ರೈಲ್ವೇ ಇಲಾಖೆ ಖಾಲಿ ಹುದ್ದೆಗಳ ನೇಮಕಾತಿ: 44+ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಲೋ ಸ್ನೇಹಿತರೇ, ಭಾರತೀಯ ರೈಲ್ವೆ ಇಲಾಖೆಯ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ಸಂಸ್ಥೆಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಒಟ್ಟು 44 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನಾವು ನೀಡಿದ್ದೇವೆ. ನೀವು ಕೂಡ ಈ ಲೇಖನವನ್ನು ಪೂರ್ಣವಾಗಿ ಓದ ಬಹುದು ಮತ್ತು ನಿಮ್ಮ ಸ್ನೇಹಿತರಿಗೂ ಶೇರ್‌ ಮಾಡಬಹುದು.

Rail Vikas Nigam Limited Recruitment

ಹುದ್ದೆಗಳ ವಿವರ:

ಸಂಸ್ಥೆಯ ಹೆಸರು: ರೈಲ್ ವಿಕಾಸ್ ನಿಗಮ್ ಲಿಮಿಟೆಡ್ – RVNL
ಅರ್ಜಿಸಲ್ಲಿಸುವ ವಿಧಾನ: ಆಫ್​​ಲೈನ್
ಹುದ್ದೆಗಳು: 44
ಹುದ್ದೆಗಳ ಹೆಸರು: ಎಕ್ಸಿಕ್ಯೂಟಿವ್ ಮ್ಯಾನೇಜರ್
ಸಂಬಳ: 27,000-200000 ರೂ.

ಹುದ್ದೆಗಳ ಸಂಖ್ಯೆ:

ಕಾರ್ಯನಿರ್ವಾಹಕ -ಹಣಕಾಸು ವಿಭಾಗ : 20
ಹಿರಿಯ ಕಾರ್ಯನಿರ್ವಾಹಕ : 10
ಸಹಾಯಕ ವ್ಯವಸ್ಥಾಪಕ : 2
ಡಿಜಿಎಂ : 6
ಹಿರಿಯ ವ್ಯವಸ್ಥಾಪಕ : 6

ಬಡ ರೈತರಿಗೆ ಬಂಪರ್‌ ಸುದ್ದಿ.!! 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವವರಿಗೆ ಸಿಗಲಿದೆ ಈ ಸೌಲಭ್ಯ

ವಯೋಮಿತಿ: ಕಾರ್ಯನಿರ್ವಾಹಕ (ಹಣಕಾಸು) 32 ವರ್ಷ, ಡಿಜಿಎಂ : 45 ವರ್ಷ, ಹಿರಿಯ ವ್ಯವಸ್ಥಾಪಕ 40 ವರ್ಷ, ಸಹಾಯಕ ವ್ಯವಸ್ಥಾಪಕ, ಹಿರಿಯ ಕಾರ್ಯನಿರ್ವಾಹಕ 35 ವರ್ಷ
ವಿದ್ಯಾರ್ಹತೆ: ಕಾರ್ಯನಿರ್ವಾಹಕ (ಹಣಕಾಸು) ಬಿ.ಕಾಂ ಆಗಿರಬೇಕು
ಡಿಜಿಎಂ, ಹಿರಿಯ ವ್ಯವಸ್ಥಾಪಕ ಹುದ್ದೆಗಳಿಗೆ ಸಿಎ ಪೂರೈಸಿರಬೇಕು
ಸಹಾಯಕ ವ್ಯವಸ್ಥಾಪಕ ಸಿಎಂಎ, ಪದವಿ, ಎಂಬಿಎ
ಹಿರಿಯ ಕಾರ್ಯನಿರ್ವಾಹಕ ಹುದ್ದೆಗಳಿಗೆ ಬಿ.ಕಾಂ ಆಗಿರಬೇಕು

ಅಧಿಕೃತ ವೆಬ್‌ಸೈಟ್: rvnl.org

ಇತರೆ ವಿಷಯಗಳು:

ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.!! ಈ ‘ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ

ವಿದ್ಯಾರ್ಥಿಗಳಿಗೆ ಸಿಗಲಿದೆ 15,000 ರೂ. ಸ್ಕಾಲರ್ಶಿಪ್! ಅರ್ಜಿ ಸಲ್ಲಿಕೆ ಆರಂಭ

Leave a Reply

Your email address will not be published. Required fields are marked *