ಶಕ್ತಿ ಯೋಜನೆಗೆ ಬಂತು 6 ಹೊಸ ರೂಲ್ಸ್.!!‌ ಕೆಎಸ್‌ಆರ್‌ಟಿಸಿ ಅಧಿಕೃತ ಸುತ್ತೋಲೆ

ಹಲೋ ಸ್ನೇಹಿತರೇ, ಸಿದ್ದರಾಮಯ್ಯ ನೇತೃತ್ವದಲ್ಲಿ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ನಂತರ ನಿಮಗೆಲ್ಲರಿಗೂ ತಿಳಿದಿರುವಂತೆ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಅವುಗಳಲ್ಲಿಯೇ ಮಹಿಳೆಯರು KSRTC ಬಸ್ಸುಗಳಲ್ಲಿ ಓಡಾಡುವಂತಹ ಶಕ್ತಿ ಯೋಜನೆಗೆ ಈಗ ಒಂದು ವರ್ಷವಾಗಿದೆ.

Shakti Yojana Karnataka  Rules

ಈ ಯೋಜನೆಯ ಮೂಲಕ KSRTCಯ ಬಸ್ಸುಗಳಲ್ಲಿ ಮಹಿಳೆಯರು ರಾಜ್ಯದೊಳಗೆ ಯಾವುದೇ ಸ್ಥಳಕ್ಕೆ ಬೇಕಾದರೂ ಸಹ ಉಚಿತವಾಗಿ ಪ್ರಯಾಣವನ್ನು ಮಾಡಬಹುದಾಗಿದೆ ಎನ್ನುವಂತಹ ನಿಯಮವನ್ನು ಜಾರಿಗೆ ತರಲಾಗಿದೆ. ಆದ್ರೆ ಈಗ ಒಂದು ವರ್ಷ ಆದ ಬೆನ್ನಲಿ ಈ ಯೋಜನೆಯಲ್ಲಿ ಕೆಲವೊಂದು ಹೊಸ ನಿಯಮಗಳನ್ನು ಸಹ ಜಾರಿಗೆ ತರಲಾಗಿದ್ದು ಉಚಿತವಾಗಿ ಬಸ್ ಪ್ರಯಾಣ ಮಾಡುವಂತಹ ಮಹಿಳೆಯರು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.

* ಮಹಿಳಾ ಪ್ರಯಾಣಿಕರಿಗೆ ಉಚಿತವಾದ ಪ್ರಯಾಣವನ್ನು ಸರ್ಕಾರಿ ಬಸ್ಸುಗಳಲ್ಲಿ ನೀಡಿರಲಾಗುತ್ತದೆ ನಿಜ ಆದರೆ ಅವರು ಲಗೇಜ್ ಅನ್ನು ಇಂತಿಷ್ಟೇ ತರಬೇಕು ಎನ್ನುವಂತಹ ನಿಯಮಗಳನ್ನು ಕೂಡ ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿರುತ್ತದೆ. ಹೀಗಾಗಿ ಅವರಿಗೆ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಇಂತಿಷ್ಟು ತೂಕವನ್ನು ಹೊಂದಿರುವಂತಹ ಲಗೇಜ್ ಗಳನ್ನು ಮಾತ್ರ ಉಚಿತವಾಗಿ ತೆಗೆದುಕೊಂಡು ಹೋಗಬಹುದು ಉಳಿದ ತೂಕಕ್ಕೆ ಶುಲ್ಕವನ್ನು ಕಟ್ಟಬೇಕಾಗುತ್ತದೆ ಅನ್ನೋದನ್ನ ತಿಳಿದುಕೊಳ್ಳಬೇಕಾಗಿದೆ.

* ಉಚಿತ ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರ ಜೊತೆಗೆ ಯಾವುದೇ ರೀತಿಯಾದ ಕಿರಿಕಿರಿ ಅಥವಾ ಸಮಸ್ಯೆಗಳನ್ನು ಉದ್ಭವ ಆಗುವ ರೀತಿಯಲ್ಲಿ ನಡೆದುಕೊಳ್ಳುವ ಹಾಗೆ ಇಲ್ಲ ಎನ್ನುವಂತಹ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಮಹಿಳೆಯ ಪ್ರಯಾಣವು ಸುಗಮವಾಗಬೇಕು ಎನ್ನುವಂತಹ ನಿಟ್ಟಿನಲ್ಲಿ ಸಾರಿಗೆ ಇಲಾಖೆಯ ಈ ನಿಯಮವನ್ನು ಜಾರಿಗೆ ತಂದಿದೆ ಎಂದು ಹೇಳಬಹುದಾಗಿದೆ.

17 ಲಕ್ಷಕ್ಕೂ ಹೆಚ್ಚು ರೈತರಿಗೆ ತಲಾ 3,000 ಖಾತೆಗೆ! ಹೊಸ ಸರ್ಕಾರದ ಹೊಸ ಯೋಜನೆ

* ನಿಮಗೆಲ್ಲರಿಗೂ ತಿಳಿದಿರಬಹುದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡಿದ ನಂತರ ಪುರುಷರಿಗೆ 50 ಪ್ರತಿಶತ ಬಸ್ ನಲ್ಲಿ ಸೀಟಿಂಗ್ ವ್ಯವಸ್ಥೆಯನ್ನು ನೀಡಬೇಕು ಎನ್ನುವಂತಹ ನಿಯಮಗಳು ಈ ಹಿಂದೆ ಜಾರಿಗೆ ತರಲಾಗಿತ್ತು ಆದರೆ ಈಗ ಮಹಿಳೆಯರು ಪುರುಷರ ಸೀಟ್ನಲ್ಲಿ ಕೂಡ ಕೂರಬಹುದಾಗಿದೆ.

ಹಾಗೂ ಮಹಿಳೆಯರ ಸೀಟ್ನಲ್ಲಿ ಪುರುಷರು ಕೂತರೆ ಇನ್ನೂರು ರೂಪಾಯಿಗಳ ದಂಡವನ್ನು ಕಟ್ಟಬೇಕಾಗುತ್ತದೆ ಎನ್ನುವಂತಹ ನಿಯಮವನ್ನು ಕೂಡ ಜಾರಿಗೆ ತರಲಾಗಿದ್ದು ತದ್ವಿರುದ್ಧವಾಗಿ ಮಹಿಳೆಯರಿಗೆ ಪುರುಷರ ಸೀಟ್ನಲ್ಲಿ ಕುಳಿತುಕೊಂಡರೆ ಯಾವುದೇ ರೀತಿಯ ಶುಲ್ಕ ಇಲ್ಲ. ಈ ನಿಯಮವನ್ನು ಪುರುಷರ ಸೀಟುಗಳನ್ನು ಭರ್ತಿಯಾಗದೆ ಇದ್ದಲ್ಲಿ ಮಾತ್ರ ಎಂಬುದಾಗಿ ಹೇಳಬಹುದಾಗಿದೆ. ಎಲ್ಲಾ ನಿಯಮಗಳನ್ನು ಮಹಿಳಾ ಪ್ರಯಾಣಿಕರು ಉಚಿತವಾಗಿ ಬಸ್ ಪ್ರಯಾಣ ಮಾಡುವ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುವುದು ಅತ್ಯಗತ್ಯವಾಗಿದೆ.

ಶಕ್ತಿ ಯೋಜನೆಯ ಮೂಲಕ ಉಚಿತವಾಗಿ ಬಸ್ ಪ್ರಯಾಣ ಮಾಡುವಂತಹ ಮಹಿಳೆಯರು ಸಾರಿಗೆ ಇಲಾಖೆ ಜಾರಿಗೆ ತಂದಿರುವಂತಹ ಈ ಹೊಸ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರುವುದು ಉತ್ತಮ.

ಇತರೆ ವಿಷಯಗಳು:

ರಾಜ್ಯದಾದ್ಯಂತ ಭರ್ಜರಿ ಮಳೆ.!! ಈ ಜಿಲ್ಲೆಗಳಿಗೆ ರೆಡ್ ಅಲರ್ಟ್

ರೈಲ್ವೇ ಪ್ರಯಾಣಿಕರಿಗೆ ನ್ಯೂ ರೂಲ್ಸ್.!!‌ ಇನ್ನುಂದೆ ಈ ನಿಯಮ ಪಾಲನೆ ಕಡ್ಡಾಯ

Leave a Reply

Your email address will not be published. Required fields are marked *