ಹಲೋ ಸ್ನೇಹಿತರ, ಪ್ರಸ್ತುತ ರಾಜ್ಯದಲ್ಲಿ ಅನೇಕ ಕಳ್ಳತನ ಆರೋಪಗಳು ಕೇಳಿ ಬರುತ್ತಿವೆ. ಇದರಲ್ಲಿ ಮೊಬೈಲ್ ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್ಗಳನ್ನು ಬ್ಲಾಕ್ ಮಾಡಲು ಸರ್ಕಾರ ಒಂದು ಸಿಇಐಆರ್ ವ್ಯವಸ್ಥೆ ರೂಪಿಸಿದೆ. IMEI ನಂಬರ್ ಮೂಲಕ ಮೊಬೈಲ್ ಪತ್ತೆ ಮಾಡಲು ಈ ವ್ಯವಸ್ಥೆ ಸಹಾಯವಾಗಲಿದೆ. ಹೇಗೆ ಈ ಪರಿಹಾರ ಪಡೆದುಕೊಳ್ಳುವುದು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದಲ್ಲಿ ತಕ್ಷಣವೇ CEIR ವೆಬ್ಸೈಟ್ಗೆ ಭೇಟಿ ನೀಡಬೇಕು. ನಂತರ ಮೊಬೈಲ್ ನ ಎಲ್ಲಾ ವಿವರಗಳನ್ನು ಐಎಂಇಐ ನಂಬರ್ ಹಾಗೂ ಒಟಿಪಿ ಬಳಸಿ ದಾಖಲಿಸಬೇಕು. ನಂತರದಲ್ಲಿ ರಶೀದಿ ದೊರೆಯುತ್ತದೆ. ಈ ರೀತಿಯ ದೂರು ಸಲ್ಲಿಕೆ ಮಾಡಿದ ನಂತರ ಸಂಬಂಧಪಟ್ಟ ಠಾಣೆಗೆ ಮಾಹಿತಿ ಹೋಗುತ್ತದೆ. ತಕ್ಷಣವೇ ಮೊಬೈಲ್ ಬ್ಲಾಕ್ ಆಗುತ್ತದೆ.
ಉಜ್ವಲಾ ಫಲಾನುಭವಿಗಳಿಗೆ ಬಂಪರ್! ಮುಂದಿನ 9 ತಿಂಗಳವರೆಗೆ 300 ರೂ. ಸಬ್ಸಿಡಿ ಲಭ್ಯ
ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್ ಬ್ಲಾಕ್ ಮಾಡಿಸಲು ಹೀಗೆ ಮಾಡಿ:
- ಮೊದಲು ಸಿಇಐಆರ್ ವೆಬ್ಸೈಟ್ ಭೇಟಿ ನೀಡಿ.
- ನಂತರ ಮೊಬೈಲ್ ವಿವರಗಳನ್ನು ಐಎಂಇಐ ನಂಬರ್ ಹಾಗೂ ಒಟಿಪಿ ಸಮೇತ ದಾಖಲಿಸಬೇಕು
- ನಂತರದಲ್ಲಿ ಒಂದು ರಶೀದಿ ಸಿಗುತ್ತದೆ.
- ಈ ರೀತಿ ದೂರು ಸಲ್ಲಿಕೆ ಮಾಡಿದ ನಂತರದಲ್ಲಿ, ಸಂಬಂಧಪಟ್ಟ ಠಾಣೆಗೆ ಮಾಹಿತಿ ಹೋಗುತ್ತದೆ
- ತಕ್ಷಣವೇ ಕಳೆದುಹೋದ ಮೊಬೈಲ್ ಅನ್ನು ಬ್ಲಾಕ್ ಮಾಡಲಾಗುತ್ತದೆ.
ಇತರೆ ವಿಷಯಗಳು:
ಹಣಕ್ಕಾಗಿ ಅಲ್ಲಿ ಇಲ್ಲಿ ಅಲೆಯುವ ಟೆನ್ಷನ್ಯೇ ಬೇಡ.!! ಈ ದಾಖಲೆ ಇದ್ರೆ ಕೂಡಲೇ ನಿಮ್ಮ ಖಾತೆಗೆ ದುಡ್ಡು
ಜೂನ್ ತಿಂಗಳು ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗೂ ಬಂದಿದ್ಯಾ ಚೆಕ್ ಮಾಡಿ