ಶ್ರಮ ಶಕ್ತಿ ಯೋಜನೆಯಡಿ 50,000 ಪಡೆಯಲು ಅರ್ಜಿ ಸಲ್ಲಿಸಿ.! ಈ ದಾಖಲೆಗಳು ಕಡ್ಡಾಯ

ಹಲೋ ಸ್ನೇಹಿತರೇ, ಶ್ರಮಶಕ್ತಿ ಸಾಲ ಯೋಜನೆ 50,000 ಹಣವನ್ನು ಪಡೆಯಲು ಸರ್ಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಈ ಯೋಜನೆಯಡಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

shram shakti yojana

ಕರ್ನಾಟಕ ಶ್ರಮ ಶಕ್ತಿ ಯೋಜನೆ !

ಈ ಯೋಜನೆಯಡಿ ಹಣವನ್ನು ಸರ್ಕಾರ ಸಬ್ಸಿಡಿ ಯಾಗಿ ನೀಡುತ್ತದೆ. ನೀವು ಉಳಿದಂತಹ ಅರ್ಧದಷ್ಟು ಹಣವನ್ನು ಮಾತ್ರ ಮರುಪಾವತಿ ಮಾಡಬೇಕಾಗುತ್ತದೆ, ನೀವು ಈ ಯೋಜನೆ ಮುಖಾಂತರ 50,000 ದವರೆಗೂ ಹಣವನ್ನು ಪಡೆಯಬಹುದು.

ಧಾರ್ಮಿಕ ಸಮುದಾಯದ ಅಭ್ಯರ್ಥಿಗಳಿಗೆ ಮಾತ್ರ ಈ ಸಾಲ ಸಿಗುತ್ತದೆ. ಆದ ಕಾರಣ ಅಂತಹ ಅಭ್ಯರ್ಥಿಗಳು ನೀವಾಗಿದ್ದೀರಿ ಎಂದರೆ ನೀವು ಕೂಡ ನಿಮ್ಮ ಸ್ವಂತ ವ್ಯಾಪಾರವನ್ನು ಆರಂಭಿಸಲು / ವ್ಯಾಪಾರ ಈಗಾಗಲೇ ಇದೆ ಆ ವ್ಯಾಪಾರ ವಿಸ್ತರಿಸಲು ನೀವು ಹಣವನ್ನು ಕೂಡ ಪಡೆದುಕೊಳ್ಳಬಹುದು.

50,000 ಹಣ ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದರೆ ನಿಮಗೆ 25ರಷ್ಟು ಸಬ್ಸಿಡಿ ಹಣ ಸಿಗುತ್ತದೆ. ಇನ್ನು ಉಳಿದಂತಹ 25,000 ಹಣವನ್ನು ಮಾತ್ರ 36 ತಿಂಗಳ ಒಳಗೆ ಪಾವತಿಸಬೇಕು. 36 ತಿಂಗಳ ಒಳಗೆ ಹಣವನ್ನು ಪಾವತಿ ಮಾಡದಿದ್ದರೆ ನಿಮಗೆ ಸಬ್ಸಿಡಿ ಹಣ ಕೂಡ ಸಿಗುವುದಿಲ್ಲ ಅಂದರೆ ನೀವು ಪಡೆದಿರುವ 50,000 ಹಣವನ್ನು ಮರುಪಾವತಿ ಮಾಡತಕ್ಕದ್ದು.

ಯಾರು 36 ತಿಂಗಳ ಒಳಗಾಗಿ ಹಣವನ್ನು ಮತ್ತೆ ಮರುಪಾವತಿ ಮಾಡುತ್ತಾರೋ ಅಂತಹವರಿಗೆ ಮಾತ್ರ ಸಬ್ಸಿಡಿ ಹಣ ಮುಂಚಿತ ದಿನಗಳಲ್ಲಿ ನೀಡಲಾಗುತ್ತದೆ. ಈ ಹಣವನ್ನು ನಿಮಗೆ ಮತ್ತೆ ಮರುಪಾವತಿ ಮಾಡಿ ಎಂದು ಹೇಳುವುದಿಲ್ಲ ಅದು ನಿಮ್ಮ ಸಾಲದ ಹಣದಲ್ಲಿ ಕಡಿತಗೊಳಿಸಲಾಗುತ್ತದೆ. ಇನ್ನು ಉಳಿದ 25,000 ಹಣವನ್ನು ಮಾತ್ರ ನೀವು ಸರ್ಕಾರಕ್ಕೆ ಮರುಪಾವತಿ ಮಾಡತಕ್ಕದ್ದು. 4% ಬಡ್ಡಿ ದರದಲ್ಲಿ ಹಣ ನಿಮ್ಮ ಕೈ ಸೇರುತ್ತದೆ.

ಮೊಬೈಲ್‌ ಬಳಕೆಯಿಂದ ಬರುತ್ತೆ ʼಬಂಜೆತನʼ.! ಹೆಣ್ಣು ಮಕ್ಕಳೇ ಎಚ್ಚರಾ.!!

ಅಗತ್ಯ ದಾಖಲೆಗಳು

  • ವಯೋಮಿತಿ ಪ್ರಮಾಣ ಪತ್ರ
  • KMDC ಇಂದ ಪಡೆದುಕೊಂಡ ಅರ್ಜಿ ನಮೂನೆ
  • ಖಾಯಂ ವಿಳಾಸ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಯ ವಿವರ
  • ನೀವು ಪ್ರಾರಂಭಿಸುತ್ತಿರುವಂತಹ ವ್ಯಾಪಾರದ ಬಗ್ಗೆ ಮಾಹಿತಿ/ ಈಗಾಗಲೇ ಪ್ರಾರಂಭ ಮಾಡಿರುವ ಸ್ವಂತ ಉದ್ಯೋಗದ ವಿವರ
  • ಆಧಾರ್ ಕಾರ್ಡ್(Aadhar card)

ಅರ್ಹತಾ ಮಾನದಂಡಗಳಿವು.

  • ಕರ್ನಾಟಕದಲ್ಲಿಯೇ ಈವರೆಗೂ ವಾಸವಾಗಿರಬೇಕು.
  • ಅಲ್ಪಸಂಖ್ಯಾತ ಸಮುದಾಯದವರಾಗಿರಬೇಕು.
  • 18 ರಿಂದ 55 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು..
  • ಆದಾಯ 3.50 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ನಗರವಾಸಿಯ ವಾರ್ಷಿಕ ಆದಾಯ 4 ಲಕ್ಷಕ್ಕಿಂತ ಕಡಿಮೆ ಇರಬೇಕು.

ಅರ್ಜಿಯನ್ನು ಈ ರೀತಿ ಸಲ್ಲಿಕೆ ಮಾಡಿ.

ಕರ್ನಾಟಕ ಶ್ರಮ ಶಕ್ತಿ ಸಾಲ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಲು ಬಯಸುತ್ತಿದ್ದೀರಾ ಅಂತವರು KMDC ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ದಾಖಲಾತಿಗಳನ್ನು ನೀವು ತೆಗೆದುಕೊಂಡು ಹೋಗಿ ಆ ಕಚೇರಿಯಲ್ಲಿ ನೀಡುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿಸಲಿ ಮಾಡಬಹುದಾಗಿದೆ ಆನ್ಲೈನ್ ಮುಖಾಂತರ ಮಾಡತಕ್ಕದ್ದು ಆದರೆ ನೀವು ಆನ್ಲೈನ್ ಮೂಲಕ ಮಾಡಿದರೆ KMDC ಕಚೇರಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಇತರೆ ವಿಷಯಗಳು:

ರಾಜ್ಯದಲ್ಲಿ ಮತ್ತೆ 1 ವಾರಗಳ ಕಾಲ ಭಾರಿ ಮಳೆ, ಕರ್ನಾಟಕದ ಈ 5 ಜಿಲ್ಲೆಗಳಿಗೆ ಬಾರಿ ಮಳೆಯಾಗಲಿದೆ.

ರಾಜ್ಯದ ರೈತರಿಗೆ ಗುಡ್ ನ್ಯೂಸ್, ಪಿಂಚಣಿ ಹಣವನ್ನು ಸಾಲಕ್ಕೆ ಜಮೆ ಮಾಡುವಂತಿಲ್ಲ, ಬ್ಯಾಂಕುಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

Leave a Reply

Your email address will not be published. Required fields are marked *