮ ಮಾಧ್ಯಮದ ಈ ಲೇಖನದ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ ಹೇಗೆ ಪಡೆಯಬೇಕು ಮತ್ತು ನೀವು ಈಗಾಗಲೇ ಗ್ಯಾಸ್ ಸಿಲಿಂಡರ್ ಹೊಂದಿದ್ದರೆ ಪ್ರತಿ ತಿಂಗಳು ಉಚಿತವಾಗಿ ಗ್ಯಾಸ್ ಯಾವ ರೀತಿ ಪಡೆಯಬಹುದು, ಅದಕ್ಕೆ ಅರ್ಜಿ ಹಾಕಲು ಬೇಕಾದ ಸಂಪೂರ್ಣ ಮಾಹಿತಿ ನಾವು ನಿಮಗೆ ನೀಡುತ್ತಿದ್ದೇವೆ. ಈ ಮಾಹಿತಿಯನ್ನು ನೋಡಿಕೊಂಡು ಅರ್ಹರಾಗಿರುವವರು ಕೊಟ್ಟಿರುವ ಲಿಂಕ್ ಬಳಸಿ ಅರ್ಜಿಯನ್ನು ಹಾಕಿ.

pm ujjwala yojana free gas

ಹೌದು ಸ್ನೇಹಿತರೆ ನಮ್ಮ ಕೇಂದ್ರ ಸರ್ಕಾರವು ಮಹಿಳೆಯರಿಗೆ, ಅವರ ಅಡುಗೆ ಮತ್ತು ಇನ್ನಿತರ ಕೆಲಸಕ್ಕೆ ಬೇಕಾಗುವ ಗ್ಯಾಸ್ ಅನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎಂಬ ಯೋಜನೆಯನ್ನು ಜಾರಿಗೆ ತರುವ ಮೂಲಕ ಉಚಿತವಾಗಿ ನೀಡುತ್ತಿದೆ. ಈ ಯೋಜನೆಗೆ ಎಲ್ಲಾ ಮಹಿಳೆಯರು ಅರ್ಜಿ ಹಾಕಬಹುದಾಗಿದೆ. ಅರ್ಜಿ ಹಾಕಿದ ನಂತರ ನೀವು ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಪ್ರತಿ ತಿಂಗಳು ಉಚಿತವಾಗಿ ಗ್ಯಾಸ್ ಕೂಡ ಪಡೆಯಬಹುದು.

ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಗೆ ಅರ್ಜಿ ಹಾಕಿ ಗ್ಯಾಸ್ ಸಿಲಿಂಡರನ್ನು ನೀವು ಕೂಡ ಪಡೆಯಬಹುದಾಗಿದೆ. ಅರ್ಜಿ ಹಾಕಲು ಸರ್ಕಾರ ಯಾರಿಗೆ ಅವಕಾಶ ನೀಡಿದೆ? ಅರ್ಜಿ ಹಾಕಲು ಬೇಕಾಗುವ ಡಾಕುಮೆಂಟ್ ಯಾವುದು? ಅರ್ಜಿಯನ್ನು ಎಲ್ಲಿ ಮತ್ತು ಹೇಗೆ ಹಾಕುವುದು? ಅನ್ನುವಂತಹ ವಿವರವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಪ್ರಧಾನಮಂತ್ರಿ ಉಜ್ವಲ್ ಯೋಜನೆ:

ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಪ್ರತಿ ತಿಂಗಳ ಗ್ಯಾಸ್ ಅನ್ನು ನೀಡುವ ಮೂಲಕ ಮಹಿಳೆಯರಿಗೆ ಅಡುಗೆ ಮತ್ತು ಇನ್ನಿತರ ಕಾರ್ಯಗಳಲ್ಲಿ ಆಗುತ್ತಿದ್ದ ಸಮಸ್ಯೆಯನ್ನು ತಡೆದಿದೆ. ಇದರಿಂದ ದೇಶದ ಹಲವು ಮಹಿಳೆಯರು ಉಚಿತ ಗ್ಯಾಸ್ ಸಿಲಿಂಡರ್ ಪಡೆದು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ನಿಮಗೂ ಕೂಡ ಈ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬೇಕೆಂಬ ಆಸಕ್ತಿ ಇದ್ದು ನೀವು ಇದುವರೆಗೂ ಯಾವುದೇ ಈ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆಗೆ ಅರ್ಜಿ ಹಾಕಿಲ್ಲ ಅಂದರೆ ಕೆಳಗೆ ಕೊಟ್ಟಿರುವ ಮಾಹಿತಿಯನ್ನು ನೋಡಿಕೊಂಡು ಅರ್ಜಿ ಹಾಕಿ.

ಅರ್ಜಿಗೆ ಬೇಕಾಗುವ ದಾಖಲೆಗಳು:

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಹಾಕಿ ನೀವು ಕೂಡ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಅನ್ನು ಪಡೆಯಬೇಕಾದರೆ ಅರ್ಜಿ ಹಾಕುವ ಸಂದರ್ಭದಲ್ಲಿ ಈ ಕೆಳಗಿನ ದಾಖಲಾತಿಗಳು ನೀವು ಹೊಂದಿರಬೇಕು.

ಬ್ಯಾಂಕ್‌ ಲಾಕರ್‌ನಲ್ಲಿ ಚಿನ್ನ ಇದ್ಯಾ.!! ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ

  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
  • ಮಹಿಳೆಯ ಪಾಸ್ ಪೋರ್ಟ್ ಅಳತೆಯ ಫೋಟೋ
  • ಅರ್ಜಿ ಹಾಕುವ ಮಹಿಳೆಯ ಆಧಾರ್ ಕಾರ್ಡ್
  • ಅರ್ಜಿ ಹಾಕುವ ಮಹಿಳೆಯ ಬ್ಯಾಂಕ್ ಖಾತೆ
  • ರೇಷನ್ ಕಾರ್ಡ್ (ಕಡ್ಡಾಯ)
  • ಮಹಿಳೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಯಾರು ಅರ್ಜಿ ಹಾಕಬಹುದು?

  1. ಅರ್ಜಿ ಹಾಕಲು ಬಯಸುವ ಮಹಿಳೆ ಭಾರತದ ನಿವಾಸಿ ಆಗಿರಬೇಕು.
  2. ಅರ್ಜಿ ಹಾಕುವ ಮಹಿಳೆಗ ವಯಸ್ಸು 18 ವರ್ಷ ಮೆಲ್ಪಟ್ಟಿರಬೇಕು.
  3. ಅರ್ಜಿ ಹಾಕುವ ಮಹಿಳೆಯ ರೇಷನ್ ಕಾರ್ಡ್ ಇರಬೇಕು.

ಉಚಿತ ಗ್ಯಾಸ್ ಸಿಲಿಂಡರ್‌ಗೆ ಅರ್ಜಿ ಹಾಕುವುದು ಹೇಗೆ?

  • ಮೊದಲು ಮೇಲೆ ಕೊಟ್ಟಿರುವ ಪ್ರಧಾನಮಂತ್ರಿ ಉಜ್ವಲ್ 2.0 ಯೋಜನೆಯ ಅಧಿಕೃತ ಲಿಂಕ್ ಮೇಲೆ ಕ್ಲಿಕ್‌ ಮಾಡಿ.
  • ಲಿಂಕ್ ಓಪನ್ ಆದ ನಂತರ ಕೆಳಗೆ ಎಳೆಯಿರಿ. ಅಲ್ಲಿ ಆನ್ಲೈನ್ ಪೋರ್ಟಲ್ ಅನ್ನುವ ಆಯ್ಕೆ ಮೇಲೆ ಒತ್ತಿ.
  • ನಂತರ ನಿಮಗೆ ಡಿಸ್ಟ್ರಿಬ್ಯೂಟರ್ ಕಂಪನಿಗಳ ಹೆಸರು ತೋರಿಸುತ್ತದೆ ಅಲ್ಲಿ ನಿಮಗೆ ಬೇಕಾದ ಕಂಪನಿಯ ಮೇಲೆ ಒತ್ತಿ.
  • ನಂತರ ಅಲ್ಲಿ ನಿಮ್ಮ ಹೆಸರು ಮತ್ತು ಫೋನ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ.
  • ನಂತರ ಲಾಗಿನ್ ಆಗಿ ಅಲ್ಲಿ ಕೇಳಲಾದ ನಿಮ್ಮ ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ.

ಇತರೆ ವಿಷಯಗಳು:

ಪೋಸ್ಟ್‌ ಆಫೀಸ್‌ ಭರ್ಜರಿ ಕೊಡುಗೆ.!! ಒಮ್ಮೆ ಹಣ ಇಟ್ರೆ ಲೈಫ್‌ ಸೆಟಲ್

ಮಹಿಳೆಯರಿಗೆ ಭರ್ಜರಿ ಸುದ್ದಿ.!! ಈ ಸ್ಕೀಮ್‌ ನಿಂದ ನಿಮ್ಮದಾಗಲಿದೆ 50 ಸಾವಿರ ರೂ.

Leave a Reply

Your email address will not be published. Required fields are marked *