ಹಲೋ ಸ್ನೇಹಿತರೇ, ಕೃಷಿ ನಮ್ಮ ದೇಶದಲ್ಲಿ ಬಹು ಅಮೂಲ್ಯ ಸ್ಥಾನವನ್ನು ಪಡೆದಿದೆ. ಕೃಷಿಗೆ ಸಂಬಂಧಿಸದಂತೆ ಅನೇಕ ಕೆಲಸ ಕಾರ್ಯಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಥೇಚ್ಛವಾಗಿ ಉತ್ತೇಜನೆಯನ್ನು ನೀಡುತ್ತಿದ್ದು ಅದಪತನ ವಾದ ಕೃಷಿಯ ಚಟುವಟಿಕೆಗೆ ಈಗ ಮತ್ತೆ ಭರವಸೆಯನ್ನು ಆಶಾ ಕಿರಣವನ್ನು ಮೂಡುತ್ತಿದೆ.
ಕೃಷಿ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆ, ಸಹಾಯಧನವನ್ನು ವಿತರಣೆ ಮಾಡುತ್ತಿದ್ದು ಅಂತಹ ಕೊಡುಗೆಯಲ್ಲಿ ಹೊಸತೊಂದು ಸೇರ್ಪಡೆಯು ಆದ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ.
ಹಳ್ಳಿಗಳೆಲ್ಲ ಮಾಯವಾಗಿ ಪಟ್ಟಣವಾಗಿ ಬೆಳೆಯುತ್ತಿದೆ. ಹಳ್ಳಿಯಲ್ಲಿ ಕೃಷಿಯನ್ನು ಮಾಡಿಕೊಂಡಿದ್ದ ಕುಟುಂಬ ಪಟ್ಟಣದ ಶೈಲಿಯು ಬದುಕಿಗೆ ಒಗ್ಗಿಕೊಂಡಿದ್ದು ಕೃಷಿ ಚಟುವಟಿಕೆಯನ್ನು ಮೂಲೆ ಗುಂಪಾಗುತ್ತಿದೆ ಹಾಗಾಗಿಯೇ ಸೂಕ್ತ ಪ್ರೋತ್ಸಾಹವನ್ನು ತುಂಬಾ ಅಗತ್ಯವಾಗಿದೆ. ಈಗಾಗಲೇ ಕೃಷಿ ಬಗ್ಗೆ ಜನರಿಗೆ ಅರಿವು ಮೂಡಿಸುವ ಪರಿಕಲ್ಪನೆ ಮಾಡಲಾಗಿದ್ದು ಕೃಷಿ ಮಾಡುವವರಿಗೆ ಸಾಲ ಸೌಲಭ್ಯವನ್ನು ಹಾಗೂ ಯಂತ್ರೋಪಕರಣ (Agri Machinery) ವಿತರಣೆ ಇತರ ಸೌಲಭ್ಯ ಸಹ ನೀಡಲಾಗುತ್ತಿದೆ ಅಂತಹ ವಿಚಾರದ ಸಲುವಾಗಿ ಜನರಿಗೆ ಕೂಡ ಸರಕಾರದ ಯೋಜನೆ ಬಹಳ ಉಪಯೋಗವಾಗುತ್ತಿದೆ.
38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ಹಣ ಜಮಾ : ಸಚಿವ ಕೃಷ್ಣ ಬೈರೇಗೌಡ ಮಹತ್ವದ ಹೇಳಿಕೆ
ಕೃಷಿ ಚಟುವಟಿಕೆಯ ಕ್ಲಿಷ್ಟ ಪರಿಸ್ಥಿತಿಯನ್ನು ಸರಿಪಡಿಸಿ ಸರಿಯಾದ ವ್ಯವಸ್ಥೆಯನ್ನು ಜಾರಿಗೊಳಿಸಬೇಕಾದ್ರೆ ರೈತರ ಶ್ರಮವು ಕಡಿಮೆ ಆಗಿ ಸ್ಮಾರ್ಟ್ ಕೆಲಸಗಳು ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಉತ್ತೇಜಿಸುವ ಸಲುವಾಗಿಯೇ ನೂತನ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.
ರೈತರ ಕೆಲಸ ಕಾರ್ಯಕ್ಕೆ ಕೂಲಿ ಆಳುಗಳು ಅಧಿಕ ಸಂಖ್ಯೆಯಲ್ಲಿ ಬೇಕಾಗಿದ್ದು ಸರ್ಕಾರವು ರೈತರಿಗೆ ಯಂತ್ರೋಪಕರಣಗಳನ್ನು ಖರೀದಿಯನ್ನು ಮಾಡಲು ಸಹಾಯಧನ ನೀಡಲು ಮುಂದಾಗಿದೆ. ಈ ಮೂಲಕ ಕೃಷಿ ಪರಿಕರದ ಯಂತ್ರವನ್ನು ಖರೀದಿ ಮಾಡುವವರಿಗೆ ಸಬ್ಸಿಡಿ ಸಹಾಯಧನ ಸಿಗಲಿದೆ.
ಇತರೆ ವಿಷಯಗಳು :
ರಾಮನಗರ ಜಿಲ್ಲೆಗೆ ಹೊಸ ಹೆಸರು! ಸಚಿವ ಸಂಪುಟದಿಂದ ಸಿಕ್ತು ಅನುಮೋದನೆ
ಇಂದಿನಿಂದ 12 ಲಕ್ಷ ಪಡಿತರ ಚೀಟಿಗಳು ಬ್ಲಾಕ್! ನಿಮ್ಮ ಹೆಸರು ಚೆಕ್ ಮಾಡಿ?