ರಾಜ್ಯದಲ್ಲಿ ಮಳೆಗೆ ಅವಾಂತರ! ಖಾಸಗಿ ಬಸ್‌ ಟಿಕೆಟ್‌ ಬೆಲೆಯಲ್ಲಿ ಭಾರೀ ಏರಿಕೆ

ಹಲೋ ಸ್ನೇಹಿತರೆ, ಭಾರೀ ಮಳೆಯ ಹಿನ್ನಲೆ ಕಾರಣ ರಾಜ್ಯದಲ್ಲಿ ಮಳೆಗೆ ಅವಾಂತರಗಳು ಸೃಷ್ಟಿಯಾಗಿದ್ದು, ಮಳೆಯಿಂದಾಗಿ ಹಲವಡೆ ಗುಡ್ಡ ಕುಸಿತವುಂಟಾಗಿ ರಾಜ್ಯಾದ್ಯಂತ 14 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಈ ಕಾರಣಕ್ಕಾಗಿ ಖಾಸಗಿ ಬಸ್‌ ಮಾಲೀಕರು ಪ್ರಯಾಣ ದರವನ್ನು ಏರಿಕೆ ಮಾಡಿದ್ದೂ ಗ್ರಾಹಕರಿಗೆ ಶಾಕ್‌ ನೀಡಿದ್ದಾರೆ. ಎಷ್ಟು ದರ ಹೆಚ್ಚಿಸಲಾಗಿದೆ ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Private Bus Rate Hike

ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ರೈಲುಗಳನ್ನು ರದ್ದು ಮಾಡಿದೆ. ಹೀಗಾಗಿ ಊರಿಗೆ ಹೊರಟ ಪ್ರಯಾಣಿಕರಿಗೆ ಖಾಸಗಿ ಬಸ್‌ ಮಾಲೀಕರು ಆದಾಯ ಗಳಿಕೆಗೆ ಬಿಗ್‌ ಶಾಕ್‌ ನೀಡಿದ್ದು, ಟಿಕೆಟ್‌ ಬೆಲೆಯನ್ನು ದುಪ್ಪಟ್ಟು ಮಾಡಿದ್ದಾರೆ.

ಎಷ್ಟು ಏರಿಕೆಯಾಗಿದೆ?

ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ಖಾಸಗಿ ಬಸ್ ಗಳ ಟಿಕೆಟ್ ದರದಲ್ಲಿ ಭಾರೀ ಏರಿಕೆ ಮಾಡಲಾಗಿದ್ದು, 600 ರೂ ಇದ್ದ ಟಿಕೆಟ್ ಬೆಲೆಯನ್ನು 1,000 ರೂ. ನಿಂದ 1,200 ರೂ.ಗೆ ಏರಿಕೆ ಮಾಡಲಾಗಿದೆ, ಹಾಗೆಯೇ ಎಸಿ ಬಸ್ ಗಳ ಟಿಕೆಟ್ ದರವನ್ನು 2,000ರೂ ನಿಂದ 4.000 ರೂವರೆಗೂ ಏರಿಕೆ ಮಾಡಲಾಗಿದೆ.

ಇತರೆ ವಿಷಯಗಳು:

ಇಂದಿನಿಂದ 12 ಲಕ್ಷ ಪಡಿತರ ಚೀಟಿಗಳು ಬ್ಲಾಕ್!‌ ನಿಮ್ಮ ಹೆಸರು ಚೆಕ್‌ ಮಾಡಿ?

ಪುರುಷ ಪ್ರಯಾಣಿಕರಿಗೆ ಗ್ಯಾರಂಟಿ ಶಾಕ್..! ಮತ್ತೆ ಮತ್ತೆ ಗಂಡಸರಿಗೆ ಬರೆಹಾಕುತ್ತಿದೆ ಸರ್ಕಾರ

Leave a Reply

Your email address will not be published. Required fields are marked *